Boycott warning in Astur village for drinking water: Astur Ravikumar’s response ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಮೂಲಭೂತ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ ನೀರಿನ ಹಳೆಯ ಟ್ಯಾಂಕ್ ಗೆ ತೇಪೆಯಾಕಿ ಕೈತೊಳೆದುಕೊಂಡಿದ್ದಾರೆ ಅದ್ದರಿಂದ ನಮಗೆ …
Read More »ಹನೂರಿನಲ್ಲಿಯೋಗಿನಾರಯೆಣ ಜಯಂತಿಯನ್ನು ಸರಳವಾಗಿ ಆಚರಿಸಿದ ತಾಲ್ಲೂಕು ಆಡಳಿತ ಮಂಡಳಿ
The taluk administration celebrated Yoginarayan Jayanti simply in Hanur ವರದಿ : ಬಂಗಾರಪ್ಪ ಸಿಹನೂರು :ಬಣಿಜಿಗ ಕುಲಗುರುಗಳಾದ ಯೋಗಿನಾರಯಣೆಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಗಿದೆ ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಮಾತನಾಡಿದ ಅವರು ಇಂದು ಯೋಗಿನಾರಯಣ್ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯ …
Read More »ಜಯನಗರಶ್ರೀಗಂಗಾಧರೇಶ್ವರಮಹಿಳಾಮಂಡಳಿ ಸದಸ್ಯರಿಂದವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ವಿತರಣೆ
Jayanagar Srigangadhareshwar Mahilamandal members distributing fruits to the elderly in the old age home. ಗಂಗಾವತಿ: ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ, ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತ ಇರಬೇಕಾಗಿದ್ದ ೪೦ ವೃದ್ದ ಜೀವಗಳು ತಮ್ಮ ಬದುಕಿಗೆ ಯಾರು ಇಲ್ಲದೆ ಅನಾಥಾಶ್ರಮವನ್ನೆ ನಂಬಿಕೊಂಡಿದ್ದ ಹಿರಿಯ ನಾಗರಿಕ ವೃದ್ಧರಿಗೆ ,ಮಹಿಳಾ ದಿನಾಚರಣೆ ಪ್ರಯುಕ್ತ ಜಯನಗರ ಶ್ರೀ ಗಂಗಾಧರೇಶ್ವರ ಮಹಿಳಾ ಮಂಡಳಿ ಸದಸ್ಯರಿಂದ ಹಣ್ಣು ಹಂಪಲು, ಬಿಸ್ಕೆಟ್ಟು ಮತ್ತು ತಂಪು ಪಾನೀಯ …
Read More »ಶರಣಶ್ರೀಬಿಬ್ಬಿಬಾಚಯ್ಯ ನವರ ಸ್ಮರಣೋತ್ಸವ..
Commemoration of Sharansree Bibbibachaiah Navara.. ಕಾಯಕ : ಪ್ರಸಾದ ಹಂಚುವುದುಸ್ಥಳ : ಗೊಬ್ಬೂರು, ದೇವದುರ್ಗ ತಾ, ರಾಯಚೂರುಜಯಂತಿ : ಹೋಳಿ ಹುಣ್ಣಿಮೆಯಂದುಲಭ್ಯ ವಚನಗಳ ಸಂಖ್ಯೆ : ೧೦೨ಅಂಕಿತ : ಏಣಾಂಕಧರ ಸೋಮೇಶ್ವರ ಹಿರಿಯ ಶರಣ ಬಿಬ್ಬಿ ಬಾಚಯ್ಯ ಪ್ರಸಾದಿಯೆನಿಸಿದ್ದರು. ಪ್ರಸಾದಿಸ್ಥಲದಲ್ಲಿ ಅಗ್ರಸ್ಥಾನವುಳ್ಳವನಾಗಿದ್ದನೆಂಬ ಸಂಗತಿ ಚೆನ್ನಬಸವಣ್ಣನವರ “ಗುರುಪ್ರಸಾದಿ ಗುರು ಭಕ್ತಯ್ಯನಾದರೆ, ಲಿಂಗ ಪ್ರಸಾದಿ ಪ್ರಭುದೇವನಾದರೆ, ಜಂಗಮ ಪ್ರಸಾದಿ ಬಸವಣ್ಣನಾದರೆ, ಪ್ರಸಾದ ಪ್ರಸಾದಿ ಬಿಬ್ಬಿ ಬಾಚಯ್ಯ” ನೆಂಬ ವಚನದ ಸಾಲುಗಳ ಮೂಲಕ …
Read More »ವಿರುಪಾಕ್ಷಪ್ಪಸಿಂಗನಾಳ, ಇವರ ತಂದೆಯವರಾದ ಶ್ರೀದೇವೇಂದ್ರಪ್ಪಸಾಹುಕಾರ ನಿಧನ
Virupakshappa Singana, whose father was Sri Devendrappasahukaranidhana ಗಂಗಾವತಿ:, ಶ್ರೀ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರು ಇವರ ತಂದೆಯವರಾದ ಶ್ರೀ ದೇವೇಂದ್ರಪ್ಪ ಸಾಹುಕಾರ ಸಿಂಗನಾಳ ಇವರು ದಿನಾಂಕ 24-03-2024 ರಂದು ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇನೆ. ಇವರ ಅಂತ್ಯ ಕ್ರೀಯೆ ದಿನಾಂಕ 25-03-2024 ರಂದು ಸಂಜೆ 4 -00 ಗಂಟೆಗೆ ಸಿಂಗನಾಳ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.
Read More »ಬೆಂಬಲ ಬೆಲೆ ಖಾತರಿಗೊಳಿಸಬೇಕು .ಟಿ ಎನ್ ಪ್ರಕಾಶ್ ಕಮ್ಮರಡಿ.
Support price should be guaranteed. TN Prakash Kammeradi. ತಿಪಟೂರು:ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು” ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಟಿ ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ …
Read More »ಭೈರತ್ನಹಳ್ಳಿಯಲ್ಲಿಇಂದಿನಿಂದ ಶ್ರೀ ವ್ಯಾಸರಾಯ ಪ್ರತಿಷ್ಠಾಪಿತಶ್ರೀವೀರಾಂಜನೇಯಸ್ವಾಮಿಮೂರ್ತಿ ಪ್ರಯಿಷ್ಠಾಪನಾಮಹೋತ್ಸವ
Shri Vyasaraya Pratishapita Shri Veeranjaneyaswamimurthy Praishthapanamahotsava ಕೋಲಾರ: ಶ್ರೀ ವ್ಯಾಸರಾಜ ಪ್ರತಿಷ್ಟಿತ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮವು ಇದೇ ಮಾ 23 ರಿಂದ27 ರವರೆಗೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಭೈರತ್ನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಬಿ.ವಿ.ಗೋಪಿನಾಥ್ ತಿಳಿಸಿದ್ದಾರೆ. ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಈ ದೇವಾಲಯವನ್ನು ಶ್ರೀಮನ್ಮಾಧವತೀರ್ಥಸಂಸ್ಥಾನಾಧೀಶ್ವರರಾದ ಶ್ರೀವಿದ್ಯಾಸಾಗರಮಾಧವತೀರ್ಥ …
Read More »ನಗರ ಪೋಲಿಸ್ ಠಾಣೆಯ ಗಂಗಾರಾಮ್ ಸಿಂಗ್ ನಿಧನ:
Death of Gangaram Singh of Nagar Police Station: ಗಂಗಾವತಿ: ನಗರದ ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾರಾಮ್ ಸಿಂಗ್ ಬಸವಂತ ಸಿಂಗ್ (45) ಇವರು ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಮೃತರಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಧರ್ಮ ಪತ್ನಿ ಮತ್ತು ಒಬ್ಬ ಮಗಳು, ಒಬ್ಬ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. …
Read More »ರಾವ್ ಬಹದ್ದೂರ್ “ಶರಣ ಶ್ರೀ ಅರಟಾಳ ರುದ್ರಗೌಡರು”.
Rao Bahadur “Sharana Sri Aratala Rudragowda”. ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಪ್ರಭುದೇವರು ಬಣ್ಣಿಸಿದ್ದಾರೆ. 19-20 ನೆಯ ಶತಮಾನಗಳ ಮಧ್ಯಕಾಲೀನ ಸಮಾಜದಲ್ಲಿ ಅಂಥ ಉತ್ಸಾಹವನ್ನು ತಮ್ಮ ವ್ಯಾಪ್ತಿಯಲ್ಲಿ ಮೆರೆದವರು, ಅರಟಾಳ ರುದ್ರಗೌಡರು. ಸಾಹಿತ್ಯ ಮಾಧ್ಯಮದಿಂದ ಸಮಾಜಸೇವೆ ಮಾಡಿದವರು ಶ್ರೀ ಫ ಗು ಹಳಕಟ್ಟಿ, ಶ್ರೀ ಶಿ ಶಿ ಬಸವನಾಳ ಇವರ ಆದರ್ಶದಲ್ಲಿ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಮೂಲಕ “ವೀರಶೈವ ಪುಣ್ಯ ಪುರುಷರ ಚರಿತ್ರೆ” ಗಳನ್ನು ಪ್ರಕಟಿಸುವ ಯೋಜನೆಯಲ್ಲಿ …
Read More »ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ನಡೆದಭಗತಸಿಂಗ್‌ರ ಹುತಾತ್ಮದಿನಾಚರಣೆಭಾರಧ್ವಾಜ್
Held in the office of the Krantichakra Balaga Bhagat Singh’s Martyrdom Day Bhardwaj ಗಂಗಾವತಿ: ಮಾರ್ಚ್-೨೩ ಶನಿವಾರ ನಗರದ ರಾಯಚೂರು ರಸ್ತೆಯಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್, ರಾಜಗುರು, ಸುಖದೇವ್ ರವರ ಹುತಾತ್ಮ ದಿನಾಚರಣೆ ನಡೆಸಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.ಈ ಹುತಾತ್ಮ ದಿನಾಚರಣೆ ಪ್ರಯುಕ್ತ ಭಗತಸಿಂಗ್, ರಾಜಗುರು, ಸುಖದೇವ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಹುತಾತ್ಮರ ಜೀವನ …
Read More »