ನಂದವಾಡಗಿ ಹೆಣ್ಣು ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ

Nandavadi girls excel in Pratibha Karanji ನಂದವಾಡಗಿ : ೨0೨೩-೨೪ ನೇ ಸಾಲಿನ ನಂದವಾಡಗಿ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಸಾಧನೆ ಮಾಡಿ ವಲಯ…

H.Mallikarjun

ದಂ.ಸ.ಸ ನಗರ ಘಟಕದಪದಾಧಿಕಾರಿಗಳ ಆಯ್ಕೆ

Election of office-bearers of D.S.S. city unit ಶ್ರೀ ಆರತಿ ವೀರೇಶ - ನಗರ ಸಂಚಾಲಕರುಶ್ರೀ ಶರಣಪ್ಪ ಎ.ಟಿ.ಎಂ - ಸA.ಸAಚಾಲಕರುಶ್ರೀ ರವೀಂದ್ರ ಸೋಮನಾಳ - ಸಂ.ಸAಚಾಲಕರುಶ್ರೀ ಆಟೋ ಶಂಕರ ಭೋಗಾಪುರ - ಸಂ.ಸAಚಾಲಕರುಶ್ರೀ ಹುಲುಗಪ್ಪ ಕಿರಿಕಿರಿ - ಖಜಾಂಚಿ…

H.Mallikarjun

ಪ್ರತಿಯೊಬ್ಬರು ಒಗ್ಗೂಡಿಕೊಂಡು ಸಮಾಜಮುನ್ನಡೆಸಬೇಕು-ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್

Everyone should unite and advance the society - Former Minister Pramod Madhwaraj ಗಂಗಾವತಿ: ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬರು ಕೂಡ ಒಗ್ಗೂಡಿಕೊಂಡು ಸಮಾಜದ ಸೇವೆಯನ್ನು ಸಲ್ಲಿಸಲು ಮುನ್ನಡೆಯಬೇಕು ಎಂದು ಮಾಜಿ ಸಚಿವರಾದ ಪ್ರಮೋದ್…

H.Mallikarjun

ಪೋಷಕರ ನಡೆ-ಅಂಗನವಾಡಿ ಕಡೆ ಕಾರ್ಯಕ್ರಮ

Parents' Walk-Anganwadi Side Programme ಅಂಗನವಾಡಿಯಲ್ಲಿ ಮಕ್ಕಳು, ಪೋಷಕರೊಂದಿಗೆ ಆತ್ಮೀಯವಾಗಿ ಬೆರೆತ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಯ ‘ಪೋಷಕರ ನಡೆ-ಅಂಗನವಾಡಿ ಕಡೆ’ ಕಾರ್ಯಕ್ರಮವು ಕೊಪ್ಪಳ ತಾಲೂಕಿನ ಕೋಳೂರ ಗ್ರಾಮದಲ್ಲಿ…

H.Mallikarjun

ಅಂದಾಜು ಬೆಳೆನಷ್ಟ ಸಮೀಕ್ಷೆಯನ್ನು ಕರಾರುವಕ್ಕಾಗಿ ನಡೆಸಿ: ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ನಿರ್ದೇಶನ

Conduct Estimated Crop Loss Survey for Demand: Directed by District Collector Nalin Atul ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಂತ ಅಂದಾಜು ಬೆಳೆನಷ್ಟ ಸಮೀಕ್ಷೆಯು ಕರಾರುವಕ್ಕಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ…

H.Mallikarjun

ನನ್ಮ ಮಣ್ಣು ನನ್ನ ದೇಶ ಅಭಿಯಾನ: ಭಾರತ್ ಸ್ಕೌಟ್ಸ್ & ಗೈಡ್ಸನಿಂದ ಮಣ್ಣು ಸಂಗ್ರಹ

Our Soil My Country Campaign: Soil collection by Bharat Scouts & Guides ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯಿಂದ ಅಜಾಧಿಕಾ ಅಮೃತ್ ಮಹೋತ್ಸವದ ಅಂಗವಾಗಿ "ಮೇರಾ ಮಿಟ್ಟಿ…

H.Mallikarjun

ಹುಟ್ಟು ಹಬ್ಬದ ನಿಮಿತ್ಯ: ರೋಗಿಗಳಿಗೆ ಹಣ್ಣು, ಬ್ರೇಡ್‌ ವಿತರಣೆ.

On the occasion of birthday: Fruit, bread distribution to patients. ಗಂಗಾವತಿ: ನಗರದ 27ನೇ ವಾರ್ಡಿನ ಹಾಗೂ ಸಂಕಲ್ಪ ಪಿ.ಯು ಕಾಲೇಜಿನ ಉಪನ್ಯಾಸಕ ಶಿವಶರಣ ದೇವರಮನೆ ಹುಟ್ಟು ಹಬ್ಬದ ನಿಮಿತ್ಯ ಶಿವಶರಣ ಅಭಿಮಾನಿ ಬಳಗದವರು ನಗರ ಸರ್ಕಾರಿ ಉಪ…

H.Mallikarjun

ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ SFI ಪ್ರತಿಭಟನೆ

SFI protest against increase in examination fee of graduate students ಬಳ್ಳಾರಿ ವಿ ವಿ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ವಿಜಯನಗರ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಪೆಡರೇಷನ್ SFI ಹಾಗೂ…

H.Mallikarjun

ನಾವಿನ್ಯತೆಯ ಸೃಜನಶೀಲ ಸ್ಪರ್ಧೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಆಗಸ್ಟ್ 26ಕ್ಕೆ

Innovation creative competition award letter distribution program on 26th August ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸಖಿ-ಒನ್ ಸ್ಟಾಪ್…

H.Mallikarjun

ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿ ತಮ್ಮತನಉಳಿಸಿಕೊಳ್ಳಬೇಕಿದೆ-ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅಭಿಮತ

Journalists should act with social responsibility and maintain their identity - senior journalist K. Ningajja Abhima ಹಗರಿಬೊಮ್ಮನಹಳ್ಳಿ: ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯೊಂದಿಗೆ ತಮ್ಮತನ ಉಳಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ…

H.Mallikarjun