Breaking News

Tag Archives: kalyanasiri News

ಕಿಡಿಗೇಡಿಗಳಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಅವಮಾನ ದಲಿತ ಸಂಘಟನೆ ಗಳಿಂದ ಪ್ರತಿ ಭಟನೆ

Dr. from the villains. Insult of Baba Saheb Ambedkar effigy is retaliated by Dalit organizations ಗಂಗಾವತಿ, 8:ನಗರ ಕೋರ್ಟು ಮುಂಭಾಗದಲ್ಲಿ ಇರವಂಥ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಯಾರೋ ಕಿಡಿಗೇಡಿಗಳು ಟೊಮೊಟೊ ಸಾಸವನ್ನು ಎರಚಿ ಅವಮಾನ ಮಾಡಿರುವುದನ್ನು ಖಂಡಿಸಿ, ದಲಿತ ಸಂಘಟನೆಯ ಮಾಡಿದ ಹೋರಾಟದಲ್ಲಿ ಎಸ್ಎಫ್ ಐ ಸಂಘಟನೆ ಬೆಂಬಲಿಸಿದ ಪ್ರತಿ ಭಟನೆ ನಡಯುತ್ತಿದೆ.

Read More »

ಕಲ್ಯಾಣ ಕರ್ನಾಟಕ ವೈರ್‌ಮನ್ ಕಾರ್ಮಿಕರ ಸಂಘಅಸ್ತಿತ್ವಕ್ಕೆಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸದಾಸಿದ್ಧ:ಹೆಚ್.ಆರ್.ಶ್ರೀನಾಥ್

Kalyana Karnataka Wireman Workers Association is always ready to protect the rights of workers: H.R.Srinath ಗಂಗಾವತಿ: ಕಾರ್ಮಿಕರ ಬೆವರಿನ ಫಲದಿಂದ ನಾವೆಲ್ಲರು ನೆಮ್ಮದಿಯಾಗಿ ಮನೆಗಳಲ್ಲಿ ಇರಲು ಸಾಧ್ಯವಿದ್ದು ಬಿಸಿಲಲ್ಲಿ ದುಡಿಯುವ ದುಡಿಯುವ ವರ್ಗ ಸೂರಿಗಾಗಿ ಪರಿತಪಿಸುವಂತಾಗಿದ್ದು, ಎಲ್ಲರಿಗು ಬೆಳಕು ನೀಡುವ ವೈರ್‌ಮನ್‌ಗಳ ಬದುಕು ಬೆಳಕಾಗಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.ಅವರು ಭಾನುವಾರ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ …

Read More »

ಬೆಳಗಾವಿ‌ ಫ್ಲೈಓವರ್ ಯೋಜನೆ:ಅಧಿಕಾರಿಗಳ ಸಮನ್ವಯ ಸಭೆ

ಸುಗಮ ಸಂಚಾರಕ್ಕೆ ಫ್ಲೈಓವರ್ ಸಹಕಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ.ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇರೂರ. ಕಾಡಾಪೂರ.ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸುವಯೋಜನೆಯನ್ನು ಮಾಡಬೇಕೆಂದು ರೈತಮುಖಂಡಮಂಜುನಾಥ ಪರಗೌಡರಿಂದ ಮನವಿ

Kerala for drinking water facility. A request from the farmer Manjunath Paragowda to make a project to fill many lakes including Kadapur ರಾಯಬಾಗ ನಿಂದ ನನದಿವಾಡಿಗೆ ಹಾದು ಹೋಗುವ ಜಿ ಎಲ್ ಬಿ ಸಿ ಕಾಲುವೆಗೆ ಸತತ ಹೋರಾಟ ಮಾಡುತ್ತಿದ್ದು. ಕೇರೂರ ಭಾಗದಲ್ಲಿ GLBC.GRBC. ಎರಡು ಕಾಲುವೆಗಳಿದ್ದರು ಪ್ರಯೋಜನ ಆಗುತ್ತಿಲ್ಲ .ನಮ್ಮ ರೈತರು ಬರಗಾಲ ಪರಿಸ್ಥಿತಿ ಎದುರಿಸಿದ್ದು ಈಗ ಕುಡಿಯುವ ನೀರಿನ …

Read More »

ಚಿಕ್ಕೋಡಿ ಜಿಲ್ಲಾ ಹೋರಾಟಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ರಚನೆ

Formation of Chikkodi District Struggle Committee after holding a meeting by Chikkodi Zilla Struggle Committee ಚಿಕ್ಕೋಡಿ : ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಆಯ್ಕೆ..ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷರಾಗಿ ಸತೀಶ್ ಚಿಂಗಳೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಹಸೀನಾ …

Read More »

ದಲಿತರ ಮೇಲಿನ ದೌರ್ಜನ್ಯ ತಡೆದು, ದಲಿತ ಸಮುದಾಯಕ್ಕೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

Protest to stop atrocities on Dalits and demand infrastructure for Dalit community ಗಂಗಾವತಿ: ಕೊಪ್ಪಳ ಜಿಲ್ಲೆಯಾಧ್ಯಂತ ಅದರಲ್ಲೂ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕುಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಅಲ್ಲದೇ ಈ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ ಹೆಚ್ಚಾಗಿದ್ದು ಸರ್ಕಾರ ಇದರ ಬಗ್ಗೆ ಗಮನಹರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಸಿ.ಕೆ. ಮರಿಸ್ವಾಮಿ ಪ್ರಕಟಣೆಯಲ್ಲಿ ಸರ್ಕಾರಕ್ಕೆ …

Read More »

ಹಿರೇಸಿಂದೋಗಿಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Formation of School Development and Supervisory Committee of Hiresindogi Karnataka Public School ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ (ಅಧ್ಯಕ್ಷರು) ಶರಣಪ್ಪ ಕಟ್ಟೆಪ್ಪನವರ (ಉಪಾಧ್ಯಕ್ಷರು) ಮರುಳಸಿದ್ದಪ್ಪ ಹಣವಾಳ, ರಾಮಣ್ಣ ಬಂಡಿ, ರಸೂಲ್ ಬಿ ಕನಕಗಿರಿ, ಹನುಮಪ್ಪ ಕುದರಿ, ವಿರೂಪಾಕ್ಷರೆಡ್ಡಿ ಕಾಟ್ರಳ್ಳಿ, ಮಹೇಶ್ವರಿ ತೋಟದ, ನಾಗರತ್ನ …

Read More »

ಜಾತಿಗಣತಿವರದಿಯನ್ನು ಸ್ವೀಕಾರ ಮಾಡಿ: ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಮನವಿ

Accept Caste Census Report: Plea of ​​Backward Classes Swamijis ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು, ಜನವರಿ 07 : ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಬೇಕು ಎಂದು ಹಿಂದುಳಿದ ಸಮುದಾಯಗಳ ಮಠಾಧೀಶರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಅವರನ್ನು ಭೇಟಿಮಾಡಿ ಈ ಮನವಿ ಸಲ್ಲಿಸಿದರು. ಶ್ರಮಿಕ ವರ್ಗದವರಿಗೆ ಗ್ಯಾರಂಟಿಗಳು ಹೆಚ್ಚು ಉಪಯುಕ್ತ ವಾಗಿವೆ ಎಂದು ಸ್ವಾಮೀಜಿಗಳು …

Read More »

ಮಹಿಳಾಸಬಲೀಕರಣಕ್ಕೆ ಒತ್ತು ಶ್ಲಾಘನೀಯ ಶಿಕ್ಷಕರಿಗೆ ವಿದ್ಯಾರ್ಥಿಗಳೆ ಅನ್ನದಾತರು ಬಿಇಒ ವೆಂಕಟೇಶ ಅಭಿಮತ

Emphasis on Women Empowerment Appreciated Teachers Students Donors BEO Venkatesh Abhimat ಕನಕಗಿರಿಯ ಶ್ರೀ ಸಾಯಿ ಫಂಕ್ಷನ್ ಹಾಲ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರು ಸಂಘದ ಸಂಚಲನ ಪತ್ರಿಕೆ ಬಿಡುಗಡೆಗೊಳಿಸಿದರು ಶಿಕ್ಷಕರಿಗೆ ವಿದ್ಯಾರ್ಥಿಗಳೆ ಅನ್ನದಾತರು ಬಿಇಒ ವೆಂಕಟೇಶ ಅಭಿಮತಮಹಿಳಾ ಸಬಲೀಕರಣಕ್ಕೆ ಒತ್ತು ಶ್ಲಾಘನೀಯ ಕನಕಗಿರಿ: ಶತ ಶತಮಾನದಿಂದಲೂ ಶಿಕ್ಷಣದಿಂದ ವಂಚಿತಗೊಂಡ ಶೋಷಿತ ವರ್ಗಗಳಿಗೆ ಶಿಕ್ಷಣ ನೀಡಿದ ದೇಶದ ಮೊಟ್ಟ ಮೊದಲ …

Read More »

ಹವ್ಯಾಸಗಳು ನಮ್ಮ ಭವಿಷ್ಯ ರೂಪಿಸುತ್ತವೆ : ಗವಿಸಿದ್ದೇಶ್ವರ ಸ್ವಾಮೀಜಿ

Hobbies shape our destiny : Gavisiddeswara Swamiji ಕೊಪ್ಪಳ: ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಬಾಲ್ಯದಿಂದಲೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.ಶನಿವಾರ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್ ವಿರುದ್ದ ಜಾಗೃತಿ ಜಾಥಾ ನಡೆಯಿತು. ಬೆಳಗ್ಗೆ ೭ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು. ಹೆದ್ದಾರಿಯಲ್ಲಿ ಸಾಗಿದ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.