ತವರಿನ ಹೆಸರನ್ನು ಬೆಳಗುವಮಹಿಳೆಯರಾಗಿ : ಮೈನಳ್ಳಿ ಸಿದ್ದೇಶ್ವರ ಶ್ರೀ ಗಳು,,,,

ಕೊಪ್ಪಳ : ಮಹಿಳೆಯರಿಗೆ ತಾಳಿ, ಕುಂಕುಮ, ಅರಿಶಿನ,ಕಾಲುಂಗುರ, ಹಸಿರು ಬಳೆಗಳು ಇವು ಮುತೈದೆತನದ ಸಂಕೇತವಾಗಿದ್ದು, ಇದರಿಂದ ಆ ಮನೆಯಲ್ಲಿ ಶಾಂತಿ ನೆಲೆಸಿ, ಸದಾ ಲಕ್ಷ್ಮೀ ವಾಸಿಸುವುದರಿಂದ ಗಂಡನ ಮನೆಗೆ ಕಾಲಿರಿಸಿದ ಪ್ರತಿಯೊಬ್ಬ ಮಹಿಳೆ ತನ್ನ ತವರಿನ ಹೆಸರನ್ನು ಬೆಳಗುವ ಮಹಿಳೆಯರಾಗಬೇಕು ಎಂದು…

H.Mallikarjun

ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಪೂಜೆ ಸಲ್ಲಿಸಿದನ್ಯಾಯದೀಶರಾದ ರಘು

ವರದಿ : ಬಂಗಾರಪ್ಪ ಸಿ.ಹನೂರು: ಪಟ್ಟಣದ ದೇವಾಲಯಕ್ಕೆ ಅಪಾರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸಂಚಾರ ನ್ಯಾಯಾಲಯದ ನ್ಯಾಯಾ ಧೀಶ ರಾದ ರಘುರವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹನೂರು ತಾಲ್ಲೂಕು ಕೇಂದ್ರವಾದ ನಂತರ…

H.Mallikarjun

ಕ.ವಿ.ಪ್ರ.ನಿ.ನಿ ಮತ್ತುಜೆಸ್ಕಾಂ ಗಂಗಾವತಿ ವಿಭಾಗದ ಡೆಲಿಗೆಟ್ ಪ್ರತಿನಿಧಿಗಳ ಆಯ್ಕೆ

ಗಂಗಾವತಿ: ತಾಲೂಕ ಕ.ವಿ. ಪ್ರ.ನಿಗಮದ 22ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ಪ್ರಾಥಮಿಕ ಪ್ರತಿನಿಧಿ ಆಯ್ಕೆ ನಿಮಿತ್ಯ ಚುನಾವಣೆ ಜರುಗಿತು. ಮೂರು ಸ್ಥಾನಕ್ಕೆ ನಡೆದ ಚುನಾವಣೆಗೆ ಎಂಟು ಜನರು ನಾಮಪತ್ರ ಸಲ್ಲಿಸಿದ್ದರು ಅದರಂತೆ ಚುನಾವಣೆ ಪಲಿತಾಂಶ ಪ್ರಕಟಗೊಂಡು ಆದೇಶ ಅಬ್ದುಲ್ ರಫೀಕ 94 ಮತಗಳನ್ನು…

H.Mallikarjun

ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ:ರಾಹುಲ್ ಗಾಂಧಿ ಪ್ರಧಾನಿ ಖಚಿತ ಪ್ರಕಾಶ ಭಾವಿ ವಿಶ್ವಾಸದ ನುಡಿ.

ಕಲ್ಯಾಣ ಸಿರಿ:ಕಾರಟಗಿ, ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ ಮತ್ತು ಈ ಬಾರಿ ದೇಶದಲ್ಲಿ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗುವುದು ಖಚಿತ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷರಾದ…

H.Mallikarjun

ಹನೂರು ಪಟ್ಟಣದಲ್ಲಿ ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ದೂರು ದಾಖಲು

ವರದಿ :ಬಂಗಾರಪ್ಪ ಸಿ .ಹನೂರು:ತನ್ನ ಖಾತೆಯಲ್ಲಿ ಟ್ಟಿದ ಹಣವನ್ನು ಮನೆಗೆ ತೆಗೆದುಕೊಂಡು ಮನೆಗೆ ಹೋಗಲು ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ರೈತರೊಬ್ಬರು ತನ್ನ ಕಾರ್ಡು ನೀಡಿದಾಗ ಅಪರಿಚತರೊಬ್ಬ ವಂಚಿಸಿ ಹಣ ಲಪಟಾಯಿಸಿರುವ ಘಟನೆ ಹನೂರು ಪಟ್ಟಣದ ಕೆನರಾ ಬ್ಯಾಂಕ್‌ನ ಎಟಿಎಂ…

H.Mallikarjun

ದುಬೈನಲ್ಲಿ ಮೇಳೈಸಿದ ಅರ್ಥಪೂರ್ಣ ಬಸವ ಜಯಂತಿ .

ಬಸವಣ್ಣನ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ಶ್ರೀ ತರಳಬಾಳು ಜಗದ್ಗುರುಗವರ ವಿಶ್ಲೇಷಣೆ ಶ್ರೀ ಜಗದ್ಗುರುಗಳವರಿಂದ ದುಬೈ ಬಸವಾಭಿಮಾನಿಗಳಿಗೆ ಬಸವಾದಿ ಶರಣರ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ವಿವರಣೆ ದುಬೈ , 20,:ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿ ಸೀತೆಯನ್ನು ರಕ್ಷಿಸಿದಂತೆ, ಉದ್ಯೋಗ ಬಯಸಿ ಭಾರತದಿಂದ…

H.Mallikarjun

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಆಯುಕ್ತೆ ಬಿ.ಬಿ. ಕಾವೇರಿ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಕೆ

School Education and Literacy Department Principal Secretary Ritesh Kumar Singh and Commissioner B.B. Meet Kaveri and submit a plea ಡೊನೇಷನ್ ಹಾವಳಿ ಕಡಿವಾಣಕ್ಕೆ ಎಸ್ಎಫ್ಐ ಆಗ್ರಹ ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ,…

H.Mallikarjun

ಉಪ್ಪಾರ ಸಮಾಜದ ತಾಲೂಕಾ ಪದಾಧಿಕಾರಿಗಳ ಆಯ್ಕೆ

Election of Taluka office bearers of Uppara Samaj ಗಂಗಾವತಿ: ಗಂಗಾವತಿ ತಾಲೂಕಾ ಉಪಾರ ಸಮಾಜದ ಪದಾಧಿಕಾರಿಗಳ ಆಯ್ಕೆ ಸಮಾಜ ಬಾಂಧವರ ಸಮ್ಮುಖದಲ್ಲಿ ನಡೆಯಿತು. ತಾಲೂಕಾ ಅಧ್ಯಕ್ಷರಾಗಿ ಅಮರಜ್ಯೋತಿ ವೆಂಕಟೇಶ್, ಗೌರವಧ್ಯಕ್ಷರಾಗಿ ಕಟ್ಟಿಮನಿ ಯಲ್ಲಪ್ಪ, ಕಾರ್ಯಾಧ್ಯಕ್ಷರಾಗಿ ಮುಕ್ಕಣ್ಣ ಮಾನಳ್ಳಿ ಆಯ್ಕೆಯಾದರು.ಇನ್ನುಳಿದಂತೆ…

H.Mallikarjun

ಆಸ್ತಿ ತೆರಿಗೆ ಕಡಿಮೆ ಮಾಡಲುವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಮನವಿ.

ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ನೀತಿ ಜಾರಿ ಮಾಡಲು ಮತ್ತು ಆಸ್ತಿ ತೆರಿಗೆ ಕಡಿಮೆ ಮಾಡಲು ಕಲಬುರ್ಗಿ ವಿಭಾಗ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ರಾಯಚೂರ ನಗರದ ಖಾಸಗಿ ಹೋಟೆಲ್…

H.Mallikarjun

ಹೆರಿಗೆ ಆಸ್ಪತ್ರೆಯ ಮುಂದುಗಡೆ ಇರುವ ರಸ್ತೆಯಲ್ಲಿ ಹಮ್ಸ್ ಗಳನ್ನು ಹಾಕಿ

ಗಂಗಾವತಿ: 19 ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯೂ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ದಿನನಿತ್ಯ ನೂರಾರು ಜನರು ಈ ಆಸ್ಪತ್ರೆಗೆ ಬರುತ್ತಾರೆ ಇಲ್ಲಿ ರಸ್ತೆಯು ಬಹಳ ಇಳಿ ಜಾರಿನಿಂದ ಕೂಡಿದ್ದು, ದಿನಾಲು ನೂರಾರು ವಾಹನಗಳು ಟಿಪ್ಪರ್ ಗಳು, ಲಾರಿಗಳು, ಟ್ರ್ಯಾಕ್ಟರ್…

H.Mallikarjun