Breaking News

ಪರಿಶಿಷ್ಟ ಜಾತಿ ಮತ್ತು ಪಂಗಡದವರಿ ಕೃಷಿ ಮತ್ತು ಇಲಾಖೆಯಿಂದ ದೊರಕುವ ಸೌಲಭ್ಯದ ಬಗ್ಗೆ. ಮಾಹಿತಿಕಾರ್ಯಾ ಗಾರ

Scheduled Castes and Scheduled Tribes regarding agriculture and facilities available from the Department. Informer

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ : ತೋಟಗಾರಿಕೆ ಇಲಾಖೆ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದ.ಕ.ಜಿಲ್ಲಾ ಘಟಕ. ಹಾಗೂ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ.AVSS ಶಾಖೆ ಸುಳ್ಯ ಇವರುಗಳ ಸಹಬಾಗಿತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿ ಕೃಷಿ ಮತ್ತು ಇಲಾಖೆಯಿಂದ ದೊರಕುವ ಸೌಲಭ್ಯದ ಬಗ್ಗೆ. ಮಾಹಿತಿಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೇಯನ್ನು ನಿವೃತ್ತ ಕೆನರಾ ಬ್ಯಾಂಕ್ ಮೇನೇಜರಾದ ರಾಮಚಂದ್ರ ಪಲ್ಲತ್ತಡ್ಕ, ಮಾಹಿತಿಯನ್ನು ತೋಟಗಾರಿಕೆ ಇಲಾಖೆಯ ವಿಜೇತ್ ಎಸ್.ನೀಡಿದರು ವೇದಿಕೆಯಲ್ಲಿ ನಿವೃತ್ತ ಅರಣ್ಯ ರಕ್ಷಕರಾದ ರಾಮ ಗಾರ್ಡ್ ಪಲ್ಲತ್ತಡ್ಕ ,ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆನಂದ ಮುಳ್ಯ ಹೊಸಗದ್ದೆ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ ,ಗಿರಿಜಾಸುತ ಅರ್ತ್ ಮೂವರ್ಸ್ ನ ಮ್ಹಾಲಕರಾದ ಸೀತಾರಾಮ ಬೀನಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ. ಉಪಸ್ಥಿತರಿದ್ದರು.ಕರುಣಾಕರ ಪಲ್ಲತ್ತಡ್ಕ ಪ್ರಾಸ್ತಾವಿಕ ಮಾತು ಆಡಿದರು.

About Mallikarjun

Check Also

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ನೇಮಕ

Akbar appointed as Congress district general secretary ಕೊಪ್ಪಳ: ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಹಾಲಿ ಸದಸ್ಯ, …

Leave a Reply

Your email address will not be published. Required fields are marked *