Breaking News

ಕಲ್ಯಾಣಸಿರಿ ವಿಶೇಷ

ದಿಶಾ ಸಮಿತಿ ಸಭೆ

Screenshot 2025 06 16 19 20 34 93 6012fa4d4ddec268fc5c7112cbb265e7

ಅಧಿಕಾರಿಗಳಿಗೆ ಜನಜೀವನದ ಕಾಳಜಿ ಇರಲಿ: ಜಿ ಕುಮಾರ ನಾಯಕ Disha Committee Meeting ರಾಯಚೂರು ಜೂನ್ 16 (ಕರ್ನಾಟಕ ವಾರ್ತೆ): ಜನ ಜೀವನದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇರಬೇಕು. ಈ ನಿಟ್ಟಿನಲ್ಲಿ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವ ಹಾಗೆ ಪ್ರತಿಯೊಂದು ಯೋಜನೆಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ರಾಯಚೂರ ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ ಅವರು ಅಧಿಕಾರಿಗಳಿಗೆ …

Read More »

ತೆಲಂಗಾಣನಿ.ನ್ಯಾಯಮೂರ್ತಿ ಶಿವರತ್ನಂ ಅವರಿಗೆ ಭೇಟಿ371J ಸಮರ್ಪಕ ಜಾರಿ ಕುರಿತು ಚರ್ಚೆ: ಮಾನೂರೆ

Screenshot 2025 06 16 13 00 44 58 6012fa4d4ddec268fc5c7112cbb265e7

ಬೀದರ: ಕಲ್ಯಾಣ ಕರ್ನಾಟಕ 371 ಜೆ ಹೋರಾಟ ಸಮಿತಿ ವತಿಯಿಂದ ತೆಲಂಗಾಣ ನಿ. ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಶಿವರತ್ನಂ ಅವರಿಗೆ ಭೇಟಿ ನೀಡಿ ತೆಲಂಗಾಣದ 371 ಡಿ ಯಾವ ರೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ? ರಾಜ್ಕಯದ ಲ್ಯಾಣ ಕರ್ನಾಟಕದಲ್ಲಿ ಅದೇ ಮಾದರಿಯಲ್ಲಿ ಉದ್ಯೋಗ ಹಾಗೂ ಶಿಕ್ಷಣ ಸೌಲಭ್ಯದ ವಿಷಯದಲ್ಲಿ ಹೇಗೆ ಅನುಷ್ಠಾನಗೊಳಿಸಬೇಕು? ಎಂಬ ಇತ್ಯಾದಿ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಶೋಕಕುಮಾರ ಮಾನೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಹಿಂದೆ …

Read More »

ಗಣತಿಗೆ ಶಿಕ್ಷಕರನ್ನು ನಿಯೋಜನೆಮಾಡಬಾರದುಸರಕಾರಕ್ಕೆಮ್ಯಾಗಳಮನಿ ಒತ್ತಾಯ.

Screenshot 2025 06 16 12 54 52 11 6012fa4d4ddec268fc5c7112cbb265e7

Magalamani urges the government not to assign teachers for the census. ಗಂಗಾವತಿ -ರಾಜ್ಯ ಸರಕಾರವು 90 ದಿನಗಳಲ್ಲಿ ಮರು ಜಾತಿ ಸಮೀಕ್ಷೆ ಮಾಡುವಾದಾಗಿ ನಿರ್ಧಾರ ಮಾಡಿದೆ. ಜಾತಿ ಸಮೀಕ್ಷೆಯಾದರೂ ಮಾಡಲಿ, ಜನಗಣತಿಯಾದರೂ ಮಾಡಲಿ ದನ ಗಣತಿಯನ್ನಾದರೂ ಮಾಡಲಿ, ಸರಕಾರಿ ಶಾಲಾ ಶಿಕ್ಷಕರನ್ನು ಹಾಗೂ ಅಂಗನವಾಡಿಯವರನ್ನು ಕೆಲಸಕ್ಕೆ ನಿಯೋಜನೆ ಮಾಡಬಾರದು ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರವನ್ನು …

Read More »

ತಿಪಟೂರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಕಾರ್ಯಕರ್ತರಆಯ್ಕೆಹಾಗೂಪುನಶ್ಚೇತನ ಸಭೆ.

Screenshot 2025 06 16 08 36 51 53 6012fa4d4ddec268fc5c7112cbb265e7

Tiptur Karnataka Dalit Sangharsh Samiti workers’ selection and revitalization meeting. ತಿಪಟೂರು. ನಗರದ ಪ್ರವಾಸಿ ಮಂದಿರದಲ್ಲಿ.ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ.ಕೃಷ್ಣಪ್ಪನವರ ಮೂಲ ಸಂಘಟನೆಯ ರಾಜ್ಯ ಸಂಚಾಲಕರಾದ ಎನ್ ಗುರುಮೂರ್ತಿ ಶಿವಮೊಗ್ಗ ಇವರ ನೇತೃತ್ವದ ವಿಭಾಗೀಯ ಕಮಿಟಿ ತಿಪಟೂರು ತಾಲ್ಲೂಕು ಕಮಟಿ ಕಾರ್ಯಕರ್ತರ ಆಯ್ಕೆ ಪಕ್ರಿಯೆಯನ್ನು ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಕಾರ್ಯಕರ್ತರ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ. ನಾಗತಿಹಳ್ಳಿ …

Read More »

ಸಣಾಪುರ ಗ್ರಾ.ಪಂ ಕಟ್ಟಡಕ್ಕೆ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿ ಮೀಸಲು ಸ್ವಾಗತ: ಅಶೋಕ ಗ್ರಾ.ಪಂ ಅಧ್ಯಕ್ಷರು

Screenshot 2025 06 16 08 03 17 91 E307a3f9df9f380ebaf106e1dc980bb6

Government land reservation from Revenue Department for Sanapura Gram Panchayat building welcomed: Ashoka Gram Panchayat President ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮ ಪಂಚಾಯತಿಯು ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಶಾಲೆಯ ಕೊಠಡಿಯಲ್ಲಿತ್ತು. ಪಂಚಾಯತಿಯ ಬಹುದಿನದ ಬೇಡಿಕೆಯಾದ ಸ್ವಂತ ಕಟ್ಟಡಕ್ಕೆ ಕಂದಾಯ ಇಲಾಖೆಯು ಸಣಾಪುರ ಗ್ರಾಮದ ಸರ್ವೇ ನಂ: ೦೬ ರಲ್ಲಿನ ೧೮ ಎಕರೆ ೩೦ ಗುಂಟೆ ಸರ್ಕಾರಿ ಭೂಮಿಯ ಪೈಕಿ ೦೧ ಎಕರೆ ೨೦ ಗುಂಟೆ …

Read More »

ಛತ್ತಿಸಗಡದಲ್ಲಿಆದಿವಾಸಿಗಳ ಮಾರಣಹೋಮ ನಿಲ್ಲಿಸಿ: ಭಾರಧ್ವಾಜ್

Screenshot 2025 05 11 20 36 19 20 E307a3f9df9f380ebaf106e1dc980bb6

Stop the killing of tribals in Chhattisgarh: Bharadwaj ಗಂಗಾವತಿ: ಛತ್ತಿಸಘಡದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿAದಲೂ ಸುಮಾರು ೩೦೦೦ ಜನ ಆದಿವಾಸಿಗಳ ಹತ್ಯೆಯಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಹತ್ಯೆಗಳನ್ನು ನಿಲ್ಲಿಸಿ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಭಾರಧ್ವಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಛತ್ತಿಸಘಡ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿAದಲೂ ಸುಮಾರು ೫೦೦೦ ಜನ ಆದಿವಾಸಿಗಳನ್ನು ಹತ್ಯೆ ಮಾಡಿದ್ದು, ಕೂಡಲೇ ಈ ಹತ್ಯೆಗಳನ್ನು ನಿಲ್ಲಿಸಬೇಕು. ಸ್ಥಳೀಯ ಜನರ ಮೇಲೆ ಕೇಂದ್ರ ಸರ್ಕಾರ …

Read More »

ಸಾಧನೆ ಮಾಡುವ ಛಲ ಇರಬೇಕು: ಪಾರ್ಶ್ವನಾಥ ಉಪಾಧ್ಯೆ

Screenshot 2025 06 15 19 44 02 72 6012fa4d4ddec268fc5c7112cbb265e7

One must have the will to achieve: Parshwanath Upadhyay ವರದಿ:ಸಚೀನ ಆರ್ ಜಾಧವಸಾವಳಗಿ: ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಸು ಸಂಸ್ಕೃತ ಸಂಸ್ಕಾರ ಸೇವಾ ಮಂಚ …

Read More »

ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್ ರವರಿಗೆ ಪತ್ರಕರ್ತರ ಗೌರವ

Screenshot 2025 06 14 20 20 42 23 6012fa4d4ddec268fc5c7112cbb265e7

Journalists pay tribute to State President G.M. Rajashekar. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ. ರಾಜಶೇಖರವರು ಇಂದು ತುಮಕೂರು ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಪ್ರವಾಸದ ಸಂದರ್ಭದಲ್ಲಿ ಕಡೂರು ತಾಲೂಕು ಪತ್ರಕರ್ತರ ಸಂಘದವರು ಸ್ವಾಗತಿಸಿ ಗೌರವಿಸಿದರು.ಹಾಸನ ಹಾಗೂ ತುಮಕೂರು ಜಿಲ್ಲೆಯ ಪತ್ರಕರ್ತರನ್ನು ಭೇಟಿ ನೀಡುವ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರಿನಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಮಾರ್ಗದ ಮಧ್ಯದಲ್ಲಿ ಕಡೂರು ತಾಲೂಕಿನ ಪತ್ರಕರ್ತರು ಸ್ವಾಗತಿಸಿ ಗೌರವಿಸಲಾಯಿತು. ನಂತರ ಕರ್ನಾಟಕ …

Read More »

ಕೊಪ್ಪಳ :ಜೂ.15ರಂದು ಜಿಲ್ಲಾಮಟ್ಟದಮುಂಗಾರು ಕಾವ್ಯೋತ್ಸವ, ಎಚ್.ಎಸ್.ವಿಗೆನುಡಿನಮನ !

IMG 20250614 WA0051

Koppal: District level Monsoon Poetry Festival on June 15th, H.S.V.’s speech! ಕೊಪ್ಪಳ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಖ್ಯಾತ ಕವಿ ಡಾ. ಎಚ್..ಎಸ್. ವೆಂಕಟೇಶ್ ಮೂರ್ತಿ ಅವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ ( ಚುಟುಕು, ಕವಿತೆ, ಶಾಹಿರಿ ಹಾಗೂ ಗಜಲ್ ವಾಚನಗಳ ಝಲಕ್ ) ಕಾಯ೯ಕ್ರಮ ಜೂನ್ ೧೫ರಂದು ಮುಂಜಾನೆ ೧೦.೩೦ಕ್ಕೆ ಕುಷ್ಟಗಿ ರಸ್ತೆಯ ಪದಕಿ ಲೇಔಟ್ …

Read More »

ದೊಡ್ಡೆನಹಳ್ಳಿ ಗ್ರಾಮದಲ್ಲಿಎ.ಎಸ್.ಎಸ್.ಕೆ ಗ್ರಾಮ ಶಾಖೆ ಉದ್ಘಾಟನೆ

IMG 20250613 WA0118

A.S.S.K. Village Branch inaugurated in Doddenahalli village ತುರುವೇಕೆರೆ:ತಾಲ್ಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಗ್ರಾಮ ಶಾಖೆಯನ್ನು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟನೆ ಮಾಡಲಾಯಿತು. ತಿಪಟೂರು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಮತ್ತಿಘಟ್ಟ ಮಾತನಾಡಿ. ನಮ್ಮ ಜನರು ಎಚ್ಚೆತ್ತುಕೊಂಡು ದಿನನಿತ್ಯ ನಡೆಯುತ್ತಿರುವ ದಲಿತರ ಮೇಲೆ ದೌರ್ಜನ್ಯ,ದಬ್ಬಾಳಿಕೆ ಬಹಿಷ್ಕಾರ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ …

Read More »