Breaking News

ಸಾಹಿತಿ ಬಾಬು ಭಂಡಾರಿಗಲ್ ರ ಸಂಘರ್ಷದ ಹಾದಿಯಲ್ಲಿ ಕೃತಿ ಅ,೧೮ರಂದು ಲೋಕಾರ್ಪಣೆ



Sahitya Babu Bhandarigal’s work on the path of conflict was released on 18

ಜಾಹೀರಾತು
ಜಾಹೀರಾತು

ರಾಯಚೂರು, -ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾ ಯಚೂರು ತಾಲ್ಲೂಕ ಕನ್ನಡ ಸಾಹಿ ತ್ಯ ಪರಿಷತ್ ಮತ್ತು ಭಂಡಾರಿಗಲ್ ಬಳಗದ ಸಹಯೋಗದಲ್ಲಿ ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ರ ಸಂಘರ್ಷದ ಹಾದಿಯಲ್ಲಿ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಆ.18 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲ್ಲೂಕ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹೇಳಿದರು.

ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಿರಿಯ ಸಾಹಿತಿ ಬಿ.ಜಿ.ಹುಲಿ ಕೃತಿ ಲೋಕಾ ರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆ ಯನ್ನು ಕಸಾಪ ತಾಲ್ಲೂಕ ಅಧ್ಯಕ್ಷ

ವೆಂಕಟೇಶ ಬೇವಿನಬೆಂಚಿ ವಹಿಸಲಿ ಜೆ.ಎಲ್.ಈರಣ್ಣ, ಹೋರಾಟಗಾರ ಎಸ್.ಮಾರೆಪ್ಪ ವಕೀಲ ಭಾಗವಹಿಸಲಿದ್ದಾರೆ ಎಂದರು.

ದ್ದಾರೆ. ಕೃತಿ ಕುರಿತು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ದಸ್ತಗಿರಿ ಸಾಬ ದಿನ್ನಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತ್‌ ರಾಜ ನಿಜಾಮಕಾರಿ, ಪ್ರಜಾ ಕವಿ ಸಿ.ದಾನಪ್ಪ ನಿಲೋಗಲ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಣ್ಣ ಹವಳೆ, ಸಾಹಿತಿ ಅಯ್ಯಪ್ಪಯ್ಯ ಹುಡಾ, ಪ್ರಾಧ್ಯಾಪಕ

ಕಳೆದ 40 ವರ್ಷಗಳಲ್ಲಿ ದಲಿತ ಮತ್ತು ಪ್ರಗತಿಪರ ಚಳುವಳಿ ಕಟ್ಟಿದ ವರಲ್ಲಿ ಒಬ್ಬರಾಗಿರುವ ಬಾಬು ಭಂಡಾರಿಗಲ್ ಅವರು ಈಗಾಗಲೇ ಕೃತಿಗಳನ್ನು ಹೊರತಂದಿದ್ದು, ಸಂಘರ್ಷದ ಹಾದಿಯಲ್ಲಿ ಕೃತಿಯಲ್ಲಿ ಹೋರಾಟದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಎಂದರು.

ಸಾಹಿತಿಗಳು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.

ಈ ಸಂದರ್ಭದಲ್ಲಿ ಕೃತಿ ಕತೃ ಬಾ ಬು ಭಂಡಾರಿಗಲ್, ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊ ಸೂರು, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ, ಗೌರವ ಕೋಶಾ ಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಸೇರಿದಂತೆ ಅನೇಕರಿದ್ದರು.

About Mallikarjun

Check Also

ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ

Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.