ಗ್ರಾಮಪಂಚಾಯತಿಗಳ ಮೂಲಕಸಹಜಬೇಸಾಯಅನುಷ್ಠಾನವಾಗಬೇಕು-ಡಾ,ಮಂಜುನಾಥ
ಚಾ.ನಗರ ಯಳಂದೂರು : ಗ್ರಾಮಪಂಚಾಯತಿಗಳ ಮೂಲಕಸಹಜಬೇಸಾಯಅನುಷ್ಠಾನವಾಗಬೇಕು ಎಂದು ಸಹಜಕೃಷಿವಿಜ್ಞಾನಿಡಾ,ಮಂಜುನಾಥತಿಳಿಸಿದರು.ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ, ಜೆ ಎಸ್ ಬಿ ಪ್ರತಿಷ್ಠಾನ ಮೇ 28 ರಿಂದ 30 ರವರೆಗೆ ಹಮ್ಮಿಕೊಂಡಿದ್ದ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಭಾರತ ಕೃಷಿ…
ಎಲ್. ಹೆಚ್ ನಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ – ಯು.ಟಿ. ಖಾದರ್ ಉದ್ಘಾಟಿಸಿದರು.
ಬೆಂಗಳೂರು: ರಾಜ್ಯವನ್ನು ಪ್ರತಿನಿಧಿಸುವ ಶಾಸಕ ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗಳಿಗೆ, ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರಿಗೆ ಕೆಮಿಕಲ್ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಲಾಗುವ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರ ಭವನದ ಶಾಸಕರ ಭವನದ ಕಟ್ಟಡ-2ರ ನೆಲಮಾಳಿಗೆಯಲ್ಲಿಂದು…
ಮೇ ೩೦ ಕ್ಕೆ ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಹಾಸನಛಲೋ:ಭಾರಧ್ವಜ್
ಗಂಗಾವತಿ: ಸಂಸದ ಪ್ರಜ್ವಲ್ ರೇವಣ್ಣ ಬಂಧನ ವಿಳಂಬ ಖಂಡಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ರಾಜ್ಯದಾದ್ಯಂತ ನೂರಾರು ಸಂಘಟನೆಗಳು ಒಟ್ಟಾಗಿ ಮೇ.೩೦ ರಂದು ಹಾಸನಕ್ಕೆ ತೆರಳುತ್ತಿದ್ದು ಗಂಗಾವತಿ ತಾಲೂಕಿನಿಂದ ೧೦೦ ಕ್ಕು ಹೆಚ್ಚು ಸಿಪಿಐಎಂಎಲ್ ಕಾರ್ಯಕರ್ತರು ಹೋರಾಟಕ್ಕೆ ಹೋಗುತ್ತಿದ್ದೇವೆ ಎಂದು…
ಪ್ರಚಾರಕ್ಕಾಗಿ ಸಸಿ ನೆಡಬೇಡಿಮನುಕುಲಕ್ಕಾಗಿ ನೆಡಿ.ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕರಾದ ಖಾದರಸಾಬ್ ಹುಲ್ಲೂರು “ಅಕ್ಷರ-ಅನ್ನ, ಪರಿಸರ-ಚಿನ್ನ”
ಗಂಗಾವತಿ: ಇಂದು ಆನೆಗುಂದಿ ಮಹಿಳಾ ಶಕ್ತಿ ಕೇಂದ್ರದಲ್ಲಿ ಪರಿಸರ ಪ್ರೇಮಿ ಸಿಂಧೂ ಡಿ. ಜೊತೆ, ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕರಾದ ಖಾದರಸಾಬ ಹುಲ್ಲೂರು ರವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಅವರು ಮಾತನಾಡಿ, ನಾನು ಹಳೆ ಬೇರು ಆದರೆ, ಸಿಂಧೂ ಡಿ…
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸುನಿಧಿ ರಂಗ ಪ್ರವೇಶ
ಬೆಂಗಳೂರು, ಮೇ, 28; ಹಾವೀರ ಲಲಿತಾಕಲಾ ಅಕಾಡೆಮಿಯ ಗುರು ವಿದುಷಿ ತನುಜಾ ಜೈನ್ ಅವರು ತಮ್ಮ ಶಿಷ್ಯೆ 15ರ ಹರೆಯದ ಕುಮಾರಿ ಸುನಿಧಿ ಮಂಜುನಾಥ್ ರಂಗ ಪ್ರವೇಶ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಹಾವೀರ ಲಲಿತಕಲಾ ಅಕಾಡೆಮಿ ಹಾಗೂ ಸುಮೇರು ಟ್ರಸ್ಟ್…
ನಿಷ್ಕಳಂಕ ದಲಿತ ನಾಯಕಹೆಚ್.ಆಂಜನೇಯಗೆ ಎಂ.ಎಲ್.ಸಿ ಸ್ಥಾನ ನೀಡಿ:ಮಲ್ಲೇಶ ದೇವರಮನಿ
ಗಂಗಾವತಿ.ಮೇ.28: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮುತ್ಸದ್ದಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡಬೇಕು ಎಂದು ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ ದೇವರಮನಿ ಅವರು ಮುಖಮಂತ್ರಿ ಸಿದ್ದರಾಮಯ್ಯ ಹಾಗೂ…
ಬಸವರಾಜು ಎಂ ಎಸ್ ಅವರಿಗೆ ಎಂಎಲ್ಸಿ ಸ್ಥಾನ ನೀಡಲಿ: ಈಶ್ವರ್ ಸಿರಿಗೇರಿ
ಈ ಬಾರಿ ವಿಧಾನ ಪರಿಷತ್ ಸ್ಥಾನ ಬಲಗೈ ಸಮುದಾಯದ ಬಸವರಾಜು ಎಂ.ಎಸ್. ಅವರಿಗೆ ನೀಡಲಿ: ಈಶ್ವರ್ ಸಿರಿಗೇರಿ ಬೆಂಗಳೂರು, ಮೇ 27: ವಿಧಾನಸಭೆಯಿಂದ ಬರುವ ನಾಲ್ಕನೇ ಎಂಎಲ್ ಸಿ ಚುನಾವಣೆಗೆ ಕರ್ನಾಟಕ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಸವರಾಜು…
ಜಮೀನಿನಲ್ಲಿ ಸ್ವಂತ ಹಣದಿಂದ ಕೃಷಿ ಹೊಂಡ ನಿರ್ಮಾಣ ನಾಡಿದ ನಿವೃತ ಶಿಕ್ಷಕರಾದ ಮಾದಯ್ಯ .
ವರದಿ : ಬಂಗಾರಪ್ಪ ಸಿ . ಹನೂರು : ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಯ ಹಳೆಯೂರು ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಮಾದಯ್ಯರವರು ನಿರ್ಮಾಣ ಮಾಡಿರುವ ಕೃಷಿ ಹೊಂಡ ಬರಗಾಲದಿಂದ ಹೊರಬಂದು ಮಳೆ ಬಂದು ಪ್ರಯೋಜನಕ್ಕೆ ಬಂದಿದೆ .ಸರ್ಕಾರದ ಯೋಜನೆಗಳನ್ನು ಸದುಪಯೋಗ…
ಮೈನಹಳ್ಳಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ*
Mainahalli Sri Shivasharani Buddamma Devi Jatra Mahotsav* ಕೊಪ್ಪಳ: ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಇದೇ ದಿನಾಂಕ 26.5.2024 ರಿಂದ 29.05.2024ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ದಿನಾಂಕ:…
ಜೂ.೦೩ರಿಂದ ಅಂಗನವಾಡಿ ಬಂದ್: ಅನಿರ್ಧಿಷ್ಟಾವಧಿ ಪ್ರತಿಭಟನೆ
If the temperature is to decrease, everyone should plant a plant.. Environment lover Gudlanu ಗಂಗಾವತಿ: ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ (ಇಸಿಸಿಇ) ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಕ.ಕ ಭಾಗದ ೭ ಜಿಲ್ಲೆಗಳಲ್ಲಿ…

