ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ – ಹಾಲುಮತ ಮಹಾಸಭಾ ಆಗ್ರಹ.

Halumata Mahasabha demands central government to include Kuruba community in ST reservation. ಕೊಪ್ಪಳ, ಜುಲೈ ೨೫: ಸ್ವಾತಂತ್ರö್ಯ ಪೂರ್ವದಿಂದ ಹಾಗೂ ಇಂದಿನ ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಸಮುದಾಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತಾರ ಮಾಡಿ…

Mallikarjun

ನಾಳೆ ಜು.24 ರಂದು ಜಿಲ್ಲೆಯಎಲ್ಲಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಒಂದು ದಿನ ರಜೆ ನೀಡಿ, ಹಾವೇರಿ ಜಿಲ್ಲಾಧಿಕಾರಿ ಆದೇಶ.

Haveri District Collector ordered to give one day holiday to all primary, high school and undergraduate colleges in the district tomorrow on June 24. ಹಾವೇರಿ(ಕ.ವಾ) ಜು.23: ಹಾವೇರಿ ಜಿಲ್ಲೆ ಆದ್ಯಂತ ನಿರಂತರವಾಗಿ…

Mallikarjun

ಪ್ರತೇಕ ಆನೆಗೊಂದಿ ಪ್ರಾಧಿಕಾರ ರಚಿಸಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸುವಂತೆ ಮನವಿ

A request to encourage tourism by creating an elephant authority ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಿಷ್ಕಿಂಧಾ ಅಂಜನಾದ್ರಿ ಸೇರಿ ಸುತ್ತಲಿನ ಐತಿಹಾಸಿಕ ಮತ್ತು ಸೌಂದರ್ಯ ವೀಕ್ಷಣೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವುದರಿಂದ ರಾಜ್ಯ ಸರಕಾರ ಕೂಡಲೇ ಹಂಪಿ…

Mallikarjun

೬ನೇ ರಾಷ್ಟçಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆ

In the 6th State Karate Championship The students of BL Bulls Karate Institute have done a great job ಗಂಗಾವತಿ: ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ವತಿಯಿಂದ ೬ನೇ ರಾಷ್ಟçಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಕಾರ್ಯಕ್ರಮವನ್ನು ದಿನಾಂಕ: ೨೨-೦೭-೨೦೨೩…

Mallikarjun

ಸಸಿ ನೆಡುವ ಮೂಲಕ ಸಿದ್ದು ಸವದಿ ಅವರ ಹುಟ್ಟು ಹಬ್ಬ ಆಚರಣೆ

Celebrating Siddu Savadi's birthday by planting saplings ಸಾವಳಗಿ: ಗ್ರಾಮದ ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಇವರ ಅಭಿಮಾನಿಗಳು 64 ಸಸಿ ನೆಡುವ ಮೂಲಕ ಸವದಿ ಇವರ ಜನ್ಮದಿನವನ್ನು…

Mallikarjun

ಸಂಗೀತದಿಂದ ಸಮಾಜ ಘಾತುಕ ಶಕ್ತಿಗಳು, ಸಮಾಜದ ನ್ಯೂನತೆಗಳನ್ನು ಸರಿಪಡಿಸಬಹುದು – ನ್ಯಾಯಮೂರ್ತಿ ಸಂತೋಷ್‌ ಹೆಗಡೆ

Music can correct social evil forces, defects of society - Justice Santosh Hegde ಬೆಂಗಳೂರು, ಜು, ೨೩; ಸಮಾಜದಲ್ಲಿನ ನ್ಯೂನತೆಗಳು, ಸಮಾಜಘಾತುಕ ಶಕ್ತಿಗಳನ್ನು ಸರಿಪಡಿಸಲು ಸಂಗೀತದಿಂದ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ತಾವು ಸಂಬಂಧಪಟ್ಟ ಪಾಲುದಾರರ ಜೊತೆ ಸಮಾಲೋಚನೆ…

Mallikarjun

ನಂದಿನಿ ಬಡಾವಣೆಯಲ್ಲಿ ಶ್ರೀದೇವಿಮುತ್ತು ಮಾರಿಯಮ್ಮ ದೇವಾಲಯದ ಕರಗ : ೪೨ನೇ ಬಾರಿ ಕರಗ ಹೊತ್ತು ದಾಖಲೆ ನಿರ್ಮಿಸಿದ ಪದ್ಮಾವತಿ ಅಮ್ಮ

Karaga of Sridevimuthu Mariamma Temple in Nandini Barangay: Padmavati Amma set record for 42nd Karaga. ಬೆಂಗಳೂರು; ನಂದಿನಿ ಬಡಾವಣೆಯ ಕೃಷ್ಣನಂದ ನಗರದಲ್ಲಿ ಶ್ರೀದೇವಿಮುತ್ತು ಮಾರಿಯಮ್ಮ ದೇವಾಲಯದ 42ನೇಹೂವಿನ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ವೈಭವದಿಂದ ನೆರವೇರಿತು.…

Mallikarjun

ಭಕ್ತನಕಾಯ ಜಂಗಮ- ಜಂಗಮನ ಪ್ರಾಣ ಭಕ್ತನಾಗಿರಬೇಕು

Bhaktanakaya Jangama- One should be a devotee of Jangama's life -ಸಚ್ಚಿದಾನಂದ ಪ್ರಭು ಚಟ್ನಳ್ಳಿ ವಚನ:ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾಭಕ್ತನಲ್ಲಿಯೂ ಭಕ್ತ ಜಂಗಮವೆರಡೂ ಸನ್ನಿಹಿತ,ಜಂಗಮದಲ್ಲಿಯೂ ಜಂಗಮ ಭಕ್ತವೆರಡೂ ಸನ್ನಿಹಿತ.ಜಂಗಮಕ್ಕಾದಡೂ ಭಕ್ತಿಯೇ ಬೇಕು,ಭಕ್ತಂಗೆ…

Mallikarjun

ಮಳೆ ಹಿನ್ನೆಲೆ; ಸಮರ್ಪಕ ಬೆಳೆ ನಿರ್ವಹಣೆಗೆ ರೈತರಿಗೆ ಸಲಹೆ ನೀಡಿ

rain background; Advise farmers for proper crop management ಕೃಷಿ, ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ): ನಿರಂತರ ಮಳೆಯ ಕಾರಣ ತೇವಾಂಶದ ಪ್ರಮಾಣದಲ್ಲಿ ಏರು ಪೇರಾಗಲಿದ್ದು ಬಿತ್ತನೆ ಮಾಡಿದ ವಿವಿಧ ಬೆಳೆಗಳ ಪಾಲನೆ-ಪೋಷಣೆಗೆ…

Mallikarjun

ಮಣಿಪುರದಲ್ಲಿ ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡನಿಯ

Sexual assault on Kuki women in Manipur condemned ಗಂಗಾವತಿ: ಮಣಿಪುರದ ಜನಾಂಗೀಯ ದಂಗೆಯನ್ನು ವಿರೋದಿಸಿ ನಗರದ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತುಈ ಸಂದರ್ಭದಲ್ಲಿ CPIML ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಲೇಖಾ ಮಾತನಾಡಿ ಮಣಿಪುರ…

Mallikarjun