Senior letter writer Dasharatha’s mother, Saubhagyamma, passes away

ಗಂಗಾವತಿ: ಹಿರಿಯಪತ್ರ ಕರ್ತ ದಶರಥ ಅವರ ತಾಯಿ ಕ್ರೈಸ್ತ ಸಮಾಜದ ಹಿರಿಯರಾಗಿರುವ ೯೭ ವರ್ಷದ ಶತಾಯುಷಿ ಶ್ರೀಮತಿ ಸೌಭಾಗ್ಯಮ್ಮ ಫೆಬ್ರವರಿ-೨೩ ಭಾನುವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಗಂಗಾವತಿಯ ೧೦ನೇ ವಾರ್ಡ್ ಮುಜಾವರಕ್ಯಾಂಪಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ.
ಮೃತರ ಅಂತ್ಯಕ್ರಿಯೆ ಫೆಬ್ರವರಿ-೨೪ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಹೊಸಳ್ಳಿ ರಸ್ತೆಯಲ್ಲಿರುವ ಕ್ರೈಸ್ತ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿರುತ್ತಾರೆ. ಮೃತರು ನಾಲ್ಕು ಜನ ಪುತ್ರರು, ಮೂರು ಜನ ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.