ವಾರ್ತಾಧಿಕಾರಿ ಮಮತ ಇನ್ನಿಲ್ಲ
Reporter Mamata is no more ಬೆಂಗಳೂರು:ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದಎಂ ಆರ್ ಮಮತ ಅವರು ಇಂದು ದೈವಾಧೀನರಾಗಿದ್ದಾರೆ ಎಂದು ತಿಳಿಸಲು ದುಃಖ ವಾಗುತ್ತದೆಇವರು ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಪತಿ ಹಿರಿಯ ಪತ್ರಕರ್ತ ಎಚ್ ಆರ್…
ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರ ಷಡ್ಯಂತ್ರ ಫಲ ನೀಡುವುದಿಲ್ಲ -ಸಚಿವ ತಂಗಡಗಿ
Conspiracy of BJP-JDS party leaders will not bear fruit - Minister Thandagi ಗಂಗಾವತಿ: ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ಛೀಮಾರಿ ಹಾಕಿಸಿಕೊಂಡು ೨೦ ಲಕ್ಷ ರೂ.ಗಳ ದಂಡ ಪಾವತಿಸಿದ್ದ ಸಾಮಾಜಿಕ ಕರ‍್ಯರ‍್ತನೆಂದು ಹೇಳಿಕೊಳ್ಳುವ ಟಿ.ಜೆ.ಅಬ್ರಾಹಂ ಒಬ್ಬ…
ಮಲ್ಲಪ್ಪ ಗೆ ಆರಕ್ಷಕ ಕಲಾರತ್ನ ಪ್ರಶಸ್ತಿ
Aakraksha Kalaratna award to Mallappa ಗಂಗಾವತಿ: ಕಲೆ, ಸಾಹಿತ್ಯ ನೃತ್ಯ ಮೈಗೂಡಿಸಿಕೊಂಡು, ಬಿಡುವಿಲ್ಲದ ಕರ್ತವ್ಯದ ನಡುವೆ ಉತ್ತಮ ಹವ್ಯಾಸ ರೂಢಿಸಿಕೊಂಡಿರುವ ಆರಕ್ಷಕ ಮಲ್ಲಪ್ಪ ಪಿ. ಇಂಗಳದಾಳ ಇವರಿಗೆ ಆರಕ್ಷಕ ಕಲಾರತ್ನ - 2024 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಪೊಲೀಸ್ ಇಲಾಖೆಗೆ ಮಾದರಿ…
ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಸೂಚನೆ- ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ
DySP Siddalingappa Gowda Patil advises- Wear a helmet and drive ಗಂಗಾವತಿ. ದ್ವೀಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ನಿಮ್ಮ ಅಮೂಲ್ಯ ಜೀವನ ಕಾಪಾಡಿಕೊಳ್ಳಿ ಎಂದು ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಸಾರ್ವಜನಿಕರಿಗೆ ಕರೆ…
ಫೋಕ್ಸೊ ಕಾಯ್ದೆ ಕುರಿತು ಕಾನೂನುಅರಿವುಕಾರ್ಯಕ್ರಮ
Legal Awareness Program on FOXO Act ಗಂಗಾವತಿ: ಫೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವುಕಾರ್ಯಕ್ರಮವನ್ನು ನಗರದ ಸಂಕಲ್ಪ ಸ್ವತಂತ್ರ ಪಿ.ಯುಕಾಲೇಜಿನಲ್ಲಿ ಜುಲೈ-೨೬ ರಂದು ಹಮ್ಮಿಕೊಳ್ಳಲಾಗಿತ್ತು. ಈಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ.ಆರ್. ಮಂಜುಸ್ವಾಮಿ,ಮುಖ್ಯ ಅತಿಥಿಗಳಾಗಿ ನಾಗರಾಜ ಗುತ್ತೇದಾರ್ ವಕೀಲರುವಹಿಸಿಕೊಂಡಿದ್ದರು ಹಾಗೂ ಎಲ್ಲಾ…
ಭಾಗ್ಯನಗರಪಟ್ಟಣಪಂಚಾಯತಿಯನ್ನುಕೊಪ್ಪಳನಗರಸಭೆಗೆ ಸೇರಿಸಲುಗೊಂಡಬಾಳ ಮನವಿ
Bhagyanagar town Koppala Panchayat To add to the municipality Gondaba's plea ಕೊಪ್ಪಳ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಭಾಗ್ಯನಗರವನ್ನುಗ್ರಾಮ ಪಂಚಾಯತಿಯಿAದ ಮೇಲ್ದರ್ಜೆಗೆ ಏರಿಸಿ ಪಟ್ಟಣಪಂಚಾಯತಿಯನ್ನಾಗಿ ೨೦೧೬ರಲ್ಲಿ ಸ್ಥಾಪಿಸಿದ್ದು, ಒಂದು ಅವಧಿಪೂರ್ಣಗೊಂಡು ಎರಡನೇ ಅವಧಿಯ ಚುನಾವಣೆ ಆದರೂಇದೂವರೆಗೆ ಅದು ಜಾರಿಗೆ…
ಗುಳೆ ಗ್ರಾಮದಲ್ಲಿ ಮನೆ ಮನೆಗೆ ವಚನ ಜ್ಯೋತಿ ಕಾರ್ಯಕ್ರಮ
Door-to-door vachana jyoti program in Gule village ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ, ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ, ದಿನಾಂಕ:05/8/2024 ರಿಂದ ಒಂದು ತಿಂಗಳ ನಿರಂತರ ಮನೆ ಮನೆಗ ವಚನ ಜ್ಯೋತಿ ಕಾರ್ಯಕ್ರಮ…
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕಚೇರಿಗಳ ಅವಶ್ಯಕತೆಇತ್ತೆ:ಕೋನನಗೌಡ
There is a need for guarantee scheme offices in the state: Konanagowda. ವರದಿ : ಪಂಚಯ್ಯ ಹಿರೇಮಠ,,, ಕೊಪ್ಪಳ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಕಚೇರಿಗಳ ಅವಶ್ಯಕತೆ ಇತ್ತೆ ಎಂದು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ…
ದಲಿತಸಂಘಟನೆಒಕ್ಕಟದಿಂದ ಸಂಭ್ರಮಾಚರಣೆ.
Dalit organization celebrates together. ದಲಿತ ಸಂಘಟನೆಗಳ ಹೋರಾಟದ ಫಲವಾಗಿ ದೊರೆತ ಒಳ ಮೀಸಲಾತಿ. ದಲಿತ ಸಂಘಟನೆ ಒಕ್ಕಟದಿಂದ ಸಂಭ್ರಮಾಚರಣೆ.ತಿಪಟೂರು. ಸದಾಶಿವ ಆಯೋಗದ ವರದಿ ಜಾರಿಯಾದ ಹಿನ್ನೆಲೆ ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘಟನೆ ಒಕ್ಕೂಟದಿಂದ ಪಟಾಕಿ ಸಿಡಿಸಿ…
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5 ರಂದು ಮುಖ್ಯಮಂತ್ರಿ ಚಲೋ ಹೋರಾಟ.
Chief Minister Chalo's struggle on August 5 demanding various demands of construction workers. ಕೊಪ್ಪಳ : ಆಗಸ್ಟ್ 5 ರಂದು ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ಮುಖ್ಯಮಂತ್ರಿ ಮನೆ…

