ಮಾದಪ್ಪನ ದರ್ಶನ ಪಡೆದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ.

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Karnataka High Court Justice who visited Madappa.

ಜಾಹೀರಾತು


ವರದಿ : ಬಂಗಾರಪ್ಪ ಸಿ ಹನೂರು.
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಮೂರ್ತಿ ಗಳಾದ ಶ್ರೀ ಬಸವರಾಜುರವರು ಬೇಟಿ ನೀಡಿದರು .
ಇದೇ ಇವರನ್ನು ಶ್ರೀ ಸಾಲೂರು ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಆತ್ಮೀಯವಾಗಿ ಬರಮಾಡಿಕೊಂಡರು.ನಂತರ ಇವರು ದೇವಾಲಯದ ನವರಾತ್ರಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ಶ್ರೀ ಸಾಲೂರು ಬೃಹನ್ಮಠಕ್ಕೂ ಭೇಟಿ ನೀಡಿದರು.

Total Views: 0
Share This Article