ಕಾರಟಗಿ 14 ಅತಿಥಿ ಶಿಕ್ಷಕರ ನೇಮಕದ ಬಳಿಕವೇ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು, ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಸಮೀಪದ ಬೂದುಗುಂಪ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು,,, ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗಂಗಾವತಿ ಕಾರ್ಟಿಗಿ ಕನಕೆಗಿರಿ ವ್ಯಾಪ್ತಿಯಲ್ಲಿ 1823 ಶಿಕ್ಷಕ ಹುದ್ದೆ ಮಂಜೂರಾತಿ ಗೊಂಡಿದ್ದು …
Read More »ಜ್ಯೋತಿ ಗೊಂಡಬಾಳಗೆಮಾತೃಭೂಮಿ ರಾಷ್ಟ್ರೀಯಪ್ರಶಸ್ತಿ ಪ್ರದಾನ
Matrubhumi National Award to Jyoti Gondabala ಕೊಪ್ಪಳ: ಜಿಲ್ಲೆಯ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಸ್ವಾಭಿಮಾನಿಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳರಿಗೆಬೆಂಗಳೂರಿನ ಮಾತೃಭೂಮಿ ಯುವಕರ ಸಂಘದ ಬೆಳ್ಳಿಮಹೋತ್ಸವ ನಿಮಿತ್ಯ ಕೊಡಮಾಡಿದ ಮಾತೃಭೂಮಿ ರಾಷ್ಟಿçÃಯಪ್ರಶಸ್ತಿ ಪ್ರದಾನ ಮಾಡಿದರು.ಬೆಂಗಳೂರಿನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಯವನಿಕ ಸಭಾಂಗಣದಲ್ಲಿ ನಡೆದ ಸಂಘದ ಬೆಳ್ಳಿಮಹೋತ್ಸವ ನಿಮಿತ್ಯ ನಡೆದ ಕಾರ್ಯಕ್ರಮ ಸಂದರ್ಭದಲ್ಲಿಪ್ರಶಸ್ತಿಯನ್ನು ನಾಡಿನ ಹೆಸರಾಂತ ಸಂಸ್ಕöÈತಿ ಚಿಂತಕಗುಬ್ಬಿಗೂಡು ರಮೇಶ ಮತ್ತು ಹಿರಿಯ ಜಾನಪದ …
Read More »ವಿಶ್ವ ಆನೆ ದಿನದಂದೇ ಹನೂರು ಭಾಗದಲ್ಲಿ ಅನುಮಾನಸ್ಪದ ರೀತಿಯಲ್ಲಿ ಕಾಡಾನೆ ಸಾವು: ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ .
Suspicious death of a forest animal on World Elephant Day: Forest officials visit the place. ವರದಿ :ಬಂಗಾರಪ್ಪ ಸಿ ಹನೂರು.ಹನೂರು :ರೈತರ ಜಮೀನಿನಲ್ಲಿ ಕಾಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ . ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ನಾಗರಾಜು ಮತ್ತು ಸೆಲ್ವಂ ಎಂಬವರ ಜಮೀನಿನಲ್ಲಿ ಅಂದಾಜು 12 ವರ್ಷದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ …
Read More »ಹಾಸ್ಟೆಲ್ ಗೆ ಅರ್ಜಿ ಹಾಕಿದ OBC ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಡಲು SFI ಆಗ್ರಹ.
SFI demands to provide hostel facility to all OBC students who have applied for hostel ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಅರ್ಜಿ ಹಾಕಿದ ಎಲ್ಲಾ ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿ ದಿನಾಂಕ 7/8/2023 ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಯವರನ್ನು …
Read More »ಆನೆಗುಂದಿ ಆನೆಗುಂದಿ:ಶ್ರೀಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಹುಂಡಿ ಯಲ್ಲಿ 25,27,155/- ರೂ ಗಳು ಸಂಗ್ರಹ.
Ānegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgrahaĀnegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgraha ಗಂಗಾವತಿ: ಆನೆಗುಂದಿ (ಚಿಕ್ಕರಾಂಪುರ)ದ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಇಂದು ದಿ. 08/08/2023 ರಂದು ಮಾನ್ಯ ಶ್ರೀ ಮಂಜುನಾಥ ಗ್ರೇಡ್ -1 ತಹಶೀಲ್ದಾರರು ಗಂಗಾವತಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. …
Read More »ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ೧೭ ತಿಂಗಳುಗಳಿAದ ವೇತನ ನೀಡದಿರುವುದು ಖಂಡನೀಯ: ಭಾರಧ್ವಾಜ್
Non-payment of wages for 17 months to outsourced workers working in tourist temples-circuit houses is condemnable: Bhardwaj . ಗಂಗಾವತಿ: ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ೧೭ ತಿಂಗಳುಗಳಿAದ ವೇತನ ಕೊಡದೇ ಇರುವುದು ಖಂಡನೀಯವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರದ ನಿಲುವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.ಗುತ್ತಿಗೆದಾರರಾದ ಸಂತೋಷ …
Read More »ಕೊಪ್ಪಳ : ಮುಸ್ಲಿಂ ಯುನಿಟಿಗೆ ಜಿಲಾನ್ ಅಧ್ಯಕ್ಷ
Koppala: Jilan President for Muslim Unity ಕೊಪ್ಪಳ: ನಗರದ ಮುಸ್ಲಿಂ ಯುವ ಮುಖಂಡ ಮಹಮದ್ ಜೀಲಾನ್ ಕಿಲ್ಲೇದಾರ್ ಅವರನ್ನು ಬಾಗಲಕೋಟ ಕೇಂದ್ರ ಕಚೇರಿ ಹೊಂದಿರುವ ರಾಜ್ಯಮಟ್ಟದ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಜೀಲಾನ್ ಕಿಲ್ಲೇದಾರ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಅವರು ಸನ್ಮಾನಿಸಿದರು. ಈ ವೇಳೆ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಕಿತ್ತೂರು ಕರ್ನಾಟಕ …
Read More »ತಿಪಟೂರು ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮ
Plantation Program for Tipatur Environment Conservation ಇಂದು ತಿಪಟೂರು ನಗರದ ರೈಲ್ವೆ ಸ್ಟೇಷನ್ ಮತ್ತು ರೈಲ್ವೆ ಕಾಲೋನಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ರೈಲ್ವೆ ಕಾರ್ಮಿಕ ಸಂಘಟನೆ AIRTU ಮತ್ತು ರೈಲ್ವೆ ಕಾರ್ಮಿಕರ ಸಹಯೋಗದಲ್ಲಿ ಯಶಸ್ವಿಯಾಗಿ ಗಿಡಗಳ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು……….ಈ ಸಂದರ್ಭದಲ್ಲಿ ತಿಪಟೂರು ಲೈಫ್ ಸಂಸ್ಥೆ ಮತ್ತು ತಿಪಟೂರು ಹಿರಿಯ ನಾಗರಿಕಾ ಮತ್ತು ಪರಿಸರ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ನಿವೃತ್ತ ಸ್ಟೇಷನ್ ಮಾಸ್ಟರ್ ಶ್ರೀ ರೇಣುಕಾ ರಾಧ್ಯ ಮತ್ತು …
Read More »ಗಂಗಾವತಿ ನೂತನ ಡಿವೈಎಸ್ಪಿಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರುಅಧಿಕಾರವಹಿಸಿಕೊಂಡರು
The new DySP Siddalingappa Gowda Po Patil took charge ಗಂಗಾವತಿ.04 ಗಂಗಾವತಿ ಪೊಲೀಸ್ ಉಪವಿಭಾಗ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರು ತಮ್ಮ ವ್ಯಾಪ್ತಿಗೆ ಗಂಗಾವತಿ ಕಾರಟಗಿ ಕನಕಗಿರಿ ತಾವರಗೇರಿ ಕುಷ್ಟಗಿ ಹನಮಸಾಗರ ಒಳಪಡುವ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತುಚರ್ಚೆಸಿದರು,ಇದರೊಂದಿಗೆ ನೂತನವಾಗಿ ಡಿವೈಎಸ್ಪಿ ಶ್ರೀ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ …
Read More »ನೀರಿನಲ್ಲಿಸಿಲುಕಿದವರನ್ನು ಕಾಪಾಡಿದವರಿಗೆ ದನ್ಯವಾದವನ್ನು ತಿಳಿಸಿದೆ ಪರಾರಿಯಾದಯಾತ್ರಿಕರು .
The fugitive pilgrims thanked those who rescued those who were drowned in the water. ವರದಿ :ಬಂಗಾರಪ್ಪ ಸಿ . ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ದರ್ಗಾದ ಬಳಿ ನಡು ನೀರಿನಲ್ಲಿ ಸಿಲುಕಿದ ಒಂದು ಮಗು ಸೇರಿ ಆರು ಮಂದಿಯನ್ನು ಬೂಟ್ ಸಂಘದವರು ಪ್ರಾಣ ಉಳಿಸುವ ಮೂಲಕ ಸಾಹಸಮೆರೆದಿದ್ದಾರೆ.ಶುಕ್ರವಾರ ಸಂಜೆ 4:30ರ ಸಮಯದಲ್ಲಿ ತಾಲೂಕಿನ ಶಿವನಸಮುದ್ರ ದರ್ಗಾದ ಜಲಪಾತದ ಬಳಿ ಬೆಂಗಳೂರು ಮೂಲದ ಆರು …
Read More »