Two youths drown in Tungabhadra river in Kampli

ಕಂಪ್ಲಿ : ತುಂಗಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಸಾವು ಗಂಗಾವತಿಯಿಂದ ಬಂದಿದ್ದ ಇಬ್ಬರು ಯುವಕರು ಕಂಪ್ಲಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಮೃತಪಟ್ಟಿದ್ದಾರೆ.
ಸ್ನಾನಕ್ಕಾಗಿ ಬಂದಿದ್ದು, ಇವರಲ್ಲಿ ಪವನ್ ಎಂಬ ಬಾಲಕನ ಮೃತ ದೇಹ ದೊರಕ್ಕಿದ್ದು ಇನ್ನೊಬ್ಬ ಬಾಲಕ ಗೌತಮ್ ಎಂಬುವನ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ, ಮೀನುಗಾರರ ಶೋಧ ಕಾರ್ಯಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Kalyanasiri Kannada News Live 24×7 | News Karnataka
