ಹೊಸ ತಾಂತ್ರಿಕತೆ

ನಮ್ಮ ಕೃಷಿಹೊಸ ತಾಂತ್ರಿಕತೆ

ಮಾವಿನ ಬೆಳೆಯಲ್ಲಿ ಬೇಸಾಯ ಕ್ರಮಗಳು

1.ಕಸಿ ಗಿಡಗಳ ಆಯ್ಕೆ: ನೇರವಾಗಿ ಬೆಳೆದ ಒಂದು ವರುಷದ ವಯಸ್ಸಿನ ಕಸಿಗಿಡಗಳು ಆರೋಗ್ಯ ವಾಗಿರಬೇಕು.. ಉತ್ತಮವಾಗಿ ಬೆಸೆದುಕೊಂಡ ಕಸಿ ಗಿಡಗಳನ್ನು ಆಯ್ದುಕೊಳ್ಳಬೇಕು...ಕಸಿ ಗಿಡಗಳನ್ನು ಆಯ್ಕೆ ಮಾಡುವಾಗ ಹೆಚ್ಚು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಪದ್ಮಶಾಲಿ ಸಮಾಜವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕೊಪ್ಪಳ,: ತಾಲೂಕಿನ ಕಿನ್ನಾಳ ಗ್ರಾಮದ ಪದ್ಮಶಾಲಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಮಾಜದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ ಧಾನ್ಯಗಳ ಕಿಟ್ ವಿತರಣೆ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಗಂಗಾವತಿ:ಆರ್ಪಿಐ ನಿಂದ ಪ್ರತಿಭಟನೆ

ಕೊಪ್ಪಳ :ಜಿಲ್ಲೆ ಗಂಗಾವತಿ ತಾಲೂಕು ಆರ್ಪಿಐ(ಕೆ )ಮಹಿಳಾ ಒಕ್ಕೂಟ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಘಟಕದಿಂದ ,ಗಂಗಾವತಿ ರಾಜಪ್ಪ ಕಾಲೋನಿ ಹಾಗೂ ವಿರುಪಾಪುರ ತಾಂಡದಲ್ಲಿ.ಸರ್ಕಾರದ ಜನವಿರೋಧಿ ನೀತಿಯನ್ನು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಕೊಟ್ಟೂರು:ಎಸ್ಕೆಆರ್ಡಿಬಿ:ಅಲೆಮಾರಿ ಕುಟುಂಬಗಳಿಗೆ ಕಿಟ್ ವಿತರಣೆ

ವಿಜಯನಗರ: ಜಿಲ್ಲೆ ಕೊಟ್ಟೂರು ರಾಜೀವಗಾಂಧಿ ಕಾರ್ಯಕ್ಷೇತ್ರದ48ಮಂದಿ ಅಲೆಮಾರಿ ಸಮುದಾಯದ ಕುಟುಂಬಗಳಿಗೆ,ಆಹಾರದ ಕಿಟ್ ನ್ನು ಜಿಲ್ಲಾ ನಿರ್ಧೇಶಕ ಚಿದಾನಂದರವರ ನೇತೃತ್ವದಲ್ಲಿ  ವಿತರಿಸಲಾಯಿತು ಮತ್ತು ಜಾಗೃತಿ ಮೂಡಿಸಲಾಯಿತು. ಎಎಸ್ಐ ಅಬ್ಬಾಸ್,ಪತ್ರಕರ್ತಉಜ್ಜಿನಿ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

14 ಲಕ್ಷ ರೂ ಮೌಲ್ಯದ ಅನಧಿಕೃತ ಬೀಜ ಸಂಗ್ರಹ ಕೃಷಿ ಅಧಿಕಾರಿಗಳಿಂದ ದಾಳಿ

ಗಂಗಾವತಿ:ಕೃಷಿ ಇಲಾಖೆಯ ಅನುಮತಿ ಪಡೆಯದೇ 14ಲಕ್ಷ ರೂ.ಮೌಲ್ಯದ ಬೀಜ ಗೊಬ್ಬರ ಅನಧಿಕೃತ ಸಂಗ್ರಹ ಮಾಡಿದ ಗೋಡೌನ್ ಮೇಲೆ ಕೃಷಿ ಇಲಾಖೆ ಮತ್ತು ಕೃಷಿ ಜಾಗೃತ ದಳದ ಅಧಿಕಾರಿ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಬ್ರಾಹ್ಮಣರಿಗೆ ವಿಶೇಷ ಲಸಿಕೆ ಅಭಿಯಾನ ಆರೋಪ: ಡಿಸಿಎಂ ಕೆಂಡಾಮಂಡಲ

ಬೆಂಗಳೂರು, ಜೂನ್ 2: ಜಾತಿ ಆಧಾರದ ಮೇಲೆ ಲಸಿಕೆ ಹಾಕಲಾಗುತ್ತಿದೆ, ದಲಿತರಿಗೆ ಲಸಿಕೆ ಹಾಕದೇ ವಾಪಸ್ ಕಳುಹಿಸಲಾಗಿದೆ ಎನ್ನುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ ಉಪ ಮುಖ್ಯಮಂತ್ರಿ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಕೊರೊನಾ ಮೂರನೇ ಅಲೆ ಹೇಗಿರಲಿದೆ? ಎಸ್‌ಬಿಐ ವರದಿ ಹೀಗನ್ನುತ್ತಿದೆ…

ನವದೆಹಲಿ, ಜೂನ್ 02: ಕೊರೊನಾ ಎರಡನೇ ಅಲೆ ನಡುವೆಯೇ ದೇಶದಲ್ಲಿ ಮೂರನೇ ಅಲೆ ಕುರಿತು ಚರ್ಚೆಗಳು ಆರಂಭವಾಗಿವೆ. ಕೊರೊನಾ ಮೂರನೇ ಅಲೆ ಪ್ರಭಾವ ಹೇಗಿರಲಿದೆ ಎಂಬುದರ ಕುರಿತು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಕರ್ನಾಟಕದಲ್ಲಿ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿ

ಬೆಂಗಳೂರು, ಜೂನ್ 02; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸರ್ಕಾರ ಜೂನ್ 3ರ ಗುರುವಾರದಿಂದ ಜಾರಿಗೆ ಬರುವಂತೆ ಲಾಕ್‌ಡೌನ್‌ನಲ್ಲಿ ಕೆಲವು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಕೋವಿಡ್ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ಕೊಪ್ಪಳ, ಜೂ. 02 : ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಬೇವುರು, ಕುದುರಿಮೋತಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಅಳವಂಡಿ ಕೋವಿಡ್ ಕೇರ್ ಸೆಂಟರ್‌ಗೆ ಜಿ.ಪಂ. ಯೋಜನಾ ನಿರ್ದೇಶಕರು ಭೇಟಿ : ಪರಿಶೀಲನೆ

ಕೊಪ್ಪಳ, ಜೂ. 02 : ಕೊಪ್ಪಳ ತಾಲ್ಲೂಕಿನ ಅಳವಂಡಿ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.  ಕೊಪ್ಪಳ ತಾಲೂಕು...

1 2 109
Page 1 of 109
ನಕಲು ಬಲ ರಕ್ಷಿಸಲಾಗಿದೆ