ಸೋನಮ್ ವಾಂಚುಕ್ ರವರನ್ನು ಬಲವಂತವಾಗಿ ಬಂಧಿಸಿರುವುದಕ್ಕೆ ಖಂಡನೆ:
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ: ನಿರುಪಾದಿ ಬೆಣಕಲ್
ಜಾಹೀರಾತು

ಗಂಗಾವತಿ: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯುಂಟು ಮಾಡಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ, ಪ್ರಸ್ತುತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿರುವ ಪ್ರಮುಖ ಹೋರಾಟಗಾರರಾದ ಸೋನಮ್ ವಾಂಚು
