Breaking News

ಕಲ್ಯಾಣಸಿರಿ ವಿಶೇಷ

ಬಿಜೆಪಿ ಎಸ್ಟಿ ಮೋರ್ಚಗೆ ವೀರಭದ್ರಪ್ಪ ನಾಯಕ ಆಯ್ಕೆ

Screenshot 2024 03 09 18 18 01 76 E307a3f9df9f380ebaf106e1dc980bb6

Veerabhadrappa elected leader of BJP ST Morcha ಗಂಗಾವತಿ,09:  ಕರ್ನಾಟಕ ರಾಜ್ಯ  ಎಸ್ಟಿ ಮೋರ್ಚಾ ಕಾರ್ಯಕಾರಿಣಿ  ಪದಾಧಿಕಾರಿಗಳ ಆಯ್ಕೆಯಲ್ಲಿ ಗಂಗಾವತಿ ನಗರದ ಬಿಜೆಪಿ ಹಿರಿಯ ನಾಯಕ ವೀರಭದ್ರಪ್ಪ ನಾಯಕ ವಡ್ರಟ್ಟಿ ಇವರನ್ನು ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಎಸ್ಟಿ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ದಿನಾಂಕ 6.3.2024 ರಂದು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿತವಾಗಿ ನಿರ್ವಹಿಸುತ್ತಾ, ಬಿಜೆಪಿ ಸಂಘಟನೆಯನ್ನು …

Read More »

ಮೋದಿಮತ್ತೆಪ್ರಧಾನಿಯಾಗಬೇಕು ದೇಶ & ರೈತರಿಗೆ ಒಳ್ಳೆಯದಾಗಲಿ ಪಾದಯಾತ್ರೆ ಮೂಲಕ ಪೂಜೆ: ಶತಾಯಿಸಿ ಪಾರ್ವತಮ್ಮ

Screenshot 2024 03 09 18 04 11 54 6012fa4d4ddec268fc5c7112cbb265e7

Modi should be Prime Minister again May it be good for country & farmers Worship through padayatra: Shataisi Parvathamma ವರದಿ :ಬಂಗಾರಪ್ಪ ಸಿ .ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಹಬ್ಬದಂದು ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿರುವುದು ವಾಡಿಕೆ , ಮಾದಪ್ಪನ ಸನ್ನಿದಿಗೆ ಪಾದಯಾತ್ರೆಯ ಮುಖಾಂತರ ಹರಕೆ ಮಾಡಿಕೊಳ್ಳುವುದು ಭಕ್ತನಿಗೂ ಭಗವಂತನಿಗೂ ಇರುವ ಸಂಭಂದ ಆದರೆ …

Read More »

ಜಾತಿ ಜನಗಣತಿ ವರದಿ ಬಗ್ಗೆಸ್ಪಷ್ಟನೆಗೆಮುಖ್ಯಮಂತ್ರಿಗೆ ಪತ್ರ ಚಳವಳಿ ಆರಂಭಿಸಿದಭುವನೇಶ್ವರಿ ಒಕ್ಕಲಿಗರ ಸಂಘ

Screenshot 2024 03 09 13 32 02 26 6012fa4d4ddec268fc5c7112cbb265e7

Bhubaneswari Okkaligar Sangh has started a letter movement to the Chief Minister for clarification on the caste census report ಬೆಂಗಳೂರು; ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ-ಶೈಕ್ಷಣಿಕ ವರದಿಯ ಬಗ್ಗೆ ಸಾರ್ವಜನಿಕ ಸಂದೇಹಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ಘಟಕದಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಚಳವಳಿ ಆರಂಭಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭುವನೇಶ್ವರಿ …

Read More »

ನ್ಯಾಯಹಬ್ಬ:ಪ್ರತಿಯೊಬ್ಬರು ನ್ಯಾಯಪಡೆಯಲು ಮೊದಲು ಕಾನೂನಿನ ಬಗ್ಗೆ ಅರಿವು ಅಗತ್ಯ – ನಿವೃತ್ತ ನ್ಯಾಯಮೂರ್ತಿ ಬಿ.ಎನ್.‌ ಕೃಷ್ಣ

Screenshot 2024 03 09 13 24 58 39 6012fa4d4ddec268fc5c7112cbb265e7

Nyaya Habba: Everyone needs to know about law first to get justice – Retired Justice BN Krishna ಬೆಂಗಳೂರು, ಮಾ,9; ಕನಕಪುರ ರಸ್ತೆಯ ಶಂಕರ ಫೌಂಡೇಶನ್‌ನಲ್ಲಿ ನ್ಯಾಯ ಹಬ್ಬ ಯಶಸ್ವಿಯಾಗಿ ನಡೆಯಿತು. ಕಾನೂನು ಮಾಹಿತಿಯನ್ನು ಸರಳೀಕರಿಸಲು ಮತ್ತು ಎಲ್ಲರಿಗೂ ನ್ಯಾಯದ ಪ್ರವೇಶವನ್ನು ಖಾತ್ರಿಪಡಿಸಲು ಬದ್ಧವಾಗಿರುವ ಸ್ವಯಂ ಸೇವಾ ಸಂಸ್ಥೆ ‘ನ್ಯಾಯ’, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ …

Read More »

ಇದೇ ಸಿದ್ಧರಾಮುಲ್ಲಾ ಖಾನ್ ಬಸವ ನಾಡಿಗೆ ನೀಡಿರೋಕೊಡೆಗೆಗಳನ್ನು ಒಂದ್ಸರಿ ಓದಿ…

Screenshot 2024 03 09 11 56 18 08 6012fa4d4ddec268fc5c7112cbb265e7

Read the words that Siddaramaullah Khan gave to Basava Nadi. ಇವನಾರವನೆಂದೆನಿಸದಿರಯ್ಯಾ.ಇವನಮ್ಮವ, ಇವನಮ್ಮವ, ಇವನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾನಿಮ್ಮ ಮನೆಯ ಮಗನೆಂದೆನಿಸಯ್ಯಾ. ಹಿಂದುಳಿದ ಸಮುದಾಯದಲ್ಲಿ ಹುಟ್ಟಿ ಬಸವಣ್ಣನನ್ನೇ ತನ್ನ ರಾಜಕೀಯ ನಾಯಕನನ್ನಾಗಿ ಮಾಡಿಕೊಂಡು ಎಷ್ಟೇ ವಿರೋಧವಿದ್ದರೂ, ಪಕ್ಷ ಅಧಿಕಾರ ಕಳೆದುಕೊಂಡರು ತಾನು ನಂಬಿದ ಬಸವಾದಿ ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರಾಜ್ಯದ ಆಡಳಿತದಲ್ಲಿ ಜಾರಿಗೆ ತಂದ ಅಪರೂಪದ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯನವರು, ಬಸವಣ್ಣನ ಮತ್ತು ಶರಣರ ಕುರಿತು ಅವರಿಗಿರುವ ಬದ್ಧತೆ, ಶ್ರದ್ಧೆ, …

Read More »

ಶರಣ ಶ್ರೀ ಡೋಹರ ಕಕ್ಕಯ್ಯ ನವರ ಸ್ಮರಣೋತ್ಸವ…

Screenshot 2024 03 09 10 24 21 73 6012fa4d4ddec268fc5c7112cbb265e7

Commemoration of Sharan Sri Dohara Kakka Yaya. ಕಾಯಕ : ಚರ್ಮ ಹದ ಮಾಡುವುದುಸ್ಥಳ : ಮಾಳವ ದೇಶ..ಜಯಂತಿ : ಶಿವರಾತ್ರಿಯಂದುಲಭ್ಯ ವಚನಗಳ ಸಂಖ್ಯೆ : ೦೬ಐಕ್ಯ ಕ್ಷೇತ : ಕಕ್ಕೇರಿ ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲಾ ಕಡೆ ಹಬ್ಬಿತ್ತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರುತ್ತಿದ್ದರು. ಕಾಶ್ಮೀರದಿಂದ ಮಹದೇವ …

Read More »

ಅಭಿನಂದನೆಗೆ ಅರ್ಹ ಸಿದ್ಧರಾಮಯ್ಯನವರು

Screenshot 2024 03 08 08 34 02 93 6012fa4d4ddec268fc5c7112cbb265e7

Siddaramaiah deserves congratulations ಬಸವಾದಿ ಶರಣರ ಚಿಂತನೆಗಳನ್ನು ಸದಾ ಮೆಲುಕು ಹಾಕುವ, ಆಗಾಗ ಬಸವಣ್ಣನವರ ವಚನಗಳನ್ನು ವಿಧಾನಸೌಧದಲ್ಲಿ ಉಲ್ಲೇಖಿಸುವ ಸಿದ್ಧರಾಮಯ್ಯ ನಮ್ಮ ನಡುವಿನ ಅಪರೂಪದ ರಾಜಕಾರಣಿ. ಇದರೊಂದಿಗೆ ಸಾಂದರ್ಭಿಕವಾಗಿ ಮೌಢ್ಯ, ಕಂದಾಚಾರಗಳನ್ನು ಮೆಟ್ಟಿ ತುಳಿಯುವ ಧೀಮಂತ ವ್ಯಕ್ತಿ. ಜನ್ಮತಃ ಲಿಂಗಾಯತನಾಗಿರುವ ಯಾವ ರಾಜಕಾರಣಿಯೂ ಸಹ ನಾನು ಬಸವಣ್ಣನವರ ಅನುಯಾಯಿ ಎಂದು ಹೇಳಿಲ್ಲ. ಆದರೆ ಸಿದ್ಧರಾಮಯ್ಯನವರು ಮಾತ್ರ ಸಾವಿರಾರು ಸಲ ಈ ಮಾತನ್ನು ಹೇಳಿದ್ದಾರೆ. ಬರೀ ಹೇಳುವುದು ಅಷ್ಟೆ ಅಲ್ಲ, ಬಸವ …

Read More »

ಮಾದಪ್ಪನ ಸನ್ನಿಧಿಯಲ್ಲಿ ಭಕ್ತರ ಮೆಚ್ಚುಗೆಗೆ ಪಾತ್ರವಾದಪ್ರಾಧಿಕಾರದ ಕಾರ್ಯದರ್ಶಿಕಾರ್ಯವೈಖರಿ

1001663710

In the presence of Madappa, the performance of the secretary of the authority was appreciated by the devotees. ವರದಿ : ಬಂಗಾರಪ್ಪ ಸಿ ಹನೂರು .: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಇದೇ ಶಿವರಾತ್ರಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹಾಗಮಿಸುತ್ತಿದ್ದು ಭಕ್ತರ ಅನುಕೂಲಕ್ಕಾಗಿ ನಮ್ಮ ಪ್ರಾಧಿಕಾರದ ವತಿಯಿಂದ ಸಕಲ ರೀತಿಯಲ್ಲಿ ಸೌಲಭ್ಯ ವನ್ನು …

Read More »

ಗಾಂದಿನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿ ಹಾಗೂ ಬಿಬಿಎಮ್ ಪಿ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರಾಗಿ ಉಮೇಶ್ ಬಾಬು ಆಯ್ಕೆ .

Screenshot 2024 03 07 18 24 09 82 6012fa4d4ddec268fc5c7112cbb265e7

Umesh Babu has been selected as the chairman of guarantee scheme of Gandhinagar assembly constituency and member of BBMP guarantee scheme committee. ವರದಿ:ಬಂಗಾರಪ್ಪ ಸಿ ಹನೂರು . ಬೆಂಗಳೂರು : ಕಳೆದ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಜನರಿಗೆ ಈಡೆರಿಸಿದ್ದು ಅದರ ಅನುಷ್ಠಾನಕ್ಕಾಗಿ ಗಾಂದಿನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿ ಹಾಗೂ …

Read More »

ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿಮಾಚ್-೦೮ರಂದುಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು.

1001663133

At Sri Amriteshwar Temple Special pujas on the occasion of Mahashivaratri on March-08. ಗಂಗಾವತಿ: ಮಾರ್ಚ್-೦೮ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ಗಂಗಾವತಿ ಹತ್ತಿರದ ದೇವಘಾಟ್‌ನಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ರಾತ್ರಿಯಿಡೀ ಜಾಗರಣೆ, ಮಹಾರುದ್ರಾಭಿಶೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ, ಭಜನಾಮಂಡಳಿ ಜೊತೆ ಮಹಾರುದ್ರಾಭಿಷೇಕ, ಅನ್ನಸಂತರ್ಪಣೆ, ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಲಿವೆ.ಮಾರ್ಚ್-೧೦ ಭಾನುವಾರ ಅಮಾವಾಸ್ಯೆಯ ದಿನದಂದು ಕೂಡಾ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ …

Read More »