ಇತ್ತೀಚೆಗೆಕಲಬುರ್ಗಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ಪ್ರತಿಮಗೆಅಪಮಾನವೆಸಗಿದ್ದನ್ನುಖಂಡಿಸಿಪ್ರತಿಭಟನೆಮೂಲಕ ಮನವಿ ಪತ್ರ ಸಲ್ಲಿಸಿದರು.

Recently in Kalaburgi Babasaheb submitted a letter of protest condemning the desecration of the statue of Dr. BR Ambedkar. ಕನಕಗಿರಿ: ಜನೇವರಿ-೨೨ ರಂದು ರಾತ್ರಿ ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಕೋಟನೂರು (ಡಿ)…

H.Mallikarjun

ಗಂಗಾವತಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ಅಕ್ರಮತಡೆಗೆಪ್ರಾಮಾಣಿಕ ಯತ್ನ.ವಿಠ್ಠಲ್ ಪಿರಗಣ್ಣವರ್, ಅಬಕಾರಿ ವಲಯ ನಿರೀಕ್ಷಕರು

An honest attempt to stop illegal activities in the Gangavati excise zone. Vitthal Pirgannavar, Zonal Inspector of Excise ಗಂಗಾವತಿ: ಅಬಕಾರಿ ನಿರೀಕ್ಷಕರ ಕಛೇರಿ ಗಂಗಾವತಿ ವಲಯವು ೩ ತಾಲೂಕುಗಳನ್ನೊಳಗೊಂಡಿದ್ದು ಸದರಿ ಕಛೇರಿಯಲ್ಲಿ ೩ ಜನ…

H.Mallikarjun

ಕುರುಬರ ಹಾಸ್ಟೆಲ್, ಕನಕದಾಸರ ಪ್ಲೇಕ್ಸ್ ಮೇಲೆ ದಾಳಿ ಖಂಡಿಸಿ ಫೆ.02 ರಂದು ಪ್ರತಿಭಟನೆ

Protest on February 02 condemning the attack on Kurubara Hostel, Kanakadasara Plaques ಗಂಗಾವತಿ: ಮಂಡ್ಯ ನಗರದಲ್ಲಿರುವ ಸಮಾಜದ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲು ಹೊಡೆದಿರುವ ಮತ್ತು ಶ್ರೀಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಲೇಕ್ಸ್ ಹರಿದು ಹಾಕಿರುವ ದುಷ್ಕರ್ಮಿಗಳ ಮೇಲೆ…

H.Mallikarjun

ಡಾ.ಸಿದ್ಧರಾಮ ವಾಘಮಾರೆರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ

Demand for Dr. Siddharama Waghamare to be given the position of Chairman of the Corporation and Board ಬೀದರ್: ಗೋಂಧಳಿ ಸಮಾಜದ ಮುಖಂಡರು, ಕೆಪಿಸಿಸಿ ರಾಜ್ಯ ಓಬಿಸಿ ಘಟಕದ ಉಪಾಧ್ಯಕ್ಷರೂ ಆಗಿರುವ ಡಾ.ಸಿದ್ಧರಾಮ ದಾದಾರಾವ್ ವಾಘಮಾರೆ…

H.Mallikarjun

ಹಂಪಿಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ

In the State Level Open Yoga Championship held at Hampi Excellent achievement by the students of Jain Public School ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ವತಿಯಿಂದ ರಾಜ್ಯ ಮಟ್ಟದ ಮುಕ್ತ ಹಂಪಿ…

H.Mallikarjun

ಕರ್ನಾಟಕ ಸ್ಪರ್ಧಾತ್ಮಕ ತರಬೇತಿ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಿದ :ಪ್ರವೀಣ ನಾಯಿಕ

State Level Kayak Yogi Awarded to Karnataka Competitive Training Centre: Praveena Naika ಬೆಳಗಾವಿ ನಗರದ ಕರ್ನಾಟಕ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಶೈಲ ತಲ್ಲೂರ ಅವರ 37 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿಶ್ರೀ ಸ್ವಾಮಿ ವಿವೇಕಾನಂದ ಜ್ಞಾನ…

H.Mallikarjun

ಪಡಿತರದಲ್ಲಿ ನಕ್ಷತ್ರಕಾರದ ವಸ್ತುಗಳು ಪತ್ತೆ ರೈತ ಸಂಘದಿಂದ ತಹಶಿಲ್ದಾರರಿಗೆ ದೂರು

Complaint to tehsildar from farmer's association for finding star-shaped items in ration. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರದಿಂದ ನೀಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಳಸಿದ್ದಾರೆ ಹಾಗೂ ಅದೆ ಅಕ್ಕಿಗೆ ಬೆಂಕಿ ಹಚ್ಚಿದ್ದರೆ…

H.Mallikarjun

ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದತ ಸಹಬಾಳ್ವೆ ಅಗತ್ಯ- ನಿಷ್ಠಿ ರುದ್ರಪ್ಪ

Peaceful coexistence is necessary for peace in the country - Nishti Rudrappa ಸೌಹಾರ್ದ ಕರ್ನಾಟಕ ಬಳ್ಳಾರಿ ಬಳ್ಳಾರಿ: ಸೌಹಾರ್ದ ಪರಂಪರೆ ಅಭಿಯಾನದ ಅಂಗವಾಗಿ ದಿ 30-1-2024 ಬೆಳಗ್ಗಿನ ಬಳ್ಳಾರಿಯ ಗಾಂಧಿ ಭವನದಿಂದ ಹೊರಟ ಸೌಹಾರ್ದತ ಜಾಥಾವು ನಗರದ…

H.Mallikarjun

ಶ್ರೀ ವಿದ್ಯಾನಿಕೇತನ ಪದವಿಮಹಾವಿದ್ಯಾಲಯದಲ್ಲಿ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ

Demonstration of EVM/VVPAT at Sri Vidyaniketan Graduate College ಮೊದಲ ಬಾರಿಗೆ ಮತ ಹಾಕಿ ಖುಷಿಪಟ್ಟ ಹೊಸ ಮತದಾರರು ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ.ಯಿಂದ ಮಂಗಳವಾರ…

H.Mallikarjun

ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ,ಸೆಕ್ಟರ್ ಅಧಿಕಾರಿಗಳಾದ ಪ್ರಕಾಶ ಹೇಳಿಕೆ

Everyone should vote compulsorily, sector officials Prakash said ಗಂಗಾವತಿ : ತಾಲೂಕಿನ ಸಂಗಾಪುರ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ. ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಸೋಮವಾರ…

H.Mallikarjun