Fruit.e Smile selected as the Koppal District President of the Prakash faction of the Annadatha Raitha Sangha.
ಅನ್ನದಾತ ರೈತ ಸಂಘದ ಪ್ರಕಾಶ್(ಬಣದ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಫ್ರೂಟ್.ಇ ಸ್ಮೈಲ್ ಆಯ್ಕೆ
ಜಾಹೀರಾತು

ಕಮಲಾಪು:ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ವತಿಯಿಂದ ಕಮಲಾಪುರ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳ ಪದಗ್ರಹಣ
ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಗಂಗಾವತಿಯ ಫ್ರೂಟ್ ಇಸ್ಮಾಯಿಲ್ ಅವರು ಸಂಯುಕ್ತ ರಾಣಿ ಸಮ್ಮುಖದಲ್ಲಿ ಕರ್ನಾಟಕ ಅನ್ನದಾತ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ
ಈ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಎಸ್.ಎ. ಖಾದ್ರಿ ಅವರ ನೇತೃತ್ವದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಫ್ರೂಟ್ ಇಸ್ಮಾಯಿಲ್ ಅವರನ್ನು ಶಫಿ ಬಿಸ್ತಿ ಅವರು ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಯುಕ್ತರಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ಫ್ರೂಟ್ ಇಸ್ಮಾಯಿಲ್, ಎಸ್.ಎ. ಖಾದ್ರಿ, ಗ್ಯಾಸ್ ರಫಿ, ಶಫಿ ಬಿಸ್ತಿ, ಸೇರಿದಂತೆ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Total Views:
1


