Madiga Dandora Madiga Reservation Struggle Committee demanding implementation of internal reservation in Bangalore

ಹಲೋ ಮಾದಿಗರೇ ಚಲೋ ಬೆಂಗಳೂರು.
ಗಂಗಾವತಿ,,ಮಾದಿಗರ ಮಹಾ ಯುದ್ಧ ಕಾರ್ಯಕ್ರಮ ವನ್ನು ದಿನಾಂಕ 18/08/2025 ಸೋಮವಾರ ದಂದು ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಕಾರ್ಯಕ್ರಮ ಇದ್ದು
ಮುಖ್ಯ ಅತಿಥಿಗಳಾಗಿ
ಪದ್ಮಶ್ರೀ ಮಂದಕೃಷ್ಣ ಮಾದಿಗ ಭಾಗವಹಿಸಲಿದ್ದಾರೆ,
ಈ ಕಾರ್ಯಕ್ರಮದ ಅಧ್ಯಕ್ಷತೆ ಬಿ.ನರಸಪ್ಪ ದಂಡೋರ ರಾಜ್ಯ ಅಧ್ಯಕ್ಷರು ವಹಿಸಿದ್ದಾರೆ.
ಗಂಗಣ್ಣ ಸಿದ್ದಾಪುರ ಕೊಪ್ಪಳ ಜಿಲ್ಲಾ ಅಧ್ಯಕ್ಷರ ಆದೇಶದಂತೆ ಕೊಪ್ಪಳ ಜಿಲ್ಲೆ ಇಂದ ಸಾವಿರಾರು ಜನರು ಬರಬೇಕೆಂದು ಗಂಗಣ್ಣ ಸಿದ್ದಾಪುರ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಮಾದಿಗ ಸಮಾಜದ ಬಂದುಗಳಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಮಾಧ್ಯಮ ಮಿತ್ರರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ವಿನಂತಿ ಮಾಡಿಕೊಂಡಿದ್ದಾರೆ ,
ಈ ಸಂದರ್ಭದಲ್ಲಿಶಿವಣ್ಣ ಈಳಿಗನೂರು ಕಾರಟಗಿ ತಾಲೂಕ್ ಅಧ್ಯಕ್ಷರು ,ಮಹದೇವ್ ಬಡಿಗೇರ ಗಂಗಾವತಿ ತಾಲೂಕ್ ಅಧ್ಯಕ್ಷರು,ಯಮನುರ್ ದೊಡ್ಡಮನಿ ಗಂಗಾವತಿ ತಾಲೂಕು ಕಾರ್ಯ ಅಧ್ಯಕ್ಷರು ,ತಿಪ್ಪೇಶ್ ಎಂ ಸುಗೂರ್ ಕಾರಟಗಿ ತಾಲೂಕ್ ಉಪಾಧ್ಯಕ್ಷರು,ಇನ್ನು ಇತರರು ಮನವಿ ಮಾಡಿಕೊಂಡರು