
891nd birth anniversary of Vishwaguru Basavanna


ಗಂಗಾವತಿ,29: 892 ನೇಯ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮವನ್ನು ದಿನಾಂಕ 30/4/2025 ರಂದು ಬುಧವಾರದಂದು ಬೆಳಿಗ್ಗೆ 09 ಗಂಟೆಗೆ ನಗರದ ಆನೆಗೊಂದಿ ರಸ್ತೆ ಯಲ್ಲಿರು ಬಸವೇಶ್ವರ ವೃತ್ತ ದಲ್ಲಿ ರಾಷ್ಟ್ರೀಯ ಬಸವದಳ, ತಾಲೂಕು ಆಡಳಿತ, ಶಾಸಕರು, ಊರಿನ ಗಣ್ಯರು, ಬಸವಪರ ಸಂಘಟನೆ, ಎಲ್ಲಾ ಸಂಘಟನೆ ಮುಖಂಡರುಸೇರಿಷಟಸ್ಥಲದ್ವಜಾರೋಹಣ,ಬಸವಣ್ಣನವರ ಭಾವಚಿತ್ರಕ್ಕೆಪೂಜೆಯನ್ನು ನೆರವೇರಿಸಿಕೊಂಡು.
ಮೆರವಣಿಗೆ :ಬಸವೇಶ್ವರ ವೃತ್ತ ದಿಂದ ಕ್ರಿಷ್ಣ ದೇವರಾಯ ಸರ್ಕಲ್, ಅಂಬೇಡ್ಕರ್ ಸರ್ಕಲ್,ನೀಲಕಂಟೇಶ್ವರ ಸರ್ಕಲ್ ಖಾಂತರ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ತಾಲೂಕ ಆಡಳಿತದಿಂದ ಕಾರ್ಯಕ್ರಮ ಜರಗುವದು.

ಈ ಕಾರ್ಯಕ್ರಮದಲ್ಲಿ ಗಂಗಾವತಿ ಯ ಸಮಸ್ತ ಬಸವ ಭಕ್ತರು ಹಾಗೂ ಗುರು ಹಿರಿಯರು
ಹಾಗೂ ಸಹಕುಟುಂಬ ಸಮೇತರಾಗಿ ಬಂದುಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ

ಬಸವ ಭಕ್ತರು ಹಾಗೂ ಗುರು ಹಿರಿಯರು ಇದರಲ್ಲಿ ಪಾಲಗೊಳ್ಳಬೇಕಾಗಿ ವಿನಂತಿ
ಅಧ್ಯಕ್ಷರು ಹಾಗೂ ಸದಸ್ಯರು ರಾಷ್ಟ್ರೀಯ ಬಸವದಳ ಗಂಗಾವತಿ


