ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಡಾ.ಎನ್.ಎಸ್. ಸತೀಶ್ ನೇಮಕ
Dr. N.S. as Secretary of Gandhi Peace Foundation. Appointed by Satish
ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_Eಜಾಹೀರಾತು


ಬೆಂಗಳೂರು, ಅ,22: ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಡಾ.ಎನ್.ಎಸ್. ಸತೀಶ್ ಅವರನ್ನು ನೇಮಿಸಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲೇಂಪುರ ಜಿ. ವೆಂಕಟೇಶ್ ಅವರು ಈ ನೇಮಕ ಮಾಡಿದ್ದು, ತಕ್ಷಣದಿಂದ ಶಾಂತಿ ಪ್ರತಿಷ್ಠಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
