Breaking News

ಕೆ ಇ ಆರ್‌ ಎ ಸಂಘದ ನೂತನರಾಜ್ಯಾಧ್ಯಕ್ಷರಾಗಿ ಸೌರಭ ನಾಗರಾಜ್ ಆಯ್ಕೆ.

Saurabh Nagaraj has been elected as the new state president of KERA Association.

ಜಾಹೀರಾತು

ತಿಪಟೂರು ತಾಲ್ಲೂಕಿನ ಕರ್ನಾಟಕ ಸಂಪಾದಕರು ಮತ್ತು ವರದಿಗಾರರು ಸಂಘದ ಗೌರವ ಅಧ್ಯಕ್ಷರಾದ ಡಾ‌.ಭಾಸ್ಕರ್ ರವರು ನೂತನ ರಾಜ್ಯದ್ಯಕ್ಷರಿಗೆ ಹೂಗುಚ್ಚು ನೀಡುವದರ ಮುಖಾಂತರ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ. ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ತಾಲೂಕು ಅಧ್ಯಕ್ಷರಾದ ಗಣೇಶ್ ಉಪಾಧ್ಯಕ್ಷರಾದ ಶಂಕರಪ್ಪ ಬಳ್ಳೆಕಟ್ಟಿ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು ಖಜಾಂಚಿ ಶ್ರೀಮತಿ ಶುಭ ವಿಶ್ವಕರ್ಮ ಕಾನೂನು ಸಲಹೆಗಾರರು ಬಸವರಾಜ್ ಗೌರವ ಸಲಹೆಗಾರರು ವೆಂಕಟೇಶ್ ನಿರ್ದೇಶಕರಾದ ಮಂಜು . ಸೂರಜ್ ಹಿರೇಮಠ ತಾಂಡವಮೂರ್ತಿ ಸರ್ವೇಚಾರ್ ಹಾಗೂ ತ್ರಿವೇಣಿ ಸುಂದರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.