ಕೆಂಪೇಗೌಡ ಸಮುದಾಯ ಭವನವನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕ ಆರ್ ನರೇಂದ್ರ ಸೂಚನೆ
ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಬಹಳ ದುಃಖದಲ್ಲಿ ನಾವು ಈ ಸಮಾರಂಭವನ್ನು ಮಾಡುತ್ತಿದ್ದೆವೆ ನನ್ನ ಆತ್ಮೀಯ ಮಿತ್ರನನ್ನು ಕಳೆದುಕೊಂಡು ನಾವು ಅನಾತರಾಗಿದ್ದೆವಿ ಅವರಿಲ್ಲದೆ ಈ ಭವನ ಉದ್ಘಾಟನೆ ಮಾಡುತ್ತಿದ್ದು ನಮಗೆ ಸಾಕಷ್ಟು ನೋವು ತಂದಿದೆ ಎಂದು ತಿಳಿಸಿದರು .ಹನೂರು ಪಟ್ಟಣದ ಕೆಂಪೇಗೌಡ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ನಂತರ ಶಾಸಕ ಆರ್ನರೇಂದ್ರ ಮಾತನಾಡಿದ ಕಾರಣಂತರಗಳಿಂದ ಸರಳವಾಗಿ ಮಾಡಲು ತಿರ್ಮಾನಿಸಿದ್ದೆವಿ .ಇದೆ ದಿನಾಂಕ ನಿಗದಿಯಾಗಿದ್ದರಿಂದ ಸ್ವಾಮೀಜಿಯವರು ಆಗಮಿಸಿದರು,ಜಾಗದ ದಾನಿಗಳಾದ ಪುಟ್ಟಸ್ವಾಮಿಯವರು ಸಮುದಾಯ ಭವನಕ್ಕೆ ಕಡಿಮೆ ಬೆಲೆಗೆ ನಿಡಿದರು ಎಲ್ಲಾ ಮನೆಯವರು ನೀಡಿದ ಹಣದಿಂದ...