ಕಿರುಸಾಲಯೋಜನೆಯಡಿಬೀದಿಬದಿವ್ಯಾಪಾರಿಗಳಿಂದ ಅರ್ಜಿ ಆಹ್ವಾನ

Application invited from street vendors for micro loan scheme ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವಂತಹ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ಯೋಜನೆಯಡಿ ಬ್ಯಾಂಕಿನ ಮುಖಾಂತರ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು,…

H.Mallikarjun

ಅ.17 ರಂದು ಉದ್ಯೋಗ ಮೇಳ

Job fair on A.17 ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಅಕ್ಟೋಬರ್ 17 ರಂದು ಬೆಳಿಗ್ಗೆ 10.30 ರಿಂದ 2.00 ಗಂಟೆಯವರೆಗೆ ಗಂಗಾವತಿಯ ಸರ್ಕಾರಿ ಇಂಜಿನೀಯರಿಂಗ್ ಕಾಲೇಜ್‌ನಲ್ಲಿ ಜಾಬ್‌ಫೇರ್ ಆಯೋಜಿಸಲಾಗಿದೆ.ಈ ಜಾಬ್‌ಫೇರ್‌ನಲ್ಲಿ ನೆಕ್ಸ್ಸ್…

H.Mallikarjun

ಹೊಸದಾಗಿರಚನೆಯಾಗಿರುವಕಂದಾಯಗ್ರಾಮಗಳಲ್ಲಿನಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಿ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೇ ಹೊಸದಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳಲ್ಲಿನ ಫಲಾನುಭವಿಗಳಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ಸೂಕ್ತ ಕ್ರಮ ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ…

H.Mallikarjun

ಅ.15 ರಂದು ದಸರಾ ಕಾವ್ಯ ಸಂಭ್ರಮ

Dussehra poetry celebration on A.15 ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಕೊಪ್ಪಳ ವಿಶ್ವವಿದ್ಯಾಲಯ ವತಿಯಿಂದ ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಅಕ್ಟೋಬರ್ 15 ರಂದು ಬೆಳಿಗ್ಗೆ 10.00 ಗಂಟೆಗೆ ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

H.Mallikarjun

ಗಂಗಾವತಿ: ತ್ರೈಮಾಸಿಕ ಕೆಡಿಪಿ ಸಭೆ

Gangavati: Quarterly KDP meeting ಗಂಗಾವತಿ : ತಾ.ಪಂ. ಮಂಥನ ಸಭಾಂಗಣದಲ್ಲಿ ಶಾಸಕರಾದ ಮಾನ್ಯ ಶ್ರೀ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಒಪ್ಪಿಸಿದರು. ತಾಪಂ ಆಡಳಿತ ಅಧಿಕಾರಿಗಳು ಹಾಗೂ…

H.Mallikarjun

ಸಾವಳಗಿ: ರಾಜಕೀಯ ಇಚ್ಛಾಶಕ್ತಿಕೊರತೆಯಿಂದ ಡಾಂಬರ ಕಾಣದ ರಸ್ತೆ

Savalgi: A road without asphalt due to lack of political will •ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಏನ್ನೂ ಪ್ರಯೋಜನವಾಗಿಲ್ಲ •ಸಾವಳಗಿ ತುಬಚಿ 2 ಕಿ.ಮೀ ಡಾಂಬರ ಯಾವಾಗ ? ಅಧಿಕಾರಿಗಳು- ಜನಪ್ರತಿನಿಧಿಗಳ ಕಣ್ಣಿಗೆ ಕಾಣದ ರಸ್ತೆ ಸಚೀನ…

H.Mallikarjun

ಬಾಗಲಕೋಟೆ ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯು ಸ್ಥಗಿತಬೇಗ ಸರಿಪಡಿಸಲು ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಒತ್ತಾಯ

ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಪಡಿತರ ಚೀಟಿ ಪ್ರಕ್ರಿಯೆಯನ್ನು ಸರಿಗೊಳಿಸಿ ಸಾರ್ವಜನಿಕರಿಗೆ ನ್ಯಾಯ ಸಿಗುವಂತೆ ಮಾಡದೆ ಹೋದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಸಂಸ ರಾಜ್ಯ ಸಂಚಾಲಕ ರಾಜು…

H.Mallikarjun

ಒಲಂಪಿಕ್ಸ್ ಭಾರತ ಪ್ರತಿನಿಧಿಗಳಿಗೆ ಸತ್ಕಾರ

A treat for the Indian delegates at the Olympics ಗಂಗಾವತಿ: ಚಿಕ್ಕೋಡಿ ನಗರದಲ್ಲಿ ಇತ್ತೀಚೆಗೆ ವಿಶೇಷ ಒಲಪಿಂಕ್ಸ್ ಭಾರತ ದ ಕರ್ನಾಟಕ ರಾಜ್ಯ ಜನರಲ್ ಕಾರ್ಯದರ್ಶಿಗಳಾದ ಶ್ರೀ ಅಮರೆಂದ್ರ ಎ. ಹಾಗೂ ಐ.ಡಿ. ಶ್ರೀಮತಿ ಶಕುಂತಲಾ ಭಟ್ಟ ಹಾಗೂ…

H.Mallikarjun

ಹಿರೇಸಿಂದೋಗಿ ಕರ್ನಾಟಕಪಬ್ಲಿಕ್ಶಾಲೆಯಪ್ರೌಢಶಾಲೆಯವಿಭಾಗದವಿದ್ಯಾರ್ಥಿಗಳುರಾಜ್ಯಮಟ್ಟಕ್ಕೆ ಆಯ್ಕೆ

Hiresindogi Karnataka Public School High School Department Students Selected for State Level ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ವಲ್ ಡಾವು ಅವರು ಚಕ್ರ ಎಸೆತ ಹಾಗೂ ಗುಂಡು…

H.Mallikarjun

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾದ ದೂರನ್ನು ಹಿಂಪಡೆಯಲು ಒತ್ತಾಯ.

Forced to withdraw complaint filed against Hindu activists in case of Ganesha Varshaan. ಗಂಗಾವತಿ: ಕಳೆದ ತಿಂಗಳು ಸೆಪ್ಟೆಂಬರ್-೨೯ ರಂದು ಗಂಗಾವತಿಯಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶ ಸ್ಥಾಪನೆ ಮಾಡಿದ ಸ್ಥಳದಿಂದ ರಸ್ತೆಯುದ್ದಕ್ಕೂ ನಡೆದ ಮೆರವಣಿಗೆ ಸಂದರ್ಭದಲ್ಲಿ…

H.Mallikarjun