ವ್ಯಾಪಾರಕ್ಕಿಳಿದ ರೆಡ್ಡಿ ವೀರಣ್ಣಶಾಲಾವಿದ್ಯಾರ್ಥಿಗಳು  

Students of Reddy Veeranna School who entered the business ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು, ಸಂಸ್ಥೆಯ ಅಧ್ಯಕ್ಷರು ಹಾಗೂ…

H.Mallikarjun

ಸಂಶೋಧನಾತ್ಮಕ ಪ್ರವೃತ್ತಿ ವೃದ್ಧಿಯಾಗಲಿ : ವಸ್ತ್ರದ

Let the inquisitive nature grow: Vastrad ಗಂಗಾವತಿ:ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸಂಶೋಧನಾತ್ಮಕ ವಿಶ್ಲೇಷಣಾತ್ಮಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮಾಡಿದಾಗ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ ಎಂದು ಗಂಗಾವತಿಯ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸನ್ಮಾನ್ಯ ಮಂಜುನಾಥ…

H.Mallikarjun

ಲೋಕಸಭಾಚುನಾವಣೆಗೂಮುನ್ನಬೆಂಗಳೂರಿನಲ್ಲಿ ಅಖಿಲ ಭಾರತ ರೆಡ್ಡಿ ಸಮಾವೇಶ : ಪೂರ್ವ ಭಾವಿ ಸಭೆಗೆ ಹಲವು ರಾಜ್ಯಗಳ ಮುಖಂಡರು ಭಾಗಿ

All India Reddy Conference in Bangalore Ahead of Lok Sabha Elections: Leaders of many states participated in the preliminary conference. ರೆಡ್ಡಿಜನಾಂಗದಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ – ರಾಮಲಿಂಗಾ ರೆಡ್ಡಿ ಬೆಂಗಳೂರು, ನ, 19; ರೆಡ್ಡಿ…

H.Mallikarjun

ಕನ್ನಡ ಸಪ್ತಾಹ: ಜಾಗೃತಿ ಜಾಥಾ

Kannada Week: Awareness Jatha ಕನಕಗಿರಿಯ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಶನಿವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು ಕನಕಗಿರಿ: ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಸಪ್ತಾಹದ ಜಾಗೃತಿ…

H.Mallikarjun

ಇಂದಿರಾಗಾಂಧಿಜನ್ಮದಿನ : ಆಹಾರ ವಿತರಿಸಿ ಸ್ಮರಣೆ

Indira Gandhi Birthday: Distribute food and remember ಕೊಪ್ಪಳ: ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ 106ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್​ನಿಂದ ಭಾನುವಾರ ನಗರದ ಇಂದಿರಾ ಕ್ಯಾಂಟೀನ್​ ಮುಂಭಾಗದಲ್ಲಿ ಆಚರಿಸಲಾಯಿತು.ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್​…

H.Mallikarjun

ಮುರಿದು ಹೋದ ನೇಮ್ ಬೋರ್ಡ ! ತೆರುವಾಗದ ರೋಡ ಹಂಪ್ಸ್ !

Broken name board! Unopened road humps ಕೊಪ್ಪಳ: ಹಲವು ರಸ್ತೆಗಳಲ್ಲಿ ತಗ್ಗು ದಿನ್ನಿಗಳೇ ಸಾಕಷ್ಟು ಇರುವಾಗ ರೋಡ ಹಂಪ್ಸ್ ಗಳನ್ನು ಹಾಕುವ ಅವಶ್ಯಕತೆಯೇ ಇರುವುದಿಲ್ಲ.ಆದಾಗ್ಯೂ ಹಾಳಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರ ಸಾಹಸಪಡುತ್ತಿರುವಾಗ ಕಿಲೋಮೀಟರ್ ಗೆ ನಾಲ್ಕಾರು ರೋಡ ಹಂಪ್ಸ್…

H.Mallikarjun

ಇಂದಿನ ಮಕ್ಕಳೇನಾಳಿನ ಪ್ರಜೆಗಳು: ಸಂಗಮೇಶ ಎನ್ ಜವಾದಿ.

Today's children are tomorrow's citizens: Sangamesh N Javadi. ಚಿಟಗುಪ್ಪ : ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಹೆಮ್ಮೆಯ ಪ್ರಜೆಗಳು, ಹತ್ತು ಹಲವು ಕನಸುಗಳನ್ನು ಹೊತ್ತು ಸಾಗುತ್ತಿರುವ ದೇವ ಸ್ವರೂಪವೇ ಮಕ್ಕಳು ಎಂದು ಸಾಹಿತಿ, ಜಿಲ್ಲಾ ಕರ್ನಾಟಕ ಚುಟುಕು…

H.Mallikarjun

ನದಾಫ್ ಸಂಘ ಯಲಬುರ್ಗಾದಲ್ಲಿ ಸುಮಾರು ವರ್ಷಗಳ ಕಾಲಸಂಘಟಿಸಲಾಗುತ್ತಿದೆ:ಎಮ್ ಎಫ್ ನದಾಫ್

Nadaf Sangh has been organizing in Yalaburga for about years: MF Nadaf ಯಲಬುರ್ಗಾ.ನ.18.:ಯಲಬುರ್ಗಾ ತಾಲೂಕಿನಲ್ಲಿ ನದಾಫ್ ಪಿಂಜಾರ ಸಂಘವನ್ನು 1994ರಿಂದ ಸಂಘಟಿಸುತ್ತಾ ಬರಲಾಗಿದೆ ಇನ್ನೂ ಹೆಚ್ಚು ಈ ಸಂಘವನ್ನು ಸಂಘಟಿಸಲು ನೂತನ ಅಧ್ಯಕ್ಷರಾಗಿ ಖಾದರಸಾಬ ಎಮ್ ತೋಳಗಲ್…

H.Mallikarjun

ಲೋಂಡಾ ಗ್ರಾಮಕ್ಕೆ ಸಂಪರ್ಕ ಮಾಡುವ ಮುಖ್ಯ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ದುರಸ್ತಿ ಪಡಿಸಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ..

The main road connecting to Londa village has deteriorated badly and should be repaired immediately: Journalist and activist Basavaraju demands ಸ್ಲೋಂಡಾ :ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕೊನೆ ಗಡಿ ದೊಡ್ಡ ಗ್ರಾಮ ಲೋಂಡಾಕ್ಕೆ…

H.Mallikarjun