ನೇತಾಜಿ ಪ್ರೀಮಿಯರ್ ಲೀಗ್- ಸೀಸನ್ 4-ಮಲೈ ಮಹದೇಶ್ವರ ಬೆಟ್ಟದಎಂಸಿಸಿಕ್ರಿಕೆಟರ್ಸ್ ತಂಡಚಾಂಪಿಯನ್
Netaji Premier League- Season 4- Malai Mahadeshwara Hill MCC Cricketers Team Champion ವರದಿ : ಬಂಗಾರಪ್ಪ ಸಿ ಹನೂರು.ಹನೂರು:ನೇತಾಜಿ ಕ್ರಿಕೆಟರ್ಸ್ ಹಾಗೂ ಎಂ ಆರ್ ಮಂಜುನಾಥ್ ರವರ ಸಹಯೋಗದೊಂದಿಗೆ ನೇತಾಜಿ ಪ್ರೀಮಿಯರ್ ಲೀಗ್ ಸೀಸನ್ 4 ಅನ್ನು…
ಶಿಕ್ಷಣದಿಂದ ಮಾತ್ರ ಸಾಮಾಜಿಕಬದಲಾವಣೆ ಸಾಧ್ಯ:ಪ್ರಾಂಶುಪಾಲರಾದಶಾಂತರಾಜುಅಭಿಮತ
Social change is possible only through education: Principal Shantaraju Abhima ವರದಿ ಬಂಗಾರಪ್ಪ ಸಿ .ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಸಂವಿಧಾನ ಜಾಗೃತಿ ಜಾಥಾದಲ್ಲಿ ಗಮನ ಸೆಳೆದ ಪುಸ್ತಕ ಜೋಳಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆಶಿಕ್ಷಣದಿಂದ ಮಾತ್ರ ಸಾದ್ಯ ಹಾಗೂ…
ಪತ್ರಕರ್ತರ ಕಿವಿಗೆ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಇಟ್ಟಂತ ಹೂವನ್ನು ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ಮರು ಮುಡಿಸುವರೇ !
Will social activist Siddaramaiah rekindle the flower that former Chief Minister Bommayi put in the ears of journalists! ಬೆಂಗಳೂರು: 2024ರ ಫೆಬ್ರವರಿ 3ಮತ್ತು 4ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ 38ನೇ…
ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ
Inculcate patriotism in children ಸೈನಿಕರಿಗೊಂದು ಸಲಾಂ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಡಿಸಿಎಂ, ಶಾಸಕರಾದ ಲಕ್ಷ್ಮಣ ಸಂ. ಸವದಿ ಅಥಣಿ : ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ…
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನುವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶತಂದುಜಿಲ್ಲೆಯ ಕೀರ್ತಿತರಬೇಕು -ಶ್ರೀಶೈಲಾ ಬಿರಾದಾರ
Students should face the upcoming SSC exam competently and get good results and bring glory to the district - Srishaila Biradara ಕನಕಗಿರಿ: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ…
ತಿಪಟೂರು ಆರೋಗ್ಯ ಕೇಂದ್ರಗಳ ಪ್ರಥಮ ವರ್ಷಾಚರಣೆಸಮಾರಂಭ’
First Year Celebration of Tipatur Health Centers ತಿಪಟೂರು, ತಾಲ್ಲೂಕಿನ ಗ್ರಾಮೀಣ ಸಮುದಾಯದ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟತೆ ಹೊಂದಿರುವ ನಮ್ಮ ಆರೋಗ್ಯ ಕೇಂದ್ರ ಫೆಬ್ರವರಿ 4 ರಂದು ತನ್ನ ಪ್ರಥಮ ವರ್ಷಾಚರಣೆ…
ಕರಡಿ ಸಂರಕ್ಷಣಾ ಪ್ರದೇಶಘೋಷಣೆ:ಸ್ವಾಗತ
Bear Conservation Area Announcement: Welcome ಗಂಗಾವತಿ:ಗಂಗಾವತಿ-ಕನಕಗಿರಿ ವ್ಯಾಪ್ತಿಯಲ್ಲಿ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿರುವುದನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿದೆ. ಹಿರೇ ಸೂಳಿಕೆರೆ,ಹಾಸಗಲ್,ಚಿಲಕಮುಖಿ,ಅರಸಿನಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 2918 ಎಕರೆ ಪ್ರದೇಶವನ್ನು ಕರಡಿ ಸಂರಕ್ಷಣಾ…
ಮಾರ್ಚ 2, 3ಕ್ಕೆಕನಕಗಿರಿ ಉತ್ಸವನಡೆಸಲುನಿರ್ಧಾರ: ಸಚಿವರಾದಶಿವರಾಜ ತಂಗಡಗಿ
To conduct Kanakagiri Utsav on March 2, 3 Decision: Minister Shivraj Thandagi ಕೊಪ್ಪಳ ಜಿಲ್ಲೆಯ ಜನರ ಬಹುನಿರೀಕ್ಷೆಯ ಕನಕಗಿರಿ ಉತ್ಸವಕ್ಕೆ ದಿನಾಂಕ ನಿಗದಿಯಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ…
ಹಿಟ್ನಾಳ ಅಕ್ರಮ ಟೋಲ್ ಗೇಟ್ ಕೂಡಲೆ ತೆರುವುಗೊಳಿಸಿ.
Immediately open the illegal toll gate of Hitna. ಕೊಪ್ಪಳ ತಾಲೂಕಿನ ಹಿಟ್ನಾಳ್ ಮಾರ್ಗವಾಗಿ ಬರುವ ರಾಜ್ಯ ಹೆದ್ದಾರಿಯಲ್ಲಿರುವ ಅಕ್ರಮವಾಗಿ ಟೋಲ್ ಗೇಟ್ ಹಾಕಿರುವುದನ್ನು ಕೂಡಲತೆವುಗೊಳಿಸಿ .ಈ ಅಕ್ರಮ ಟೋಲ್ ಗೇಟ್ ವಿರುದ್ಧ ಹಲವಾರು ಬಾರಿ ಮಾನ್ಯ ಶಾಸಕರು ಮಾನ್ಯ…
ಕಾಡಾನೆ ದಾಳಿಗೆ ಬೆಳೆನಾಶ ರೈತ ನಷ್ಟದ ಸುಳಿಯಲ್ಲಿ
In the whirlwind of crop loss due to forest attack. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಇತ್ತೀಚಿನ ದಿನಗಳಲ್ಲಿ ಗ್ರಾಮಗಳಿಗೆ ಕಾಡನೆಗಳ ಹಾವಳಿಯು ಹೆಚ್ಚಿದ್ದು ಜೋಳದ ಫಸಲು ನಾಶವಾಗಿರುವ ಘಟನೆ ತಾಲೂಕಿನ ಮೈಸೂರಪ್ಪನ ದೊಡ್ಡಿ ಗ್ರಾಮದಲ್ಲಿ…

