ಮಾದಪ್ಪನ ಸನ್ನಿಧಿಯಲ್ಲಿ ಹುಂಡಿಯಲ್ಲಿಸಂಗ್ರಹವಾಗುತ್ತಿರುವ ವಿದೇಶದ ಕರೆನ್ಸಿ

Foreign currency accumulating in Hundi in presence of Madappa. ವರದಿ : ಬಂಗಾರಪ್ಪ ಸಿ .ಹನೂರು : ಮಹದೇಶ್ವರ ಬೆಟ್ಟ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣದ ಪರ್ಕಾವಣೆ ಹಾಗೂ ಏಣಿಕೆ ಕಾರ್ಯ ಶುಕ್ರವಾರ ಮಾಡಲಾಯಿತು.…

H.Mallikarjun

ಹನೂರು ಪಟ್ಟಣದಲ್ಲಿ ನಡೆದ ಛಲವಾದಿ ಮಹಾಸಭಾದಿಂದ ಜನಾಂಗದಕುಂದುಕೊರತೆಗಳ ಸಭೆ

A meeting of racial grievances was held by the Chalavadi Mahasabha in Hanur town. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ನಮ್ಮ ಜನಾಂಗದವರು ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ತಾಲ್ಲೂಕು ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ…

H.Mallikarjun

ಜನಪರಶಿಕ್ಷಣನೀತಿಗಾಗಿ ಆಗ್ರಹಿಸಿ ನಡೆಸಿದ್ದ ಸಮೀಕ್ಷೆಯ ವಿಸ್ತೃತ ವಿಶ್ಲೇಷಣೆಯ ಪುಸ್ತಕ ಬಿಡುಗಡೆ.

Book launch of detailed analysis of survey commissioned for public education policy. ಕೊಪ್ಪಳ:ಜನಪರ ಶಿಕ್ಷಣ ನೀತಿಗಾಗಿ ಆಗ್ರಹಿಸಿ ನಡೆಸಿದ್ದ ಸಮೀಕ್ಷೆಯ ವಿಸ್ತೃತ ವಿಶ್ಲೇಷಣೆಯ ಪುಸ್ತಕ ಬಿಡುಗಡೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿಗಳಾದ…

H.Mallikarjun

ಪಟ್ಟಭದ್ರರನ್ನು ಗುರುತಿಸಿ ಮಟ್ಟಹಾಕುವನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು – ಸಿದ್ದರಾಮಯ್ಯ

Journalists should develop the rigor to identify and level the status quo - Siddaramaiah ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ಜನರನ್ನು ನಿರಂತರ ಎಚ್ಚರಿಸುತ್ತಿದ್ದರು ಜನ ಸಾಮಾನ್ಯರು ಪತ್ರಕರ್ತರ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು…

H.Mallikarjun

ಮಾಜಿ ಸಂಸದ ಶ್ರೀಶಿವರಾಮಗೌಡರಿಗೆ ರಾಷ್ಟ್ರೀಯಬಸವದಳದಿಂದಹುಟ್ಟು ಹಬ್ಬದ ಶುಭಾಶಯ ಕೋರಿದರು

Rashtriya Basavadal wished former MP Sreesivaram Gowda on his birthday ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಗಂಗಾವತಿ,3:ಮಾಜಿ ಸಂಸದರು,ಕಾಂಗ್ರೆಸ್ ಮುಖಂಡರು ಹಾಗೂ ಲಿಂಗಾಯತ ಸಮಾಜದ ಹಿರಿಯರಾದ ಸನ್ಮಾನ್ಯ ಶ್ರೀ ಶಿವರಾಮಗೌಡರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭಾಶಯ…

H.Mallikarjun

ಶಿಕ್ಷಕ, ವಿದ್ಯಾರ್ಥಿಗಳ ಸಂಬಂಧವರ್ಣಿಸಲಾರದು

The relationship between teacher and students is indescribable ಕನಕಗಿರಿ: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ‌ ಸಂಬಂಧವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ‌ ರಾಮಚಂದ್ರಪ್ಪ ತಿಳಿಸಿದರು.ಇಲ್ಲಿನ‌ ಸರ್ಕಾರಿ‌ ಕಿರಿಯ ಪ್ರಾಥಮಿಕ ದ್ಯಾಮವ್ವನಗುಡಿ ಶಾಲೆಯ 2010ನೇ ಸಾಲಿನ 5ನೇ…

H.Mallikarjun

“ಲಿಂ.ಪೂಜ್ಯಶ್ರೀಪಂಚಾಕ್ಷರಿ ಗವಾಯಿಗಳು”

"Lim. Pujyashripanchakshari Gawais" ಪರಮ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಹಾಗೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ದ ಸಂಸ್ಥಾಪಕರೂ ಆಗಿದ್ದಾರೆ. ಶ್ರೀ ಪಂಚಾಕ್ಷರ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ…

H.Mallikarjun

ಮಂಡ್ಯಕುರುಬರಹಾಸ್ಟೆಲ್ ಮೇಲಿನದಾಳಿ,ಸಿಎಂ ಸಿದ್ದು ವಿರುದ್ಧ ಅವಾಚ್ಯ ಹೇಳಿಕೆಖಂಡಿಸಿಪ್ರತಿಭಟನೆ

Attack on Mandyakurubara Hostel, protest against CM Siddu's unspoken statement ಗಂಗಾವತಿ: ಮಂಡ್ಯ ನಗರದಲ್ಲಿ ಹನುಮ ಧ್ವಜ ವಿಚಾರವಾಗಿ ಜರುಗಿದ ಪ್ರತಿಭಟನೆ ವೇಳೆ ಕುರುಬರ ಹಾಸ್ಟೆಲ್ ಮೇಲಿನ ದಾಳಿ, ಶ್ರೀ ಕನಕದಾಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಲೇಕ್ಸ್ ಹರಿದು…

H.Mallikarjun

ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ನರೇಗಾ ದಿವಸ್ ಆಚರಣೆ

Narega Divas celebration with cake cutting by laborers ಆರೋಗ್ಯ ಶಿಬಿರ, ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಳ್ಳಿ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸಂತೋಷ ಕುಮಾರ್ ಹತ್ತರಕಿ ಸಲಹೆ ಗಂಗಾವತಿ : ತಾಲೂಕಿನ ಹೇರೂರು…

H.Mallikarjun

ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸುವಸಲುವಾಗಿಯೇ ಆಯೋಗದ ಅಧ್ಯಕ್ಷರ ಅವಧಿ ಒಂದು ತಿಂಗಳುವಿಸ್ತರಣೆ-ಮುಖ್ಯಮಂತ್ರಿಸಿದ್ದರಾಮಯ್ಯ

Extension of term of commission chairman by one month to receive report of backward classes commission - Chief Minister Siddaramaiah ಬೆಂಗಳೂರು, ಫೆ, 1; ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆದ ಜಾತಿ ಜನಗಣತಿ…

H.Mallikarjun