ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳು ಸರ್ವಕಾಲಕ್ಕೂ ಸಮ್ಮತ…. ಮುರಳಿಧರ ಕುಲಕರ್ಣಿ

Mallikarjun
1 Min Read

The ideals of the noblest man, Sri Ramachandra, are valid for all times…. Muralidhar Kulkarni




ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳು ಸರ್ವಕಾಲಕ್ಕೂ ಸಮ್ಮತ…. ಮುರಳಿಧರ ಕುಲಕರ್ಣಿ


ಗಂಗಾವತಿ. ತ್ರೆ ತಾ ಯುಗದ ಶ್ರೀರಾಮ ಆತನಲಿರುವ ಆದರ್ಶ ಗುಣಗಳು ತ್ಯಾಗ ಸಹೋದರತ್ವ ಇವೆಲ್ಲವನ್ನು ಗಮನಿಸಿದಾಗ ಸರ್ವಕಾಲಕ್ಕೂ ಸಮ್ಮತವಾಗಿದೆ ಎಂದು ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟಿನ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು ಅವರು. ಶ್ರೀ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ ಶ್ರೀ ರಾಮನವಮಿ ಪ್ರಯುಕ್ತ ತಾ ರಕರಾಮ ಹೋಮ ಸಂಪನ್ನಗೊಂಡ ಬಳಿಕ ಮಾತನಾಡಿದರು. ಜನ್ಮ ಸಾರ್ಥಕತೆಗೆ ಶ್ರೀರಾಮ ತಾ ರಕ ಮಂತ್ರ ಜಪ ಮಾಡುವುದರಿಂದ ಸುಖ ಶಾಂತಿ ಸಮೃದ್ಧಿ ದೊರೆಯುತ್ತದೆ. ಎಂದು ತಿಳಿಸಿದರು. ವೇದಮೂರ್ತಿ ಪ್ರದೀಪ ಆಚಾರ್ ಹೋಮ ಅವನದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಇದಕ್ಕೂ ಪೂರ್ವದಲ್ಲಿ ಮೂಲ ಆಂಜನೇಯನಿಗೆ ಪಂಚಾಮೃತ ಅಭಿಷೇಕ ವಾಯುಸ್ತುತಿ ಪಾರಾಯಣ ಇಕರೆ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ. ಶ್ರೀ ರಾಮುೋತ್ಸವ ಸಮಿತಿಯ ಸತೀಶ್ ಕೋಮಲಾಪುರ ಸಂತೋಷ್ ರವಿ ವೀರಾಪುರ್ ಗುರುರಾಜ್ ಚರ್ಚಿನ ಗುಡ್ಡ ರತೀಶ್ ಸುದರ್ಶನ್ ಸಂಜಯ್ ಶ್ರೀಕಾಂತ್ ಪ್ರಾಣೇಶ್ ಪ್ರಕಾಶ್ ರಾಘವೇಂದ್ರ ಲೆಕ್ಕಿಹಾಳ ಕೃಷ್ಣ ಆಲಂಪಲ್ಲಿ. ತಿರುಮಲ್ ರಾವ್ ಆನಂದ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತೀರ್ಥ ಪ್ರಸಾದ ನಡೆಸಲಾಯಿತು.

Share This Article
Leave a Comment