Breaking News

ಕಲ್ಯಾಣಸಿರಿ ವಿಶೇಷ

ಕೇಂದ್ರೀಯ ವಿದ್ಯಾಲಯ ಉದ್ಘಾಟನೆ: ಬಿಜೆಪಿ ಮುಖಂಡಗೆ ಅವಮಾನ ಗ್ರಂಥ ಪಾಲಕಗೆ ಹಿಗ್ಗಾ ಮುಗ್ಗಾ ತರಾಟೆ

Screenshot 2024 02 21 18 49 05 41 E307a3f9df9f380ebaf106e1dc980bb6

Inauguration of Kendriya Vidyalaya: Insult to BJP leader, custodian of Granth Palak ಗಂಗಾವತಿ, ಫೆ.21: ఇల్లిಯ ವಿದ್ಯಾಲಯದ ಕೇಂದ್ರೀಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಅವಮಾನ ಮಾಡಿದ ಘಟನೆ ನಡೆಯಿತು.  ನೂತನ ವರ್ಚುವಲ್ ಪ್ರಧಾನಿ ನರೇಂದ್ರ ಮೂಲಕ ಮೋದಿ ಜಮ್ಮು ವಿವಿಧ ಕಾಶ್ಮೀರದಿಂದ ಕಾರ್ಯಕ್ರಮಗಳಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಮುಂಭಾಗದ ಆಸನದಲ್ಲಿ ಕುಳಿತಿದ್ದ ಬಿಜೆಪಿ ಹಿರಿಯ ನಾಯಕ ಹೆಚ್. ಬಸಣ್ಣ ಅವರನ್ನು …

Read More »

ಸಹಾಯಕ ಆಯುಕ್ತರು ಹಾಗೂಅಧ್ಯಕ್ಷರುಸಾಮಾಜಿಕಅರಣ್ಯಸಹಾಯಕ ಆಯುಕ್ತ ಕಾರ್ಯಾಲಯ ವಿಭಾಗ ಕೊಪ್ಪಳ ಇವರಿಗೆ ಕರ್ನಾಟಕ ಮಾದಿಗರ ರಕ್ಷಣೆ ವೇದಿಕೆ ಇಂದ ಮನವಿ

Screenshot 2024 02 21 18 20 21 99 E307a3f9df9f380ebaf106e1dc980bb6

Assistant Commissioner and Chairman An appeal from the Karnataka Madigars’ Protection Forum to the Social Forestry Commissioner’s Office Division, Koppal ಕಾರಟಗಿ ತಾಲೂಕ ಸಿದ್ದಾಪುರ ಹೋಬಳಿ : ಮುಷ್ಟೂರು ಗ್ರಾಮ ವ್ಯಾಪ್ತಿಗೆ ಬರುವಸರ್ವೆನಂಬರ್: ೨೨೬// ೮ ಎಕರೆ ೧೮ ಗುಂಟೆ ಪೈಕಿ ಹುಲಿಗೆಮ್ಮ(ದೇವದಾಸಿ) ಗಂ. ದ್ಯಾವಪ್ಪ ೪ ಎಕರೆ ಜಮೀನು ಎಲ್ ಎನ್ ಡಿ ಸಂಖ್ಯೆ/೩೨೧/೮೧-೮೨ ದಿನಾಂಕ: ೩೧-೦೧-೧೯೮೪ ರಂದು ಮಂಜೂರಿಯಾಗಿದ್ದು ಈ …

Read More »

ಗುರುಗದಹಳ್ಳಿಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥ.

Screenshot 2024 02 21 16 43 51 55 6012fa4d4ddec268fc5c7112cbb265e7

A grand Constitution Awareness Jatha was held in Gurgadahalli village. ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾತವನ್ನು ಬೈಕ್ ರಾಲಿ ತಮಟೆ ವಾದ್ಯಗಳ ಹಾಗೂ ಪೂರ್ಣ ಕುಂಭ ದೊಂದಿಗೆ ಮೆರವಣಿಗೆ ಮೂಲಕ ಜೈ ಭೀಮ್ ಘೋಷಣೆ ಕೊಡುತ್ತ ಗೌರವಿತವಾಗಿ ರಥ ವನ್ನು ಬಹಳ ಸಂಭ್ರಮದಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತುಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ದಲಿತ …

Read More »

ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಹಾಗೂಸರ್ವಧರ್ಮ ಸಮ್ಮೇಳನ.

Screenshot 2024 02 21 09 25 34 52 6012fa4d4ddec268fc5c7112cbb265e7

Jatra Mahotsava of Shri Shiva Satya Shaneswara Swami and Sarvadharma Sammelna. ವರದಿ – ತಿಪಟೂರು ಕಿರಣ್ ತಿಪಟೂರು ತಾಲ್ಲೂಕಿನ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನೊಣವಿನಕೆರೆ ಹೋಬಳಿಯ ರಂಗನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯವರ 20ನೇ ವರ್ಷದ ಜಾತ್ರಾ ಮಹೋತ್ಸವ ದಿನಾಂಕ 19.2.2024 ರಿಂದ 24.02.2024 ರ ವರೆಗೆ ನಡೆಯಲಿದೆ. ಈ ಅದ್ದೂರಿ ಜಾತ್ರಾ ಮಹೋತ್ಸವದ ಲ್ಲಿ ನಾಡಿನ ಹಿರಿಯ ಕಿರಿಯ ಪೀಠಾಧಿಪತಿಗಳು …

Read More »

ಕಲ್ಯಾಣ ಕರ್ನಾಟಕ ಕೃಷ್ಣ ಕಾಡಾದ ಹಸನಾಪುರ‌ ವಿಭಾಗ ಹಾಗೂ ಉಪ ವಿಭಾಗ ಕಛೇರಿಗಳು ಸ್ಥಳಾಂತರಿಸಿ ಆದೇಶ ಮಾಡಿದ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ 21ರಂದು ಪ್ರತಿಭಟನೆ

Screenshot 2024 02 21 08 29 38 34 6012fa4d4ddec268fc5c7112cbb265e7

Hasanapur division and sub-division offices of Kalyan Karnataka Krishna Kada protested at Freedom Park, Bangalore on 21st against the government’s order to relocate them. ಬೆಂಗಳೂರು : ಹೈದ್ರಾಬಾದ್ ಕರ್ನಾಟಕವು ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ-ಕಾಡಾದ ಹಸನಾಪುರ ವಿಭಾಗ ಮತ್ತು ಉಪ ವಿಭಾಗದ ಕಚೇರಿಗಳನ್ನು ಮುಂಬೈ ಕರ್ನಾಟಕ್ಕೆ ಸ್ಥಳಾಂತರಿಸುತ್ತಿರಿಸ ಬಾರದೆಂದು ಆಗ್ರಹಿಸಿ ಫೆ.೨೧ರಂದು ಫ್ರೀಡಂ ಪಾರ್ಕ್ನಲ್ಲಿ ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ …

Read More »

ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು?

Screenshot 2024 02 20 21 33 55 90 F598e1360c96b5a5aa16536c303cff92

What is wrong with celebrating Bhavaikya Day? ಗದಗ: ‘ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು’ ಎಂದು ತೋಂಟದಾರ್ಯ ಸಿದ್ದರಾಮ ಶ್ರೀಗಳು ಪ್ರಶ್ನಿಸಿದ್ದಾರೆ. ಭಾವೈಕ್ಯತಾ ದಿನ ಆಚರಣೆ ವಿರೋಧಿಸಿ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿದ ಕಾರಣ ತೋಂಟದಾರ್ಯ ಮಠದಲ್ಲೂ ದಿಂಗಾಲೇಶ್ವರ ಶ್ರೀ ಹೇಳಿಕೆ ವಿರೋಧಿಸಿ ಸಿದ್ಧರಾಮ ಶ್ರೀಗಳು ಮಾತನಾಡಿದರು. 2004 ರಲ್ಲಿ ಶ್ರೀ ಗಳಿಗೆ ರಾಷ್ಟ್ರೀಯ ಕೋಮ ಸೌಹಾರ್ದ ಪ್ರಶಸ್ತಿ …

Read More »

ಸರ್ಕಾರದಕಾರ್ಯಕ್ರಮಕ್ಕೆರಾಜ್ಯದಲ್ಲಿಸಂಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ತಲುಪಿಸಿದ ಕೀರ್ತಿ ನಮ್ಮ ತಾಲ್ಲೂಕಿಗೆ ಸಲ್ಲುತ್ತದೆ :ಶಾಸಕ ಎಂ ಆರ್ ಮಂಜುನಾಥ್

Screenshot 2024 02 20 18 53 22 82 6012fa4d4ddec268fc5c7112cbb265e7

Our taluk is credited with delivering the government program to the children in the state in full scale: Legislator M R Manjunath. ವರದಿ:ಬಂಗಾರಪ್ಪ ಸಿ .ಹನೂರು :ನಮ್ಮ ಜಿಲ್ಲೆಯಲ್ಲಿಯೆ ಹನೂರು ತಾಲ್ಲೂಕು ಪ್ರಥಮವಾಗಿ ಬರಬೇಕು , ಶಿಕ್ಷಕರ ಶ್ರಮ ಶ್ಲಾಘನೀಯವಾದದ್ದು ಕಳೆದ ಸಾಲಿನಲ್ಲಿ ಬಂದಂತಹ ಮೂರರಿಂದ ಒಂದಕ್ಕೆ ತಲುಪುವಂತೆ ಮಾಡಬೇಕು ಎಂದುಶಾಸಕರಾದ ಮಂಜುನಾಥ್ ತಿಳಿಸಿದರು .ಹನೂರು ಪಟ್ಟಣದಲ್ಲಿನ ವಿವೇಕಾನಂದ ಶಾಲೆಯಲ್ಲಿ ನಡೆದ …

Read More »

ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡುವುದುಶ್ಲಾಘನೀಯ : ಪ್ರಸನ್ನಗೌಡ ಅಭಿಮತ

Inauguration of new village unit of Karnataka State Farmers Association is commendable: Prasanna Gowda Abhimat ಹನೂರು : ಪ್ರತಿ ಗ್ರಾಮದಲ್ಲಿ ನೊಂದವರ ಧ್ವನಿ,ಅವರ ನೋವಿಗೆ ಸ್ಪಂದಿಸುವುದು ಹಾಗೂ ಕೇಳಿ ಅದಕ್ಕೆ ಸಕಾಲದಲ್ಲಿ ಸಹಕರಿಸುವುದೆ ನಮ್ಮ ಕರ್ನಾಟಕ ರಾಜ್ಯ ರೈತ ಸಂಘಟನೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸರ್ವೋದಯ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರಸನ್ನ ಗೌಡ ತಿಳಿಸಿದರು.ತಾಲೂಕಿನ ಗಡಿಯಂಚಿನ ಹೂಗ್ಯಂ …

Read More »

ಗಂಗಾವತಿ ನಗರ ಪೊಲೀಸ್‌ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮ

Screenshot 2024 02 20 17 39 37 05 E307a3f9df9f380ebaf106e1dc980bb6

Open house program by Gangavati Nagar Police Department ಗಂಗಾವತಿ,೨೦: ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ನಗರ ಠಾಣೆಯ  ಎಎಸ್ಐ ಶಿವಶರಣ ಗಂಗಾವತಿ ಬೇತಲ್ ಆಂಗ್ಲ ಮಾದ್ಯಮ   ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಒಂದು ತೆರೆದ ಮನೆ ಕಾರ್ಯಕ್ರಮದ ಉದ್ದೇಶ ಎಂದು ಮಕ್ಕಳಿಗೆ ಸಲಹೆ ಮತ್ತು ನೇಮ ಪಾಲನೆ ಬಗ್ಗೆ ಹೇಳಿದು ಪೋಲಿಸ್ ಕರ್ತವ್ಯನಿರ್ವಹಣಾ …

Read More »

ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮತ್ತು ಸೌಹಾರ್ದ ಸಹಕಾರಿತಿದ್ದುಪಡಿವಿಧೇಯಕ ಸರ್ಕಾರದ ನಿರ್ಧಾರ ಸ್ವಾಗತಾರ್ಹ

Screenshot 2024 02 20 17 20 25 17 6012fa4d4ddec268fc5c7112cbb265e7

Government’s decision on Co-operative Societies Amendment Bill and Friendly Co-operative Amendment Bill is welcome. ಗಂಗಾವತಿ,ರಾಜ್ಯ ಸರ್ಕಾರ ಮಂಡಿಸಿದ್ದ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮತ್ತು ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ, ಸರ್ಕಾರದಿಂದ ನೆರವು ಪಡೆದಿರುವ ಸಹಕಾರ ಮತ್ತು ಸೌಹಾರ್ದ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಮತ್ತು ನಾಮ ನಿರ್ದೇಶನದಲ್ಲೂ ಮೀಸಲಾತಿ ಕಲ್ಪಿಸಲು …

Read More »