ಗಂಭೀರವಾಗಿ ಗಾಯಾಗೊಂಡಿರುವ ವಿದ್ಯಾರ್ಥಿಗಳ ಸಂಪೂರ್ಣವಾದ ಚಿಕಿತ್ಸ ವೆಚ್ಚವನ್ನು ಸರಕಾರವೇ ಭರಿಸಲಿದೆ : ಡಾ.ಶರಣಪ್ರಕಾಶ ಪಾಟೀಲ್

Government will bear the entire medical expenses of seriously injured students: Dr. Sharanprakash Patil ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಬೆಳಿಗ್ಗೆ ರಾಯಚೂರಿನ ರಿಮ್ಸ್ಗೆ ಭೇಟಿ…

H.Mallikarjun

ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ ಶಿಕ್ಷಕ ಮಧು ಕುಮಾರ ಕುಲಕರ್ಣಿ

Teacher Madhu Kumar Kulkarni is the only teacher who can transform the society ಗಂಗಾವತಿ : ಸಮಾಜದಲ್ಲಿ ಉತ್ತಮ ಹಾಗೂ ಆದರ್ಶ ಪ್ರಜೆಗಳನ್ನು ರೂಪಿಸುವವರು ಶಿಕ್ಷಕರಾಗಿದ್ದು, ಇಡೀ ಸಮಾಜದಲ್ಲಿ ಉತ್ತಮ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು…

H.Mallikarjun

ಸೆಬಿ ಮುಖ್ಯಸ್ಥೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್

Congress made another serious allegation against Chief B ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬರ‍್ಡ್ ಆಫ್ ಇಂಡಿಯಾ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್ ಮತ್ತೊಂದು ಗಂಭೀರ ಆರೋಪ ಮಾಡಿದೆ. ಈಗಾಗಲೇ ಮಾಧವಿ ಪುರಿ ಅವರು ಐಸಿಐಸಿಐ ಸಂಸ್ಥೆಯಿಂದ ನಿವೃತ್ತಿಯಾದ…

H.Mallikarjun

ಬೆಂಗಳೂರಿನಿಂದ ಕಲಬರ‍್ಗಿಗೆ ಶಿಫ್ಟ್‌ ಆದ ಸಚಿವ ಸಂಪುಟ ಸಭೆ: ಕಾರಣವೇನು?

Cabinet meeting shifted from Bangalore to Kalabargi: What is the reason? ಬೆಂಗಳೂರು, ಸೆಪ್ಟೆಂಬರ್‌ ೦೬: ಕಲ್ಯಾಣ ರ‍್ನಾಟಕ ಭಾಗದ ಅಭಿವೃದ್ದಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ರ‍್ಚೆ ನಡೆಸಲು ಮುಂದಿನ‌ ಸಚಿವ ಸಂಪುಟ ಸಭೆಯನ್ನು…

H.Mallikarjun

ಖಾಸಗಿ ಶಾಲಾ ವಾಹನ ಚಾಲಕರಿಂದ ಆಗುತ್ತಿರುವ ದುರಂತಗಳನ್ನು ತಡೆಯಲು ಒತ್ತಾಯ: ಚನ್ನಬಸವ ಜೇಕಿನ್

Urge to stop accidents caused by private school drivers: Channabasava Jakin ಗಂಗಾವತಿ: ಮಾನ್ವಿ ಪಟ್ಟಣದ ಲೋಯೋಲಾ ಶಾಲೆಯ ವಾಹನ ಹಾಗೂ ಸರ್ಕಾರಿ ಬಸ್‌ಗಳ ಅಪಘಾತದಿಂದ ಪುಟ್ಟ ಪುಟ್ಟ ಕಂದಮ್ಮಗಳು ಬಲಿಯಾಗಿದ್ದು, ಕೆಲವು ಮಕ್ಕಳು ಕಾಲು ಕಳೆದುಕೊಂಡಿರುತ್ತಾರೆ. ಮುಂದಿನ…

H.Mallikarjun

ನಾಲ್ಕು ಮನೆಗಳ, ನಾಲ್ಕು ಮನಸ್ಸುಒಂದುಗೂಡಿದಂತೆ ಈ ಗ್ರಾಮ ಮಾದರಿ:ಮಹೇಶಾನಂದ ಸ್ವಾಮಿಗಳು,

This village model is like four houses, four minds united: Maheshananda Swami ವರದಿ ಪಂಚಯ್ಯ ಹಿರೇಮಠ,,ಕೊಪ್ಪಳ : ನಾಲ್ಕು ಗೋಡೆ ಸೇರಿ ಒಂದು ಮನೆಯಾಗುತ್ತೇ, ನಾಲ್ಕು ಮನಸ್ಸು ಒಂದುಗೂಡಿ ಒಂದು ಕುಟುಂಬವಾಗುತ್ತೆ ಎನ್ನುವದಕ್ಕೆ ಈ ಚಿಕೇನಕೊಪ್ಪ ಗ್ರಾಮದ…

H.Mallikarjun

ವಾಸವಿ ಯುವಜನ ಸಂಘದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

Distribution of eco-friendly Ganesha idols by Vasavi Yuvajana Sangh ಬೆಂಗಳೂರು; ಅವೆನ್ಯೂ ರಸ್ತೆ. ವಾಸವಿ ಯುವಜನ ಸಂಘ ದಿಂದ 8 ನೇ ಬಾರಿ ವಿಶಿಷ್ಟ ರೀತಿಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಸಂಘದ ಸುಮಾರು 50ಕ್ಕೂ…

H.Mallikarjun

ಎನ್ಎಸ್ ಬೋಸರಾಜು ಫೌಂಡೇಷನ್ ನಿಂದ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ರೂ ವಿತರಣೆ

NS Bosaraju Foundation distributed Rs 1 lakh each to the families of the deceased children ರಾಯಚೂರು: ಜಿಲ್ಲೆಯ ಮಾನ್ವಿಯ ಲಯೋಲಾ ಶಾಲೆಯ ಬಸ್‌ ಹಾಗೂ ಸರಕಾರಿ ಬಸ್‌ ನಡುವೆ ನಡೆದ ಅಪಘಾತದಲ್ಲಿ ಶಾಲಾ ಮಕ್ಕಳು ಮೃತಪಟ್ಟು…

H.Mallikarjun

ಸೆ 9 ರಂದುಕೋಲ್ಲಾಪುರ ಲಾವಣಿ ರಸಮಂಜರಿ ಕಾರ್ಯಕ್ರಮ

Kolhapur Lavani Rasamanjari Program on Sep 9 ಜಮಖಂಡಿ: ಶ್ರೀ ಗಜಾನನ ಉತ್ಸವ ನಿಮಿತ್ಯವಾಗಿ ನ್ಯೂ ಗಜಾನನ್ ಯುವಕ ಮಂಡಳ, ಲಕ್ಷ್ಮಿ ಗುಡಿ ತೋಟ ಸಾವಳಗಿ ಇವರ ವತಿಯಿಂದ ಸೆಪ್ಟೆಂಬರ್ 9 ರಂದು ರಾತ್ರಿ 8:00 ಗಂಟೆಗೆ 'ಕೋಲ್ಲಾಪುರ್ ಲಾವಣಿ…

H.Mallikarjun

ರಾಯಚೂರು ಕಪಗಲ್‌ ಬಳಿ ಶಾಲಾ ವಾಹನ ಅಪಘಾತ – ಸಚಿವ ಎನ್‌ಎಸ್‌ಭೋಸರಾಜು ತೀವ್ರ ಸಂತಾಪ

School bus accident near Kapagal, Raichur - Minister NS Bhosaraju deeply condoled ಬೆಂಗಳೂರು : ರಾಯಚೂರು ಜಿಲ್ಲೆಯ ಮಾನ್ವಿಯ ಲಯೋಲಾ ಶಾಲೆಯ ಬಸ್‌ ಹಾಗೂ ಸರಕಾರಿ ಬಸ್‌ Alarm ನಡೆದ ಅಪಘಾತದಲ್ಲಿ ಶಾಲಾ ಮಕ್ಕಳು ಮೃತಪಟ್ಟು ಹಲವಾರು…

H.Mallikarjun