Breaking News

ಕಲ್ಯಾಣಸಿರಿ ವಿಶೇಷ

ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಯಕತ್ವ ತರಬೇತಿ ಕಾರ್ಯಗಾರ.

Screenshot 2024 02 17 18 37 17 52 6012fa4d4ddec268fc5c7112cbb265e7

Leadership Training Worker at Government Primary School, Tadasa Village. ಇಂದು ಬ್ಯಾಡಗಿ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಹಾಗೂ ಸ್ನೇಹ ಸದನ ಬ್ಯಾಡಗಿ ಇವರ ಸಹಭಾಗಿತ್ವದಲ್ಲಿ ನಾಯಕತ್ವ ತರಬೇತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಹಾಗೂ ಸಾಹಿತಿಗಳಾದ ಶ್ರೀ ಜೀವರಾಜ ಛತ್ರದ ಅವರು ಮಕ್ಕಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗೆ, ಮಾಹಿತಿ ಮತ್ತು ತರಬೇತಿ …

Read More »

ಕಾಯಕ ಚಳವಳಿ ನಾಯಕ ಬಸವಣ್ಣ

1000808394

Kayak movement leader Basavanna ಬಸವಣ್ಣ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ದೇಶ ಅಷ್ಟೇ ಅಲ್ಲ, ವಿಶ್ವವೇ ಸಮಾನತೆ ನೆಲೆಗಟ್ಟಿನಲ್ಲಿ ‌ಸಾಗಬಹುದು.ಆದರೆ, ಅವರನ್ನು ಅರ್ಥಮಾಡಿಕೊಳ್ಳದ ಮೂಲಭೂತವಾದಿಗಳು ಅವರ ಹೆಸರನ್ನು ಮಾತ್ರ ಯತೇಚ್ಛವಾಗಿ ಬಳಸುವ ಮೂಲಕ ಬಸವಣ್ಣನವರ ನಾಮದ ಬಲವಷ್ಟೇ ಮುಖ್ಯವಾಗಿಸಿ ಅವರ ತಾತ್ವಿಕ ಚಿಂತನೆಗಳಿಗೆ ಮನ್ನಣೆ ಇಲ್ಲದಂತೆ ಮಾಡಿರುವುದು ಈ ಕಾಲಘಟ್ಟದ ವಿಪರ್ಯಾಸ. ನಾವು ಬಸವಣ್ಣನವರನ್ನು ಒಬ್ಬ ಆಧ್ಯಾತ್ಮ …

Read More »

ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ: ರಾಜ್ಯ ಸರಕಾರ ಆದೇಶ

Screenshot 2024 02 16 11 59 48 32 99c04817c0de5652397fc8b56c3b3817

Religious festivals cannot be celebrated in schools and colleges: state government orders ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಮೇರೆ ಈ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಬರುವ ವಸತಿ ಶಾಲಾ- ಕಾಲೇಜುಗಳಲ್ಲಿ ಇನ್ನು ಮುಂದೆ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಅಲ್ಲದೆ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸುವಂತೆ ಆದೇಶಿಸಲಾಗಿದೆ. ಸಂಘದ …

Read More »

ಪುಲ್ವಾಮಾ ದಾಳಿ ಕರಾಳ ದಿನ

Screenshot 2024 02 15 19 26 08 56 E307a3f9df9f380ebaf106e1dc980bb6

Pulwama attack is a dark day ಗಂಗಾವತಿ:ಅಖಿಲ ಕರ್ನಾಟಕ ಆರಕ್ಷಕರ ಅಭಿಮಾನಿಗಳ ಬಳಗ ಗಂಗಾವತಿ ವತಿಯಿಂದ  ಫೆಬ್ರುವರಿ 14, 2019 ರಂದು ನಡೆದ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 40 ಸಿಆರ್ ಪಿ ಯೋಧರು ಹುತಾತ್ಮರಾದರು, ಹುತಾತ್ಮರಾದ ಭಾರತದ ಸೈನಿಕರ ಸಾವನ್ನು  ಕರಾಳದಿನ ಎಂದುಕೊಂಡು ಆಚರಿಸಲಾಗುತ್ತದೆ. ನಗರದ ಕೋರ್ಟ್ ಮುಂಭಾಗದಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಜೆ ವೇಳೆಯಲ್ಲಿ ನಗರ ಪೊಲೀಸ್ ಠಾಣೆ ಪಿ.ಐ.ಪ್ರಕಾಶ ಮಾಳಿಯವರು ಹುತಾತ್ಮ ಸೈನಿಕರಿಗೆ ಕ್ಯಾಂಡಲ್ …

Read More »

ಆಶಾ ಸಮಸ್ಯೆಗಳ ಬಗ್ಗೆ ಚರ್ಚಿಸಲುಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ – ಆಶಾ ಹೋರಾಟ ಮುಂದೂಡಿಕೆ.

Screenshot 2024 02 15 18 36 23 44 E307a3f9df9f380ebaf106e1dc980bb6

ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಅಂಗವಾಗಿ ನಡೆಯುತ್ತಿರುವ ಅಹೋ ರಾತ್ರಿ ಹೋರಾಟವು ಅಂತ್ಯಗೊಂಡಿದೆ .  ಆರೋಗ್ಯ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕೆಲವು ಭರವಸೆಗಳು ನೀಡಿದ್ದರೂ , ಪ್ರಮುಖ ಬೇಡಿಕೆಗಳು ಈಡೇರಿರಲಿಲ್ಲ . ಹಾಗಾಗಿ  ಹೋರಾಟವು ಮುಂದುವರೆಯಿತು . ಹೋರಾಟದ ಒತ್ತಡದ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು , ಆಶಾ ಸಂಘದ ರಾಜ್ಯ ಅಧ್ಯಕ್ಷರು , ರಾಜ್ಯ ಕಾಯದರ್ಶಿಗಳು ಹಾಗೂ ರಾಜ್ಯ ಮುಖಂಡರ ನಿಯೋಗವನ್ನು ಕರೆದು ಇಂದು ಚರ್ಚಿಸಿದರು . ಈ …

Read More »

ಕೆಂದ್ರ ಸರ್ಕಾರವು ರೈತರ ಮೇಲಿನ ದೌರ್ಜನ್ಯ ಖಂಡಿಸಿರೈತಸಂಘದಿಂದ ಪ್ರತಿಭಟನೆಹಮ್ಮಿಕೊಳ್ಳಲಾಗುವುದು :ಗೌಡೆಗೌಡ

Screenshot 2024 02 15 18 04 01 37 6012fa4d4ddec268fc5c7112cbb265e7

Gowde Gowda will protest against Central Govt’s atrocities on farmers. ವರದಿ: ಬಂಗಾರಪ್ಪ ಸಿ .ಹನೂರು :ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ , ಆದರೆ ರೈತರು ನಡೆಸುತ್ತಿರುವ ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಮ್ಮ ರೈತ ಭಾಂದವರ ಮೇಲೆ ಪೋಲಿಸ್ ಹಾಗೂ ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದಲ್ಲದೇ ಲಾಠಿ ಪ್ರಹಾರ, ರಬ್ಬರ್ ಬುಲೆಟ್ ಆಶ್ರುವಾಯು ಸಿಡಿಸಿ …

Read More »

ದೆಹಲಿಯ ನಿರ್ದೇಶಕರ NAFCUB ಬ್ಯಾಂಕಿಗೆ ಸ್ಪರ್ಧಿಸಿದ್ದಕೆ.ಕಾಳಪ್ಪನವರಿಗೆ ಭರ್ಜರಿ ಗೆಲುವು

Screenshot 2024 02 15 13 53 01 39 6012fa4d4ddec268fc5c7112cbb265e7

A resounding victory for K. Kalappa, who contested for NAFCUB Bank, Delhi as a director: ಗಂಗಾವತಿ: ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಿ ನಿ., ನವದೆಹಲಿ ಇದರ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯದಿಂದ ಚುನಾವಣೆಯ ಮೂಲಕ ಗಂಗಾವತಿ ನಗರದ ಶ್ರೀ ಚನ್ನಬಸವ ಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ನಿರ್ದೇಶಕರಾಗಿರುವ ಕೆ.ಕಾಳಪ್ಪ ಇವರು ಸತತವಾಗಿ ಎರಡನೇ ಬಾರಿಗೆ ಭರ್ಜರಿ ಗೆಲುವು ದಾಖಲಿಸಿ ರಾಜ್ಯದಿಂದ ದೆಹಲಿಗೆ …

Read More »

ಹಿಂದುಳಿದಅಲೆಮಾರಿಗಳ ಆಯೋಗ ರಚನೆಗೆ ಡಾ.ಸಿದ್ಧರಾಮ ವಾಘಮಾರೆ ಮನವಿ

Screenshot 2024 02 14 19 10 56 36 6012fa4d4ddec268fc5c7112cbb265e7

Dr. Siddharama Waghamare’s appeal for the formation of a commission for backward nomads ಬೆಂಗಳೂರು: ರಾಜ್ಯದಲ್ಲಿ ಎಸ್.ಸಿ., ಎಸ್.ಟಿ., ಮತ್ತು ಓಬಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಸಂಖ್ಯೆ 80 ಲಕ್ಷಕ್ಕೂ ಅಧಿಕ ಇದ್ದು, ಇದುವರೆಗೆ ಇವರ ಸರ್ವಾಂಗೀಣ ಪ್ರಗತಿ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಹಿಂದುಳಿದ ಅಲೆಮಾರಿಗಳ ಆಯೋಗ ರಚಿಸಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಿಕೀಯವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಅಖಿಲ …

Read More »

ನಾಲ್ಕು ದಿನಗಳ ಕಾಲ ಶ್ರೀ ಅಂಬಾಭವಾನಿ ದೇವಿಜಾತ್ರಾಮಹೋತ್ಸವ

Screenshot 2024 02 14 18 53 39 84 6012fa4d4ddec268fc5c7112cbb265e7

Sri Ambabhavani Devi Jatra Mahotsav for four days ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಆರಾದ್ಯ ದೈವ ಶ್ರೀ ಅಂಬಾಭವಾನಿ ದೇವಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫೆ 16 ರಿಂದ ಫೆ 19 ರವರೆಗೆ ನಡೆಯಲಿದೆ. ಶುಕ್ರವಾರ ಫೆ 16 ರಂದು ಸಾವಳಗಿ ಪೋಲಿಸ್ ಠಾಣೆ ಇವರ ವತಿಯಿಂದ ಹೋಮ ಹವನ ದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ, ರಾತ್ರಿ 8 ಗಂಟೆಗೆ …

Read More »

ವ್ಯಾಪಾರಸ್ಥರ ಘೋಳು ಕೇಳುವವರಾರು ?…

Screenshot 2024 02 14 18 34 23 09 6012fa4d4ddec268fc5c7112cbb265e7

Who listens to business people? ಉಗಾರ ಖುರ್ಧ : ವ್ಯಾಪಾರಸ್ಥರು ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರಕಾರದ ಖಜಾನೆಗೆ ತುಂಬುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ, ಸರಕಾರ ನಡೆಯಬೇಕಾದರೆ ವ್ಯಾಪಾರಸ್ಥರ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಉಗಾರ ಖುರ್ಧ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ಉಜ್ವಲಾ ಶೆಟ್ಟಿ ಇವರು ಪತ್ರಿಕೆಗೆ ತಿಳಿಸಿದ್ದಾರೆ, ಪತ್ರಕರ್ತರೊಂದಿಗೆ ಮಾತನಾಡುತ್ತ, ಸರಕಾರ ಎಲ್ಲ ವರ್ಗದ ಜನರಿಗೆ ಒಂದಿಲ್ಲಾ ಒಂದು ಯೋಜನೆಗಳನ್ನು ರೂಪಿಸಿ ಸಹಾಯ ಮಾಡುತ್ತಿದೆ, ಇದು ಸ್ವಾಗತಾರ್ಹವಾಗಿದೆ, ಆದರೆ …

Read More »