Breaking News

ಕಲ್ಯಾಣಸಿರಿ ವಿಶೇಷ

ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಆರೋಪಿಗಳನ್ನುಬಂಧಿಸದಪೊಲೀಸರು….???

Screenshot 2025 06 24 18 55 52 76 6012fa4d4ddec268fc5c7112cbb265e7

Police not arresting accused in sexual assault and caste abuse cases….??? ಮಹಿಳಿಯ ಸ್ಥಿತಿ ಚಿಂತಾಜನಕ…!!! ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಹೋರಾಟ ಮಾಡುವುದಾಗಿ ಭೋವಿ ಸಮಾಜ ಎಚ್ಚರಿಕೆ. ಕೊಪ್ಪಳ, ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದ ಒಂದರ ಆರೋಪಿಗಳನ್ನು ಬಂಧಿಸದ ಕಾರಟಗಿ ಠಾಣೆ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭೋವಿ ಸಮಾಜ, ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಹೋರಾಟ ಮಾಡುವುದಾಗಿ ಭೋವಿ ಸಮಾಜ ಎಚ್ಚರಿಕೆ ನೀಡಿದೆ. ತಾಲೂಕಿನ …

Read More »

ಡೆಂಟಾ ವಾಟರ್ ಸಿಎಸ್‌ಆರ್‍‌ಫಂಡ್‌ನಿಂದ ನಿರ್ಮಿತ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವಚಲುವರಾಯಸ್ವಾಮಿ

Screenshot 2025 06 24 16 36 58 23 6012fa4d4ddec268fc5c7112cbb265e7

Minister Chaluvarayaswamy inaugurates school building constructed with Denta Waters CSR Fund ಕೃಷ್ಣರಾಜಪೇಟೆ , ಜೂನ್‌ 24 : ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ಡೆಂಟಾ ವಾಟರ್ ಇನ್ಫ್ರಾ ಸೆಲ್ಯೂಷನ್ ಲಿಮಿಟೆಡ್ ಕಂಪನಿಯು ತನ್ನ ಸಿಎಸ್ ಆರ್ ಫಂಡ್ ಮೂಲಕ1.13 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ವನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು …

Read More »

ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಹಂಸಲೇಖ ಜನ್ಮದಿನ ಆಚರಣೆ

Screenshot 2025 06 24 16 10 12 93 6012fa4d4ddec268fc5c7112cbb265e7

Hamsalekha Birthday Celebration at Parashurama Karaoke Studio ಗಂಗಾವತಿ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯನ ಮತ್ತು ಸಂಗೀತಕ್ಕೆ ತಮ್ಮದೇ ಆಗಿರುವ ಕೊಡುಗೆ ನೀಡುವ ಮೂಲಕ ಹಂಸಲೇಖ ಅವರು ಜನಸಾಮಾನ್ಯರ ಸಂಗೀತ ನಿರ್ದೇಶಕರಾಗಿದ್ದಾರೆಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.ಅವರು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಆಯೋಜಿಸಿದ್ದ ಹಂಸಲೇಖ ಅವರ 74 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು …

Read More »

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

20250624 113558 COLLAGE Scaled

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – ವಿದ್ಯಾರ್ಥಿಗಳಿಗೆ ಗೊಂಡಬಾಳರ ಸಂದೇಶ ಗಂಗಾವತಿ :- ಜೂನ್ 23 ನಗರದ ಬೇತಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಭವ್ಯವಾಗಿ ಸ್ವಾಗತ ಸಮಾರಂಭ ಹಾಗೂ ಸಮನ್ವಯ ಸಮಾರೋಪವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ವಿ.ವಿ. ಗೊಂಡಬಾಳ ಅವರು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ, “ನಾವು …

Read More »

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

WhatsApp Image 2025 06 23 At 13.32.10 Dc3857de

The Karnataka State Cricket Association will select players for the district level in the Raichur region on June 28th and 29th ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ವತಿಯಿಂದ ಇದೇ ಜೂನ್-೨೮ ಮತ್ತು ೨೯ ರಂದು ೧೬ ವರ್ಷದೊಳಗಿನ ಮತ್ತು ೧೯ ವರ್ಷದೊಳಗಿನ ಉತ್ತಮ ಆಟಗಾರರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತ ಉತ್ತಮ ಆಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಮೀಣ ಭಾರತಿ …

Read More »

ಹಿರೇಜಂತಕಲ್‌ನಲ್ಲಿ ಸ.ಮಾ.ಹಿ.ಪ್ರಾಶಾಲೆಯಲ್ಲಿನಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಕೊರತೆಯನ್ನುಸರಿಪಡಿಸಲುಕ್ಷೇತ್ರಶಿಕ್ಷಣಾಧಿಕಾರಿಗಳಿಗೆಒತ್ತಾಯ:ಹುಲಿಗೆಮ್ಮ ಕಿರಿಕಿರಿ

Screenshot 2025 06 23 20 44 29 56 E307a3f9df9f380ebaf106e1dc980bb6

Huligemma’s anger: Urges field education officers to rectify the shortage of headmasters and teachers at S.M.H.P.A. School in Hirejantakal ಗಂಗಾವತಿ: ಗಂಗಾವತಿ ನಗರದ ೩೨ನೇ ವಾರ್ಡ್ನ ಹಿರೇಜಂತಕಲ್‌ನಲ್ಲಿರುವ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ೮ನೇ ತರಗತಿವರೆಗೆ ಸುಮಾರು ೪೭೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ಕೇವಲ ೦೭ ಜನ ಮಾತ್ರ ಶಿಕ್ಷಕ ಸಿಬ್ಬಂದಿಗಳಿದ್ದು, ಮುಖ್ಯೋಪಾಧ್ಯಾಯರ (೦೧) ಹುದ್ದೆಯೇ ಖಾಲಿ ಇದೆ ಎಂದು …

Read More »

ಅಧ್ಯಯನದ ಮೂಲಕ ಸಾಹಿತ್ಯರಚನೆಯಾಗಬೇಕು: ರುದ್ರೇಶ ಭಂಡಾರಿ

Screenshot 2025 06 23 20 38 48 29 E307a3f9df9f380ebaf106e1dc980bb6

Literature should be created through study: Rudresh Bhandari ಗಂಗಾವತಿ: ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ತುಂಬಾ ಪ್ರಭಾವ ಬೀರಲಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಬೇಕು, ಆ ನಿಟ್ಟಿನಲ್ಲಿ ಚುಟುಕು ಕವಿಗಳು ಅಧ್ಯಯನದ ಮೂಲಕ ಸಾಹಿತ್ಯ ರಚಿಸಬೇಕು, ಜಿಲ್ಲೆಯಲ್ಲಿ ಸಾಕಷ್ಟು ಚುಟುಕು ಸಾಹಿತಿಗಳಿದ್ದು, ಉದಯೋನ್ಮುಖ ರಚನೆಗಾರರಿಗೆ ವೇದಿಕೆ ಒದಗಿಸಲಾಗುವುದು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು.ಅವರು ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು …

Read More »

ಹನುಮನ ಭಂಟ ವಿದ್ಯಾದಾಸ್‌ಬಾಬಾಗೆ ತಪ್ಪದಕಿರುಕುಳನ್ಯಾಯಕ್ಕಾಗಿ ಮತ್ತೆ ಧಾರವಾಡ ಪೀಠಕ್ಕೆ ಮೊರೆಹೋದ ಬಾಬಾ

Screenshot 2025 06 23 20 35 06 19 E307a3f9df9f380ebaf106e1dc980bb6

Baba again approaches Dharwad bench for justice for harassment of Hanuman devotee Vidyadas Baba ಗಂಗಾವತಿ, ಜೂ.೨೩: ಸಮೀಪದ ಐತಿಹಾಸಿಕ ರಾಮಭಂಟ ಹನುಮ ಅಂಜನಾದ್ರಿಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಕುರಿತಂತೆ ಗೊಂದಲಗಳು ದಿನೆದಿನಕ್ಕೆ ಹೆಚ್ಚಾಗುತ್ತಿದೆ. ಇದು ಸ್ಥಳೀಯರು ಹಾಗೂ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಂಜನಾದ್ರಿ ಬೆಟ್ಟದ ವಿವಾದವನ್ನು ಶಾಂತಗೊಳಿಸುವುದು ಬಿಟ್ಟು ಜಿಲ್ಲಾಡಳಿತವೂ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಸ್ವತಂತ್ರವಾಗಿದ್ದ …

Read More »

ಭಾರತಿಯ ಕಿಸಾನ್ ಸಂಘದಿಂದ ಧರಣಿ ಮಾಡಲುಅಧಿಕಾರಿಗಳಿಗೆ ಮನವಿ ಸಲ್ಲಿಸಿದ :ಅಧ್ಯಕ್ಷ ಹರೀಶ್

Screenshot 2025 06 23 19 57 18 23 6012fa4d4ddec268fc5c7112cbb265e7

Bharatiya Kisan Sangh has submitted a request to the authorities to hold a sit-in: President Harish. ವರದಿ : ಬಂಗಾರಪ್ಪ .ಸಿ .ಹನೂರು : ತಾಲ್ಲೂಕಿನಾದ್ಯಂತ ಖಾಲಿಯಿರುವ ಕೇರೆಗಳಿಗೆ ಸರ್ಕಾರದಿಂದ ನೀರು ತುಂಬಿಸುವ ಯೋಜನೆಯನ್ನು ಪ್ರಾರಂಭಿಸಿದ್ದು ಆದರೆ ಇದುವರೆವಿಗೂ ನಮ್ಮ ಹನೂರು ತಾಲ್ಲೂಕಿನ ಯಾವುದೇ ಕೇರೆಗಳಿಗೆ ನೀರನ್ನು ತುಂಬಿಸಿಲ್ಲ ಆದ್ದರಿಂದ ಮುಂದಿನ ತಿಂಗಳ 4/7/2025 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಭಾರತಿಯ ಕೀಸಾನ್ ಸಂಘ …

Read More »

ಶೈಕ್ಷಣಿಕ ಮತ್ತು ಕ್ರೀಡಾ ತಾರೆಗೆ ಸನ್ಮಾನ ಪ್ರತಿಭೆಗೆ ಪುರಸ್ಕಾರ – ಸಾಧನೆಗೆ ಗೌರವ

Screenshot 2025 06 23 15 46 48 83 6012fa4d4ddec268fc5c7112cbb265e7

Academic and sports stars honored, talent rewarded – respect for achievement ಗಂಗಾವತಿ ಜೂನ್ 22:ಕೊಪ್ಪಳದ ಫಾನಘಂಟಿ ಕಲ್ಯಾಣ ಮಂಟಪದಲ್ಲಿ ಹೈಬ್ರಿಡ್ ನ್ಯೂಸ್ ಮತ್ತು ಮಹಿಳಾ ಧ್ವನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ” ವಿಜೃಂಭಣೆಯಿಂದ ನೆರವೇರಿತು. ಈ ಸಂಧರ್ಭದಲ್ಲಿ ಗಂಗಾವತಿಯ ಬೇತಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ರೇಖಾ ಮುರುಗೇಶ್ ಅವರು ಕನ್ನಡ ವಿಷಯದಲ್ಲಿ ಅತಿ ಉತ್ತಮ …

Read More »