Raibaug: Scenery of Tehsildar Office

ಬೆಳಗಾವಿ ಜಿಲ್ಲೆ ರಾಯಬಾಗ್ ತಾಲೂಕಿನಲ್ಲಿ ತಹಶೀಲ್ದಾರ್ ಆಫೀಸ್ ಸ್ವಚ್ಛತೆ ಇಲ್ಲದಂತಾಗಿದೆ ಗುಟ್ಕಾ ಚೀಟಿ ನೀರಿನ ಬಾಟಲ್ ಬ್ಯಾರೆಲ್ ನಲ್ಲಿ ತುಂಬಿ ಚೆಲ್ಲುತ್ತಿರುವ ಗಲೀಜೋ ಕಾಗದು ಗಲಿಜು? ನಾಮಫಲಕ ಇಲ್ಲದೆ ತಹಶೀಲ್ದಾರ್ ಆಫೀಸ್?
ದೃಶ್ಯಾವಳಿಯಲ್ಲಿ ನೀವು ನೋಡಬಹುದು ಯಾವ ರೀತಿ ಗಲೀಜು ಇದೆ ಎನ್ನುವುದನ್ನು ಎಷ್ಟೊಂದು ಸ್ವಚ್ಛತೆ ಇದೆ ಅನ್ನೋದನ್ನ?
ಕೇಂದ್ರ ಸರ್ಕಾರ ಇನ್ನಾದರೂ ಸ್ವಚ್ಛ ಭಾರತ ಸ್ವಚ್ಛ ಭಾರತ ಅನ್ನುತ್ತಿದ್ದರು ಯಾವುದೇ ಇಲ್ಲಿನ ಅಧಿಕಾರಿ ಗಮನ ಹರಿಸುತ್ತಿಲ್ಲ?
ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಗಳು ಇದು ಸ್ವಚ್ಛತೆ ಇದೆ ಕಣ್ಣಿಗೆ ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಇಲಾಖೆ?
ಏನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆಯನ್ನ ಮಾಡುತ್ತಾರೆ ಗಲೀಜ್ ವಸ್ತುಗಳನ್ನ ತೆಗೆದು ಸ್ವಚ್ಛತೆಯಾಗಿ ಇಡುತ್ತಾರ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ಮಾನ್ಯ ಶಾಸಕರು ಸ್ವಚ್ಛತೆಯನ್ನ ಮತ್ತು ತಹಶೀಲ್ದಾರ್ ಆಫೀಸ್ ಗೆ ನಾಮಫಲಕವನ್ನು ಅಳವಡಿಸುತ್ತಾರ ಕಾದು ನೋಡಬೇಕು? ಯಥಾ ಸ್ಥಿತಿ ಮುಂದುವರಿತ?