ಲೋಕಸಭಾಚುನಾವಣೆ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಸಾವಳಗಿ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ. ಸಿ. ಗದ್ದಿಗೌಡ ಅವರು ಗೆಲುವುಗಳನ್ನು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷ ಗೆಲುವು ಸಾಧಿಸುತ್ತಿದಂತೆ…
ಕಾಂಗ್ರೆಸ್ ಗೆಲುವು : ಕುಕನೂರು ಪಟ್ಟಣದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ
ಕುಕನೂರು : ಕೊಪ್ಪಳ ಲೋಕಸಭಾ ಕ್ಷೇತ್ರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕ್ಷೇತ್ರವಾಗಿತ್ತು. ಕೊಪ್ಪಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರೂರು ಎಂದೆ ಭಾವಿಸಲಾಗಿತ್ತು. ಈ ಭಾಗದಲ್ಲಿ ಸಿದ್ದರಾಮಯ್ಯನವರ ಕುಲಬಾಂಧವರಾದ ರಾಜಶೇಖರ್ ಹಿಟ್ನಾಳ ಇವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು.…
ಚುನಾವಣಾ ಸಮೀಕ್ಷೆಗಳು ವೈಜ್ಞಾನಿಕವಾಗಿಲ್ಲ: ಭಾರಧ್ವಾಜ್
Election polls are not scientific: Bhardwaj ಗಂಗಾವತಿ: ಲೋಕಸಭಾ ಚುನಾವಣೆ-೨೦೨೪ ರ ಚುನಾವಣಾ ಸಮೀಕ್ಷೆಗಳು ಜೂನ್-೦೧ ರಂದು ಬಿಡುಗೊಡೆಗೊಂಡಿದ್ದು, ಆದರೆ ಯಾವುದೇ ಸಮೀಕ್ಷೆಗಳು ವೈಜ್ಞಾನಿಕವಾಗಿರುವುದಿಲ್ಲ. ಬಿಜೆಪಿ ಪರವಾಗಿಯೇ ಸಮೀಕ್ಷೆಗಳು ಇದ್ದಿದ್ದು, ಇದಕ್ಕೆ ಎಡಪಂಥೀಯರು ಹಾಗೂ ಪ್ರಗತಿಪರರು ಹೆದರುವ ಪ್ರಶ್ನೆಯೇ ಇಲ್ಲ…
ವೈದೇಹಿ ಫೌಂಡೇಶನ್ ನಿಂದ ಶ್ರೀ ಕೃಷ್ಣ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ.
ಬೆಂಗಳೂರು ಜೂನ್ 2; ಮಹಿಳಾ ಮತ್ತು ಮಕ್ಕಳ ಪೌಂಡೇಶನ್ ನ ನೂತನ ಕಾರ್ಯಕ್ರಮವಾದ ".ಶ್ರೀ ಕೃಷ್ಣ ಅನ್ನ ದಾಸೋಹ" ಬಿತ್ತಿಪತ್ರ ಉದ್ಘಾಟನಾ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ವೈದೇಹಿ ಮಹಿಳಾ ಮತ್ತು ಮಕ್ಕಳಾ ಫೌಂಡೇಶನ್ ನ ಬಿತ್ತಿಪತ್ರವನ್ನು ಖ್ಯಾತ ಗಾಯಕಿ ರಾಜೇಶ್ ಕೃಷ್ಣನ್…
ತಂಬಾಕು ನಿಷೇಧ ದಿನ ಕಾರ್ಯಕ್ರ
ಕೊಪ್ಪಳ:ನುಷ್ಯನಲ್ಲಿ ಮಾನಸಿಕ ಆತ್ಮಿಕ ಬಲ ಕಡಿಮೆ ಆಗಿರುವುದೇ ತಂಬಾಕಿಗೆ ಬಲಿಯಾಗಲು ಮುಖ್ಯ ಕಾರಣ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು. ಅವರು ಈಶ್ವರೀಯ ವಿಶ್ವವಿದ್ಯಾಲಯ ಏರ್ಪಡಿಸಿದ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬುದ್ಧಿಜೀವಿಯಾದ ಮನುಷ್ಯನಿಗೆ ಒಳ್ಳೆಯದನ್ನು ಸ್ವೀಕಾರ ಮಾಡಲು ಆಗುತ್ತಿಲ್ಲ…
ಆಕ್ಸ್ ಬ್ರಿಡ್ಜ್ ಗ್ರೂಪ್ ಆಫ್ ಸಂಸ್ಥೆಗಳಿಂದ ಮಹತ್ವಾಕಾಂಕ್ಷೆಯ “ಅಕ್ಸಲರೇಟ್”ಉದ್ಯೋಗ ಮೇಳ : ಸಹಸ್ರಾರು ವಿದ್ಯಾರ್ಥಿಗಳು ಭಾಗಿ
ಬೆಂಗಳೂರು, ಜೂ, 1; ಆಕ್ಸ್ ಬ್ರಿಡ್ಜ್ ಗ್ರೂಪ್ ಆಫ್ ಸಂಸ್ಥೆಗಳಿಂದ ಮಾಗಡಿ ರಸ್ತೆಯ ಹೇರೋ ಹಳ್ಳಿಯ ಕಚೇರಿಯಲ್ಲಿ ಬೃಹತ್ ಜಾಬ್ ಮೇಳ ಆಯೋಜಿಸಲಾಗಿತ್ತು. 75 ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಸಹಸ್ರಾರು ಮಂದಿ ಭಾಗಿಯಾಗಿದ್ದು, ನೂರಾರು ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ…
ಶಿಕ್ಷಣದಿಂದ ಜೀವನ ಶಿಕ್ಷಣದಿಂದ ಜೀವನ ಬದಲಾವಣೆ ಸಾಧ್ಯ: ಡಾ. ಜಯದೇವಿ ಗಾಯಕವಾಡ ಸಾಧ್ಯ: ಡಾ. ಜಯದೇವಿ ಗಾಯಕವಾಡ
ಬಸವಕಲ್ಯಾಣ: ಬುದ್ಧನ ಶಾಂತಿ ಮತ್ತು ಅಹಿಂಸೆ, ಬಸವಣ್ಣನವರ ಸಮಾನತೆ,ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಶಿಕ್ಷಣ ಈ ಮೂರು ಅಂಶಗಳನ್ನು ಬುದ್ಧ ಬಸವ ಅಂಬೇಡ್ಕರ್ ಅವರ ತತ್ತ್ವ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಜ ಜೀವನದಲ್ಲಿ ಶಿಕ್ಷಣವನ್ನು ಪಡೆದಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ…
ಕರ್ತವ್ಯ ನಿಷ್ಠೆ ಮೆರೆದ ಸಂಸ್ಥೆಯ ಭದ್ರತಾ ಸಿಬ್ಬಂದಿಗೋವಿಂದರಾಜು
ಬೆಂಗಳೂರು: ಮೇ,30: ಇಂದಿನ ದಿನಮಾನದಲ್ಲಿ ಸರ್ಕಾರಿ, ಅರೇ ಸರ್ಕಾರಿ, ಖಾಸಗಿ ನೌಕರರು ಹಾಗೂ ಸಿಬ್ಬಂದಿಗಳು ತಮ್ಮ ಮಗ ಅಥವಾ ಮಗಳ ಮದುವೆಗೆ ಹದಿನೈದು ದಿನಗಳಿಂದ ಒಂದು ತಿಂಗಳಿನವರೆಗೆ ಕಛೇರಿಗಳಲ್ಲಿ ರಜೆಯನ್ನು ತೆಗೆದುಕೊಳ್ಳುತ್ತಾರೆ. ಇಷ್ಟೊಂದು ದಿನ ರಜೆ ತೆಗೆದುಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ಆದರೆ ಕರ್ನಾಟಕ…
ಮಾದಪ್ಪನ ಕಾಣಿಕೆ ಹುಂಡಿ ಹಣ ಎಣಿಕೆ ನಡೆದಿದ್ದು, 30 ದಿನಗಳ ಅವಧಿಯಲ್ಲಿ 2.58 ಕೋಟಿ ರೂ. ಸಂಗ್ರಹ
ವರದಿ : ಬಂಗಾರಪ್ಪ ಸಿ ಹನೂರು .ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ನಡೆದಿದ್ದು, 30 ದಿನಗಳ ಅವಧಿಯಲ್ಲಿ 2.58 ಕೋಟಿ ರೂ. ಸಂಗ್ರಹವಾಗಿದೆ.ಮ. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ…
ಹಬ್ಬಗಳನ್ನುಆಚರಿಸುತ್ತಿರುವುದರಿಂದ ಹಳ್ಳಿಗಳು ಸುಬೀಕ್ಷವಾಗಿವೆ:ಶಾಸಕರಾದ ಎಮ್ ಆರ್ ಆರ್ ನರೇಂದ್ರ ಅಭಿಮತ
ವರದಿ: ಬಂಗಾರಪ್ಪ ಸಿ .ಹನೂರು :ಹಿಂದಿನ ಕಾಲದಿಂದಲೂ ಪ್ರತಿಯೊಂದು ಹಳ್ಳಿಯಲ್ಲು ಹಬ್ಬಗಳನ್ನು ಆಚರಿಸುತ್ತಿರುವುದು ವಾಡಿಕೆ ಅದರಂತೆ ಪ್ರಸ್ತುತದಲ್ಲಿ ಸಹ ಗ್ರಾಮದ ಜನರೆಲ್ಲ ಒಂದೇಡೆ ಸೇರಿ ಒಮ್ಮತದಿಂದ ಹಬ್ಬಗಳನ್ನು ಆಚರಿಸುತ್ತಿರುವುದರಿಂದ ಶುಭ ಸಂಕೇತವಾದಂತಾಗಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು .…

