Congratulations to senior journalist Veerapur Krishna.

ಗಂಗಾವತಿ:ಕರ್ನಾಟಕ ಕಾರ್ಯನಿರತರ ಸಂಘದಿಂದ ನೀಡುವ ರಾಜ್ಯಮಟ್ಟದ ಈ ವರ್ಷದ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರು ಆಯ್ಕೆಗೊಂಡಿದ್ದಕ್ಕೆ ಕಲ್ಯಾಣಸಿರಿ ಪತ್ರಿಕಾ ಬಳಗ ಮತ್ತು ತಾಲೂಕ ಕರ್ನಾಟಕ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದ್ದಾರೆ