ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಜೆ.ಬಿ. ಲಕ್ಷ್ಮಣಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ 

Retired officer of Transport Department J.B. Laxman Gowda joins Congress party ಗಂಗಾವತಿ :ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಜೆ.ಬಿ. ಲಕ್ಷ್ಮಣಗೌಡ ಇವರು ಶುಕ್ರವಾರ ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಅವರನ್ನು ಭೇಟಿ…

H.Mallikarjun

ಮೊಹರಂ ಹಬ್ಬದ ಅಂಗವಾಗಿ ಶಾಂತಿಸಭೆಮೊಹರಂ ಹಬ್ಬದ ಅಂಗವಾಗಿ ಶಾಂತಿಸಭೆ

Shantisabhe as part of Moharram festival ಗಂಗಾವತಿ : ನಗರದ ಕೃಷ್ಣದೇವರಾಯ ಕಲಾಭವನದಲ್ಲಿ ಮೊಹರಂ ಹಬ್ಬದ ಅಂಗವಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ಶುಕ್ರವಾರ ನಡೆಯಿತು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಬ್ಬಕ್ಕೆ ಸಿದ್ಧತೆ ಕೈಗೊಳ್ಳುವ…

H.Mallikarjun

ಕೊಪ್ಪಳ ಜೆಸ್ಕಾಂ ಕಾರ್ಯ & ಪಾಲನೆ ಘಟಕ-02ನ್ನು ಕಿನ್ನಾಳಗೆ ಸ್ಥಳಾಂತರ

Shifting of Koppal JESCOM Work & Maintenance Unit-02 to Kinna ಕೊಪ್ಪಳ ಜುಲೈ 21 (ಕರ್ನಾಟಕ ವಾರ್ತೆ): ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ ಕಾರ್ಯ ಮತ್ತು ಪಾಲನೆ ಘಟಕ-02ನ್ನು ಕಿನ್ನಾಳ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೊಪ್ಪಳ ಕಾರ್ಯ ಮತ್ತು ಪಾಲನೆ…

H.Mallikarjun

ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿ++ ಗ್ರೇಡ ಮಾನ್ಯತೆನಿರಾಣಿ

B++ Grade Accreditation for Govt First Class College. ವರದಿ ಸಚೀನ ಜಾಧವ ಸಾವಳಗಿ: ಕಳೆದ ಜುಲೈ 13 ಮತ್ತು 14 ರಂದು ಪಟ್ಟಣದ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ ತಂಡ…

H.Mallikarjun

ಕನ್ನಡ ಸಾಹಿತ್ಯ ಜಾಗೃತಿ ಸಮಿತಿ ಜುಲೈ 23 ರಂದು ಜುಲೈ23ರಂದುಉದ್ಘಾಟನೆ

Kannada Sahitya Jagriti Samiti July 23 Inauguration on July 23 ಮೈಸೂರು ನಗರದ ರಾಘವೇಂದ್ರ ಬಡಾವಣೆಯ ಕನ್ನಡ ಸಾಹಿತ್ಯ ಜಾಗೃತಿ ಸಮಿತಿಯ ಉದ್ಘಾಟನಾ ಸಮಾರಂಭವು ಮುಂಬರುವ ಭಾನುವಾರದಂದು (ಜುಲೈ 23 ರಂದು ) ನಡೆಯಲಿದೆ. ಮೈಸೂರಿನ ಸಿದ್ದಾರ್ಥನಗರದ ಬೃಂದಾವನ…

H.Mallikarjun

ಮಳೆಗಾಲ ಹಿನ್ನೆಲೆ: ನಾನಾಕ್ರಮಕ್ಕೆಅಧಿಕಾರಿಗಳುಸನ್ನದ್ಧರಾಗಿರಲಿಮಳೆಗಾಲಹಿನ್ನೆಲೆ:ನಾನಾಕ್ರಮಕ್ಕೆಅಧಿಕಾರಿಗಳುಸನ್ನದ್ಧರಾಗಿರಲಿ

Rainy Season Background: Officials should be prepared for various measures ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ -- *ಮಳೆಗಾಲ ಹಿನ್ನೆಲೆ: ನಾನಾಕ್ರಮಕ್ಕೆ…

H.Mallikarjun

ಮರಳಿ ಗ್ರಾಮದಲ್ಲಿ ಕಂದಾಯಇಲಾಖೆಯಿಂದ ಪಿಂಚಣಿ ಅದಾಲತ್

Pension Adalat from the revenue department in the village again ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಒಂದನೇ ವಾರ್ಡಿನ ಶ್ರೀ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್…

H.Mallikarjun

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಕಾರ್ಯಕ್ರಮ.

National Tuberculosis EradicationProgramme ಗಂಗಾವತಿ.21 ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಉದ್ಘಾಟಿಸಲಾಯಿತು ನಂತರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಪ್ರತಿಯೊಂದು…

H.Mallikarjun

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಡಾ.ಸವಡಿ

Dr. Savadi as Koppal District President of State Government Medical Officers Association ಗಂಗಾವತಿ,2:1ಜುಲೈ 20 ರಂದು ನಡೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಡಾ.ಈಶ್ವರ ಶಿ.ಸವಡಿ ಇವರನ್ನು 2023-24ಕ್ಕೆ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ…

H.Mallikarjun

ಡಾ.ರಾಯಲು ಅವರ ‘ಸಾಯಿ ಪಾದುಕಾ’ ನೂತನ ಆಸ್ಪತ್ರೆ ಆರಂಭ.

Dr. Rayalu's new hospital 'Sai Paduka' started. ಗಂಗಾವತಿ: ಮಾಜಿ ಸಚಿವ ಶ್ರೀರಂಗದೇವರಾಯಲು ಮತ್ತು ಶ್ರೀಮತಿ ಲಲಿತಾ ರಾಣಿಯವರ ಎರಡನೇ ಪುತ್ರ ಡಾ.ವೀರ ಸಿಂಹ ನರಸಿಂಹ ದೇವರಾಯಲು ಅವರು ಆನೆಗುಂದಿ ರಸ್ತೆಯಲ್ಲಿ ಗುರುವಾರ ಹೊಸದಾಗಿ ತಮ್ಮ ಆಸ್ಪತ್ರೆ ಆರಂಭಿಸಿದರು. ಶಸ್ತ್ರ…

H.Mallikarjun