Breaking News

ಕಲ್ಯಾಣಸಿರಿ ವಿಶೇಷ

ಮುಟ್ಟು ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿದ ಬಸವಾದಿ ಶರಣರು

WhatsApp Image 2024 05 25 At 12.58.35 PM

Basavadi surrendered to the stigma of ‘muttu milei’ ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ 92 ನೇ ಮಾಸಿಕ ಬಸವಾನುಭವ ಮತ್ತು ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ, ಇವರ ಮಗಳು ಕುಮಾರಿ ಸುನಂದಾ ಇವರ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದ, ಬಸವರಾಜ ಹೂಗಾರ ಇವರು ಮಾತನಾಡಿ, ಇಂದಿನ ದಿನಮಾನದ ಗ್ರಾಮೀಣ ಮಟ್ಟದಲ್ಲಿ ವಿಜ್ಞಾನಕ್ಕೆ ಹತ್ತಿರವಿಲ್ಲದ …

Read More »

ಹಸುಗಳು ಮೆಯಿಸಲು ಹೋಗಿ ಕಾಣಿಯಾಗಿದ್ದಾರೆ

WhatsApp Image 2024 05 25 At 6.41.37 PM 1

The cows have gone to graze and are missing ವರದಿ : ಬಂಗಾರಪ್ಪ ,ಸಿ .ಹನೂರು :ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದ ಗೋವಿಂದರಾಜು ಎಂಬುವವರ ತಂದೆಯಾದ ಮುನಿಸಿದ್ದಶೆಟ್ಟಿ ಎಂಬುವವರು ಹಸು ಮೇಯಿಸಲು ಕಾಡಿಗೆ ಹೋದವರು ಐದು ದಿನ ಕಳೆದರು ಮತ್ತೆ ವಾಪಸು ಬರದೆ ಇದ್ದಾಗ ಕಾಯ್ದು ನೋಡಿದ ನಾವು ಊರೆಲ್ಲ ಹುಡುಕಿದಾಗ ಮನೆಗೆ ಬಾರದ ಕಾರಣ ನಾವು ರಾಮಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದೆವೆ,ಅದ್ದರಿಂದ ದಯವಿಟ್ಟು ಈ …

Read More »

ಗಿಣಿಗೇರ ಗ್ರಾಮದ ಅಭಿವೃದ್ಧಿಗೆ ಸಿ ಎಸ್ ಆರ್ ನಿಧಿಯನ್ನು ಬಳಕೆ ಮಾಡಿ.ಗಿಣಿಗೇರ ನಾಗರೀಕ ಹೋರಾಟ ಸಮಿತಿ ಆಗ್ರಹ

IMG 20240524 WA0100

Use CSR funds for the development of Ginigera village. Ginigera Civil Struggle Committee demands. ಗಿಣಿಗೇರಾ ಗ್ರಾಮ ದಿನೇ ದಿನೇ ಜನ ಬಿಡಿ ಪ್ರದೇಶವಾಗುತ್ತಿದ್ದು ವಲಸೆ ಕಾರ್ಮಿಕರು ಬೀಡಾಗುತ್ತಿದೆ.ಗ್ರಾಮದ ಸುತ್ತ ಬೃಹತ್ ಕೈಗಾರಿಕೆಗಳು ಹೊರಸೂಸುವ ಹಾನಿಕಾರಕ ಹೊಗೆ, ಧೂಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೆಮ್ಮು, ನೆಗಡಿ,ಅಸ್ತಮಾ, ಟಿಬಿ, ಕ್ಯಾನ್ಸರ್, ಉಸಿರಾಟದ ತೊಂದರೆಗಳು ಮುಂತಾದ ಮರಣಾಂತಕ ಕಾಯಿಲೆಗಳು ಜನರನ್ನ ಆತಂಕಗೊಳಿಸಿದೆ.ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ …

Read More »

ಛಾಯಾಗ್ರಾಹಕರ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ

24. Koppal Taluk CHa.photo 1 Scaled

Attack on Photographers: A Call for Action ಕೊಪ್ಪಳ :ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊAದರ ವಿಡಿಯೋ ಶೂಟಿಂಗ್‌ಗೆ ಹೋಗಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೆಲ ಪುಂಡರು ಹಲ್ಲೆ ಮಾಡಿ ಕ್ಯಾಮರಾ ಮತ್ತು ಇತರ ಪರಿಕರಗಳನ್ನು ಹಾಳು ಮಾಡಿದ್ದು ಇದು ನಾಡಿನ ಎಲ್ಲಾ ವೃತ್ತಿಪರ ಛಾಯಾಗ್ರಾಹಕರಿಗೆ ತೀರ್ವತರವಾದ ಆಘಾತವನ್ನು ಉಂಟುಮಾಡಿದೆ. ಇಷ್ಟೆ ಅಲ್ಲದೇ ಇತ್ತೀಚೆಗೆ ಕ್ಯಾಮರಾ ಉದ್ಯಮ ಡಿಜಿಟಲೀಕರಣವಾದ ಮೇಲೆ ಎಲ್ಲಾ …

Read More »

ಕಂಪೇಗೌಡಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಶೀಘ್ರದಲ್ಲೇ ಮಳೆ ನೀರು ಸಂಗ್ರಹದ ಮೂಲಕ ಶೇ 100 ರಷ್ಟು ಶುದ್ಧ ಕುಡಿಯುವ ನೀರು ಪೂರೈಕೆ – ಇ.ಎಸ್.ಜಿ ಮುಖ್ಯಸ್ಥ ಎಲ್.ಶ್ರೀಧರ್

IMG 20240525 WA0311

ಐಸಿಎಸ್ಐ ಬೆಂಗಳೂರು ಚಾಪ್ಟರ್ ನಿಂದ “ಪರಿಸರ, ಸಾಮಾಜಿಕ ಆಡಳಿತ” ಕುರಿತ ಸಮಾವೇಶ ಬೆಂಗಳೂರು; “ಪರಿಸರ, ಸಾಮಾಜಿಕ ಆಡಳಿತ”ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದ್ದು, ಸೂಕ್ತ ನೀಲ ನಕ್ಷೆ, ನಿರಂತರ ಪ್ರಯತ್ನಗಳ ಪರಿಣಾಮಗಳಿಂದಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಡಳಿತ ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಬಿಐಎಎಲ್ ನ ಪರಿಸರ, ಸಾಮಾಜಿಕ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ. ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ …

Read More »

ಇಕ್ಬಾಲ್ ಅನ್ಸಾರಿ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಿ: ರಾಜಾ ಬನ್ನಿಗಿಡದ ಕ್ಯಾಂಪ್.

IMG 20240525 WA0199 1

Appoint Iqbal Ansari to Legislative Council: Raja Bannigidada’s camp ಕಲ್ಯಾಣ ಸಿರಿ: ಗಂಗಾವತಿ ಗಂಗಾವತಿ: ಉತ್ತಮ ಸಂಘಟನಾಕಾರರು, ಉತ್ತಮ ವಾಕ್ಪಟು, ಪ್ರಭಾವಿ ನಾಯಕರು, ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಆಗಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಯುವ ಮುಖಂಡ ರಾಜಾ ಬನ್ನಿಗಿಡದ ಕ್ಯಾಂಪ್ ಒತ್ತಾಯಿಸಿದ್ದಾರೆ. ಸದ್ಯದಲ್ಲಿಯೇ ಖಾಲಿ ಆಗಲಿರುವ ವಿಧಾನ ಪರಿಷತ್ 11 ಸ್ಥಾನಗಳ ಪೈಕಿ 7 …

Read More »

ತವರಿನ ಹೆಸರನ್ನು ಬೆಳಗುವಮಹಿಳೆಯರಾಗಿ : ಮೈನಳ್ಳಿ ಸಿದ್ದೇಶ್ವರ ಶ್ರೀ ಗಳು,,,,

IMG 20240523 WA0221

ಕೊಪ್ಪಳ : ಮಹಿಳೆಯರಿಗೆ ತಾಳಿ, ಕುಂಕುಮ, ಅರಿಶಿನ,ಕಾಲುಂಗುರ, ಹಸಿರು ಬಳೆಗಳು ಇವು ಮುತೈದೆತನದ ಸಂಕೇತವಾಗಿದ್ದು, ಇದರಿಂದ ಆ ಮನೆಯಲ್ಲಿ ಶಾಂತಿ ನೆಲೆಸಿ, ಸದಾ ಲಕ್ಷ್ಮೀ ವಾಸಿಸುವುದರಿಂದ ಗಂಡನ ಮನೆಗೆ ಕಾಲಿರಿಸಿದ ಪ್ರತಿಯೊಬ್ಬ ಮಹಿಳೆ ತನ್ನ ತವರಿನ ಹೆಸರನ್ನು ಬೆಳಗುವ ಮಹಿಳೆಯರಾಗಬೇಕು ಎಂದು ಮೈನಳ್ಳಿ ಸಿದ್ದೇಶ್ವರ ಶ್ರೀ ಗಳು ತಮ್ಮ ಆಶಿರ್ವಚನದಲ್ಲಿ ನುಡಿದರು. ಅವರು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರ ಗ್ರಾಮದ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ …

Read More »

ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಪೂಜೆ ಸಲ್ಲಿಸಿದನ್ಯಾಯದೀಶರಾದ ರಘು

IMG 20240522 WA01892 Scaled

ವರದಿ : ಬಂಗಾರಪ್ಪ ಸಿ.ಹನೂರು: ಪಟ್ಟಣದ ದೇವಾಲಯಕ್ಕೆ ಅಪಾರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸಂಚಾರ ನ್ಯಾಯಾಲಯದ ನ್ಯಾಯಾ ಧೀಶ ರಾದ ರಘುರವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹನೂರು ತಾಲ್ಲೂಕು ಕೇಂದ್ರವಾದ ನಂತರ ಹನೂರು ಪಟ್ಟಣದಲ್ಲಿ ಕಳೆದ ಮೇ 28ರಂದು ಕೋರ್ಟ್ ಕಲಾಪಗಳು ಪ್ರಾರಂಭವಾಗಿದ್ದವು. ಕೋರ್ಟ್‌ನ ಮೊಟ್ಟ ಮೊದಲ ನ್ಯಾಯಾಧೀಶರಾದ ರಘುರವರು ಮೈಸೂರಿಗೆ ವರ್ಗಾವಣೆ ಯಾಗಿರುವ ಹಿನ್ನೆಲೆಯಲ್ಲಿ ಮಂಗಳ ವಾರ ದೇವಾಲಯಕ್ಕೆ …

Read More »

ಕ.ವಿ.ಪ್ರ.ನಿ.ನಿ ಮತ್ತುಜೆಸ್ಕಾಂ ಗಂಗಾವತಿ ವಿಭಾಗದ ಡೆಲಿಗೆಟ್ ಪ್ರತಿನಿಧಿಗಳ ಆಯ್ಕೆ

ಗಂಗಾವತಿ: ತಾಲೂಕ ಕ.ವಿ. ಪ್ರ.ನಿಗಮದ 22ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ಪ್ರಾಥಮಿಕ ಪ್ರತಿನಿಧಿ ಆಯ್ಕೆ ನಿಮಿತ್ಯ ಚುನಾವಣೆ ಜರುಗಿತು. ಮೂರು ಸ್ಥಾನಕ್ಕೆ ನಡೆದ ಚುನಾವಣೆಗೆ ಎಂಟು ಜನರು ನಾಮಪತ್ರ ಸಲ್ಲಿಸಿದ್ದರು ಅದರಂತೆ ಚುನಾವಣೆ ಪಲಿತಾಂಶ ಪ್ರಕಟಗೊಂಡು ಆದೇಶ ಅಬ್ದುಲ್ ರಫೀಕ 94 ಮತಗಳನ್ನು ಪಡೆದು ಜಯಶಾಲಿಯಾದರು ಬಸವರಾಜ 104,ನಂದಕಿಶೋರ 100 ಮತಗಳನ್ನು ಪಡೆದು ಜಯಶಾಲಿಯಾದರು ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ನ್ಯಾಯವಾದಿ ರಾಮು ಯಾದವ್ ಯವರು ಘೋಷಣೆ ಮಾಡಿದರು. …

Read More »

ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ:ರಾಹುಲ್ ಗಾಂಧಿ ಪ್ರಧಾನಿ ಖಚಿತ ಪ್ರಕಾಶ ಭಾವಿ ವಿಶ್ವಾಸದ ನುಡಿ.

IMG 20240522 WA0119

ಕಲ್ಯಾಣ ಸಿರಿ:ಕಾರಟಗಿ, ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ ಮತ್ತು ಈ ಬಾರಿ ದೇಶದಲ್ಲಿ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗುವುದು ಖಚಿತ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷರಾದ ಪ್ರಕಾಶ ಭಾವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಾಧ್ಯಮದವರದೊಂದಿಗೆ ರಾಜಕೀಯ ವಿದ್ಯಾಮಾನದ ಬಗ್ಗೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆಯ ಕುರಿತು ಮಾತನಾಡಿದರು. …

Read More »