
Devotional film “Shri Jagannatha Dasaru – Part 2” to be screened at Gangavathi on March 6

ಭಕ್ತಿ ಪ್ರಧಾನ ಚಿತ್ರ “ಶ್ರೀ ಜಗನ್ನಾ ಥ ದಾಸರು – ಭಾ ಗ 2” ಮಾರ್ಚ್6ರಂ ದು ಗಂಗಾವತಿಯಲ್ಲಿ ಪ್ರದರ್ಶ ನ

ಗಂಗಾವತಿ: ಕಳೆದ ನಾ ಲ್ಕು ವಾ ರಗಳಿಂ ದ ರಾ ಜ್ಯಾ ದ್ಯಂ ತ ಯಶಸ್ವಿ ಪ್ರದರ್ಶ ನ ಕಾ ಣು ತ್ತಿರು ವ ಭಕ್ತಿಪ್ರಧಾ ನ ಕನ್ನಡ ಚಿತ್ರ “ಶ್ರೀ
ಜಗನ್ನಾ ಥ ದಾ ಸರು – ಭಾ ಗ 2” ಇದೇ ಮಾ ರ್ಚ್ 06ರಂ ದು ಗಂ ಗಾ ವತಿಯಲ್ಲಿ ಪ್ರದರ್ಶ ನಗೊ ಳ್ಳಲಿದೆ.
ಹರಿದಾ ಸ ಪರಂ ಪರೆಯ ಮಹಾ ನ್ ಸಂ ತ, ಶ್ರೀ ಜಗನ್ನಾ ಥ ದಾ ಸರ ಜೀ ವನ ಸಂ ದೇ ಶವನ್ನು ಮನಮು ಟ್ಟು ವ
ರೀ ತಿಯಲ್ಲಿ ತೆರೆದಿಡು ವ ಈ ಚಿತ್ರವು ರಾ ಜ್ಯ ದ ವಿವಿಧ ಭಾ ಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾ ಗಿ ಪ್ರದರ್ಶ ನ
ಕಾ ಣು ತ್ತಿದೆ. ಗಂ ಗಾ ವತಿಯ ಶಿವೆ ಚಿತ್ರಮಂ ದಿರದಲ್ಲಿ ಚಿತ್ರದ ಫಸ್ಟ್ ಶೋ ಹಾ ಗೂ ಸೆಕಂ ಡ್ ಶೋ ಪ್ರದರ್ಶ ನಗೊ ಳ್ಳಲಿದ್ದು , ಸಿನಿ
ಪ್ರೇ ಮಿಗಳು ಹೆಚ್ಚಿನ ಸಂ ಖ್ಯೆ ಯಲ್ಲಿ ಆಗಮಿಸಿ ಚಿತ್ರವನ್ನು ವೀ ಕ್ಷಿಸು ವಂ ತೆ ಮನವಿ ಮಾ ಡಲಾ ಗಿದೆ.
ಈಗಾ ಗಲೇ ವಿವಿಧ ರಾ ಜ್ಯ ಗಳಲ್ಲಿ ಮತ್ತು ಅಮೆರಿಕ, ಲಂ ಡನ್, ಕ್ಯಾ ಲಿಫೋ ರ್ನಿ ಯಾ ವಿವಿಧ ದೇ ಶಗಳಲ್ಲಿ
ಅಂ ತರರಾ ಷ್ಟ್ರೀ ಯ ಮಟ್ಟದಲ್ಲಿ ಪ್ರದರ್ಶ ನಗೊ ಳ್ಳು ತ್ತಿರು ವ ಯಶಸ್ವಿ ಜನಮನ್ನಣೆ ಪಡೆದ ಈ ಚಿತ್ರದಲ್ಲಿ ಗಂ ಗಾ ವತಿಯವರೇ
ಆದ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ ಹಾ ಗೂ ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಅವರು ಅಭಿನಯಿಸಿರು ವು ದು
ಸ್ಥಳೀ ಯರಿಗೆ ಮತ್ತಷ್ಟು ಹೆಮ್ಮೆ ಯ ಸಂ ಗತಿಯಾ ಗಿದೆ. ಅವರ ಅಭಿನಯ ಚಿತ್ರಕ್ಕೆ ವಿಶೇ ಷ ಮೆರಗು ತಂ ದಿದೆ ಎಂ ದು
ತಿಳಿಸಲಾ ಗಿದೆ. ಜಗನ್ನಾ ಥ ದಾ ಸರ ಭಕ್ತಿ, ತತ್ವ ಮತ್ತು ಅವರ ಜೀ ವನದ ಮಹತ್ತರ ಸಂ ದೇ ಶವನ್ನು ಇಂ ದಿನ ಪೀ ಳಿಗೆಗೆ
ತಲು ಪಿಸು ವ ಉದ್ದೇ ಶದಿಂ ದ ನಿರ್ಮಾ ಣವಾ ದ ಈ ಚಿತ್ರವು ಪ್ರೇ ಕ್ಷಕರ ಮನಸ್ಸಿನಲ್ಲಿ ಭಕ್ತಿಯ ಸ್ಪಂ ದನ
ಮೂ ಡಿಸು ವಂ ತಹದ್ದಾ ಗಿದೆ.
ಈ ಸಂ ದರ್ಭ ದಲ್ಲಿ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ, ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಹಾ ಗೂ ಹಿರಿಯ
ವಕೀ ಲರು ಶರದ್ ದಂ ಡಿನ್ ಅವರು ಸಿನಿಪ್ರಿಯರಿಗೆ ಮನಪೂ ರ್ವ ಕ ಆಹ್ವಾ ನ ನೀ ಡಿದ್ದು , ಭಕ್ತಿ ಪರಂ ಪರೆಯ ಮಹಿಮೆ
ತಿಳಿಸು ವ ಈ ಚಿತ್ರವನ್ನು ಕು ಟುಂ ಬ ಸಮೇ ತರಾ ಗಿ ಬಂ ದು ವೀ ಕ್ಷಿಸು ವಂ ತೆ ಕರೆ ನೀ ಡಿದ್ದಾ ರೆ.
“ಇದು ಕೇ ವಲ ಒಂ ದು ಸಿನಿಮಾ ಅಲ್ಲ; ನಮ್ಮ ಸಂ ಸ್ಕೃ ತಿ, ಭಕ್ತಿ ಮತ್ತು ದಾ ಸ ಸಾ ಹಿತ್ಯ ದ ಅಮೂ ಲ್ಯ
ಪರಂ ಪರೆಯನ್ನು ಪರಿಚಯಿಸು ವ ಒಂ ದು ಪವಿತ್ರ ಪ್ರಯಾ ಣ. ಪ್ರತಿಯೊಬ್ಬ ರೂ ತಮ್ಮ ಕು ಟುಂ ಬದವರೊಂ ದಿಗೆ ಬಂ ದು ಈ
ಚಿತ್ರವನ್ನು ವೀ ಕ್ಷಿಸಿ ಭಕ್ತಿಯ ಸೌಂ ದರ್ಯ ವನ್ನು ಅನು ಭವಿಸಬೇ ಕು ,” ಎಂ ದು ಅವರು ತಿಳಿಸಿದ್ದಾ ರೆ.
ಆದ್ದರಿಂ ದ ಗಂ ಗಾ ವತಿ ಹಾ ಗೂ ಸು ತ್ತಮು ತ್ತಲಿನ ಭಾ ಗದ ಸಿನಿಪ್ರಿಯರು ಮಾ ರ್ಚ್ 06ರಂ ದು ಶಿವೆ
ಚಿತ್ರಮಂ ದಿರದಲ್ಲಿ ಪ್ರದರ್ಶ ನಗೊ ಳ್ಳು ವ “ಶ್ರೀ ಜಗನ್ನಾ ಥ ದಾ ಸರು – ಭಾ ಗ 2” ಚಿತ್ರವನ್ನು ತಪ್ಪದೆ ವೀ ಕ್ಷಿಸಿ ಈ ಭಕ್ತಿ
ಪರಂ ಪರೆಯ ಅದ್ಭು ತ ಅನು ಭವದ ಭಾ ಗವಾ ಗಬೇ ಕೆಂ ದು ಕೋ ರಲಾ ಗಿದೆ.
ಮಾ ಹಿತಿಗಾ ಗಿ:
