Chikkodi: Social worker Chandrakant Hukkeri criticizes the Congress party as anti-women.
ಚಿಕ್ಕೋಡಿ : ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಟೀಕೆ..
ಜಾಹೀರಾತು

ಚಿಕ್ಕೋಡಿ: ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ ಮಹಿಳೆಯರಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡದೇ, ಕಡೆಗನನೆ ಮಾಡಿದ್ದು ಸರಿಯಲ್ಲಾ, ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರು ಆರೋಪಿಸಿದ್ದಾರೆ..
ಬೆಳಗಾವಿಯ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಹಿಳಾ ಕೋಟಾದಲ್ಲಿ ನೀಡಿದ ಸಚಿವ ಸ್ಥಾನವನ್ನು ಹಿಂಪಡೆದು, ಅನ್ಯಾಯ ಮಾಡಿದೆ, ಕಾಂಗ್ರೆಸ್ ಮಹಿಳೆಯರಿಗೆ ನಿಜವಾದ ಅಧಿಕಾರ/ಸ್ಥಾನಮಾನ ನೀಡದೆ ಕೇವಲ ಸಾಂಕೇತಿಕವಾಗಿ ಬಳಸಿಕೊಳ್ಳುತ್ತಿದೆ ಎಂದರು, ಮಹಿಳೆಯರಿಗೆ ಸಮಾನ ಅವಕಾಶ, ಸುರಕ್ಷತೆ ನೀಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಫಲವಾಗಿವೆ ಎಂದು ಟೀಕಿಸಿದರು.
ಅಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಸಬಲೀಕರಣ, ಸುರಕ್ಷತೆಗೆ ಆದ್ಯತೆ ನೀಡುವುದಿಲ್ಲ, ಬದಲಾಗಿ ಮತಗಳಿಗಾಗಿ ಮಾತ್ರ ಮಹಿಳೆಯರನ್ನು ಬಳಸುತ್ತದೆ ಇದು ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಹೇಳಿದರು.
ವರದಿ ಮಹೇಶ್ ಶರ್ಮಾ
Total Views:
0
