ದಾವಣಗೆರೆಯಲ್ಲಿ ನಡೆದ ಒಂದನೇ ರಾಷ್ಟçಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿಜೈನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

In the 1st State Open Karate Championship held at DavangereAchievement of students of Jain Public School ಗಂಗಾವತಿ: ಜುಲೈ-೧೪ ರಂದು ದಾವಣಗೆರೆಯ ಎ.ಕೆ.ಎಸ್.ಕೆ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಒಂದನೇ ರಾಷ್ಟçಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜೈನ್…

H.Mallikarjun

ಕಾನಿ ಪತ್ರಕರ್ತರ ಸಂಘದಿoದ ಜುಲೈ ೨೮ಕ್ಕೆ ಪತ್ರಿಕಾ ದಿನಾಚರಣೆ

Kani Journalists Association's press day on July 28 ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕಾ ಘಟಕದಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.ಸಭೆಯಲ್ಲಿ ಜುಲೈ ೨೮…

H.Mallikarjun

ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿ:ಮನಿಯಾರ್

Find the miscreants and punish them severely: Maniyar ಗಂಗಾವತಿ.ಜು.15: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ವಿರೂಗೊಳಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ತೇಜೋವದೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಪ ಶಾಮೀದ್ ಮನಿಯಾರ್ ಒತ್ತಾಯಿಸಿದ್ದಾರೆ.ಈ ಕುರಿತಂತೆ…

H.Mallikarjun

ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ AIPWA ಸಂಘಟನೆಯಿಂದ ಪ್ರತಿಭಟನೆ

ಗಂಗಾವತಿ ನಗರದ ವಾರ್ಡ್ ನಂಬರ್ 27 ಹಾರಿಜನವಾರ್ಡ್ ಏರಿಯಾದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಇಂದು ಗಂಗಾವತಿ ನಗರಸಭೆ ಮುಂದೆ ಪ್ರತಿಭಟನೆ ಮಾಡಿ ಒತ್ತಾಯದ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ…

H.Mallikarjun

ಪಿಡಿಒಗಳು ಆರೋಗ್ಯ ಇಲಾಖೆಯೊಂದಿಗೆ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಡೆಂಗ್ಯೂ ನಿಯಂತ್ರಣ ಮಾಡಲು ಸಾಧ್ಯ

ಕನಕಗಿರಿಯ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜಶೇಖರ್ ಮಾತನಾಡಿ ಪಿಡಿಒಗಳು ಆರೋಗ್ಯ ಇಲಾಖೆಯೊಂದಿಗೆ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಡೆಂಗ್ಯೂ ನಿಯಂತ್ರಣ ಮಾಡಲು ಸಾಧ್ಯ ಎಂದು ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗುರುರಾಜ್ ಹಿರೇಮಠ ಮಾತನಾಡಿ ತಾಲೂಕಿನಲ್ಲಿ ಕಳೆದ ಹತ್ತು ದಿನಗಳಿಂದ…

H.Mallikarjun

ಅನಾರೋಗ್ಯ ಪೀಡಿತ ಅನಾಥೆವೃದ್ಧೆಗೆಉಪಚರಿಸಿ ಸೇವೆ ಮಾಡಿದ ಯಶೋಧ

ಕಲ್ಯಾಣಸಿರಿ ಸುದ್ದಿ, ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದಲ್ಲಿ. ಅನಾರೋಗ್ಯದಿಂದ ನರಳುತ್ತಿರುವ ವಯೋ ವೃದ್ಧೆಯ ಸೇವೆಯನ್ನು ಮಾಡಿ. ಅವಳನ್ನು ಖುದ್ದು ಉಪಚರಿಸಿ ಸಾರ್ವ ಜನಿಕ ಆಸ್ಪತ್ರೆೆಗೆ ಚಿಕಿತ್ಸೆಗೆ ದಾಖಲಿಸುವ ಮೂಲಕ, ಸಮಾಜ ಸೇವಕಿ ಹಾಗೂ ರೈತ ಮುಖಂಡರಾದ ಯಶೋಧರವರು ಮಾನವೀಯತೆ ಮೆರೆದಿರುವ ಬಲು…

H.Mallikarjun

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲುವೆಗೆ ನೀರು ಬರುತ್ತಿಲ್ಲಾ: ಶಾಸಕ ಜಗದೀಶ ಗುಡಗುಂಟಿ

Is water not coming to the canal due to the negligence of the authorities: MLA Jagdish Gudgunti *ಸಾವಳಗಿ ತುಂಗಳ ಏತ ನೀರಾವರಿ ಯೋಜನೆ,ನೀರಾವರಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಕಲ್ಯಾಣ ಸಿರಿ ಸುದ್ದಿ, ಸಾವಳಗಿ: ಕೃಷ್ಣಾ…

H.Mallikarjun

ಬ್ಯಾಡಗಿ ರೋಟರಿ ಮತ್ತು ಇನ್ನರ್ವಿಲ್ ಕ್ಲಬ್ ಪದಗ್ರಹಣ

Badagi Rotary and Innerville Club Photography ಕಲ್ಯಾಣ ಸಿರಿ ಸುದ್ದಿ, ಬ್ಯಾಡಗಿ:ಇಂದು ಪಟ್ಟಣದ BESM ಕಾಲೇಜು ಸಭಾಭವನದಲ್ಲಿ ಸ್ಥಳೀಯ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ 2024 -25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ…

H.Mallikarjun

ದೇವಾಲಯಗಳಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಶಾಸಕ ಎಮ್ ಆರ್ ಮಂಜುನಾಥ್

MLA M R Manjunath says that temples provide mental peace ವರದಿ : ಬಂಗಾರಪ್ಪ ,ಸಿಕಲ್ಯಾಣ ಸಿರಿ ಸುದ್ದಿ, ಹನೂರು : ದೇವಾಲಯಗಳಿಂದ ನಮಗೆ ಬಹಳಷ್ಟು ಪ್ರಯೋಜನಕಾರಿ ಕೆಲಸಗಳು ನಡೆಯಿತ್ತದೆ ಆಧ್ಯಾತ್ಮಿಕ ಭಾವನೆಗಳನ್ನು ರೂಡಿಸಿಕೊಂಡವರು ಇಂತಹ ಪುಣ್ಯ ಸ್ಥಳಗಳಿಗೆ…

H.Mallikarjun

ಎನ್‌ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರಲು ಮನವಿ

Request to cancel NPS and implement OPS Klyanasiri News, ಕೊಪ್ಪಳ: (ಕನಕಗಿರಿ ) ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ತಾಲೂಕು ಘಟಕ ಕನಕಗಿರಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ತಹಶೀಲ್ದಾರರಿಗೆ 7ನೇ ವೇತನ ಆಯೋಗದ ಯಥಾವತ್…

H.Mallikarjun