As a result of last night’s heavy rain, Paranna Munavalli, the former MLA, visited
ಗಂಗಾವತಿ ನಗರದ ಅಮರ್ ಭಗತ್ ಸಿಂಗ್ ನಗರ ಮತ್ತು ಹಿರೇಜಂತಕಲ್ ಭಾಗಗಳಲ್ಲಿ ಕೆಲವೊಂದು ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭೇಟಿ ನೀಡಿ ನಗರಸಭಾ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸರಿಪಡಿಸಲು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನೀಲಕಂಠ ಕಟ್ಟಿಮನಿ, ವಾಸುದೇವ ನವಲಿ, ರಾಘವೇಂದ್ರ ಶೆಟ್ರು, ನವೀನ್ ಮಾಲಿ ಪಾಟೀಲ್, ರಮೇಶ್ ಚೌಡ್ಕಿ, ರಾಚಪ್ಪ ಸಿದ್ದಾಪುರ್, ಸಂಗಯ್ಯ ಸ್ವಾಮಿ, ಶ್ರೀನಿವಾಸ್ ದೂಳ, ವಾರ್ಡಿನ ನಿವಾಸಿಗಳು ಉಪಸ್ಥಿತರಿದ್ದರು.