ಬೆಂಗಳೂರು: ಜೂನ್ 05: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ರಿಜಿಸ್ಟ್ರಾರ್ ಅವರ ಮಾರ್ಗದರ್ಶನದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿ ಹೊಸ ಗಿಡ, ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಸಂಸ್ಥೆಯ ಸಿಬ್ಬಂದಿಗಳಾದ ರಾಜು ಕಾಂಬಳೆ, ಸಿದ್ದರಾಜು, ಪುನೀತ, ರಂಗಪ್ಪ, ಅಂಬರಮ್ಮ, ಶಂಕರಪ್ಪ, ಗೋವಿಂದರಾಜು, ಬಸವರಾಜು, ಲಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು. ನಂತರ ಸಿಹಿ …
Read More »ಪ್ರತಿಯೊಬ್ಬರೂ ಗಿಡಗಳನ್ನ ನಡಬೇಕು: ವೆಂಕಟೇಶ
ಗಂಗಾವತಿ,05:ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೆಂಕಟೇಶ ಹೇಳಿದರು. ವಿಶ್ವ ಪರಿಸರ …
Read More »ಹೃದಯ ಸ್ಪರ್ಶ ಟ್ರಸ್ಟ್ ನಿಂದಪರಿಸರದಿನಾಚರಣೆ.
ಬೆಂಗಳೂರು ಜೂನ್ 5; ಹೃದಯ ಸ್ಪರ್ಶ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೂನ್ 5 ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಎಸ್ ಐ ಟಿ ಡಿ ವೈಎಸ್ ಪಿ, ಎಲ್ ವೈ ರಾಜೇಶ್, ಡಾ.ಆರ್.ಸಂದ್ಯಾ ಡೀನ್ ಇ ಎಸ್ ಐ ಸಿ ಹಾಸ್ಪಿಟಲ್,ಚರ್ಮ ರೋಗ ತಜ್ಞರಾದ …
Read More »ಹಣ್ಣಿನ ವ್ಯಾಪಾರಿ ಡೊಳ್ಳಿನ ಹನುಮಂತಪ್ಪ ನಿಧನ
ಗಂಗಾವತಿ: ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಇವರ ಸೋದರಮಾವಹಗರಿಬೊಮ್ಮನಹಳ್ಳಿ:ತಾಲೂಕಿನ ವಲ್ಲಭಾಪೂರ ಗ್ರಾಮದ ಹಣ್ಣಿನ ವ್ಯಾಪಾರಿ ಡೊಳ್ಳಿನ ಹನುಮಂತಪ್ಪ (೬೫) ಅನಾರೋಗ್ಯದ ಕಾರಣ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಜೂ.05 ರಂದು ಬುಧವಾರ ಬೆಳ್ಳಿಗ್ಗೆ 9ಗಂಟೆಗೆ ವಲ್ಲಭಾಪೂರದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿದಿದ್ದಾರೆ.
Read More »ಈರಯ್ಯ ಸ್ವಾಮಿ ಸಂಶಿ ಮಠ ನಿಧನ
ಗಂಗಾವತಿ: ಸಂಗಯ್ಯ ಸ್ವಾಮಿ ಸಂಶಿಮಠ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಇವರ ಸಹೋದರರಾದ ಶ್ರೀ ಈರಯ್ಯ ಸ್ವಾಮಿ ಸಂಶಿ ಮಠ ವೀರಗಾಸೆ ಪುರವಂತರು, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಜುಲೈ ನಗರ ಗಂಗಾವತಿ, ಇವರು ದಿನಾಂಕ 4.6.2024 ರಂದು ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಅಂತ್ಯಕ್ರಿಯೆ ದಿನಾಂಕ 5.6.2024 ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.
Read More »ರೋಟರಿ ಕ್ಲಬ್ ಆಶ್ರಯದಲ್ಲಿ ಉಚಿತ ಹೃದಯರೋಗ,ನರರೋಗ,ಕ್ಯಾನ್ಸರ್ ,ಎಲುಬು, ಕೀಲು ಮೂತ್ರಪಿಂಡದಲ್ಲಿ ಕಲ್ಲು ತಪಾಸಣಾ ಶಿಬಿರ
ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಸಮುದಾಯಕ್ಕೆ ಆರೋಗ್ಯ, ಶಿಕ್ಷಣ ಸೇವೆಯನ್ನು ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದು ಗಂಗಾವತಿ ರೋಟರಿ ಅಧ್ಯಕ್ಷರಾದ ಎ.ಶಿವಕುಮಾರ ರವರು ಉಚಿತ ಹೃದಯ ರೋಗ, ಕ್ಯಾನ್ಸರ್ ರೋಗ, ನರರೋಗ, ಮತ್ತು ಮೂತ್ರಪಿಂಡದಲ್ಲಿ ಕಲ್ಲು ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರುರೋಟರಿ ಸಂಸ್ಥೆ ಉಚಿತವಾಗಿ ಗಂಗಾವತಿ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯದ ಸೇವೆ ಒದಗಿಸಿದೆ ಎಂದು ತಿಳಿಸಿದರುಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ. ಶಶಾಂಕ್ …
Read More »ಲೋಕಸಭಾಚುನಾವಣೆ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಸಾವಳಗಿ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ. ಸಿ. ಗದ್ದಿಗೌಡ ಅವರು ಗೆಲುವುಗಳನ್ನು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷ ಗೆಲುವು ಸಾಧಿಸುತ್ತಿದಂತೆ ನಗರಕ್ಕೆ ಆಗಮಿಸಿದ ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರೊಂದಿಗೆ ಸಂಭ್ರಮಾಚರಣೆ ನಡೆಸಿದರು. ನಂತರ ಮಾತನಾಡಿದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಬಾಗಲಕೋಟೆಗೆ ಪಿ ಸಿ …
Read More »ಕಾಂಗ್ರೆಸ್ ಗೆಲುವು : ಕುಕನೂರು ಪಟ್ಟಣದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ
ಕುಕನೂರು : ಕೊಪ್ಪಳ ಲೋಕಸಭಾ ಕ್ಷೇತ್ರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕ್ಷೇತ್ರವಾಗಿತ್ತು. ಕೊಪ್ಪಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರೂರು ಎಂದೆ ಭಾವಿಸಲಾಗಿತ್ತು. ಈ ಭಾಗದಲ್ಲಿ ಸಿದ್ದರಾಮಯ್ಯನವರ ಕುಲಬಾಂಧವರಾದ ರಾಜಶೇಖರ್ ಹಿಟ್ನಾಳ ಇವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಅವರ ಗೆಲುವಿಗಾಗಿ ಮುಖ್ಯಮಂತ್ರಿಗಳು ಸಹ ಅತ್ಯಂತ ಮುತುವರ್ಜಿ ವಹಿಸಿದ್ದರು, ಈಗ ಅವರ ಗೆಲುವು ಭರ್ಜರಿಯಾಗಿ ಗೆಲ್ಲುತ್ತಿದ್ದಂತೆ ಕುಕನೂರು ಪಟ್ಟಣದಲ್ಲಿ ಸಿದ್ದಯ್ಯ ಕಳ್ಳಿಮಠ ಇವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು …
Read More »ಚುನಾವಣಾ ಸಮೀಕ್ಷೆಗಳು ವೈಜ್ಞಾನಿಕವಾಗಿಲ್ಲ: ಭಾರಧ್ವಾಜ್
Election polls are not scientific: Bhardwaj ಗಂಗಾವತಿ: ಲೋಕಸಭಾ ಚುನಾವಣೆ-೨೦೨೪ ರ ಚುನಾವಣಾ ಸಮೀಕ್ಷೆಗಳು ಜೂನ್-೦೧ ರಂದು ಬಿಡುಗೊಡೆಗೊಂಡಿದ್ದು, ಆದರೆ ಯಾವುದೇ ಸಮೀಕ್ಷೆಗಳು ವೈಜ್ಞಾನಿಕವಾಗಿರುವುದಿಲ್ಲ. ಬಿಜೆಪಿ ಪರವಾಗಿಯೇ ಸಮೀಕ್ಷೆಗಳು ಇದ್ದಿದ್ದು, ಇದಕ್ಕೆ ಎಡಪಂಥೀಯರು ಹಾಗೂ ಪ್ರಗತಿಪರರು ಹೆದರುವ ಪ್ರಶ್ನೆಯೇ ಇಲ್ಲ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಸ್ತುತ ೨೦೨೪ ಲೋಕಸಭಾ ಚುನಾವಣೆಯಲ್ಲಿ ಪ್ರಗತಿಪರರು ಹೊರಗಡೆಯಿಂದ ಕಾಂಗ್ರೆಸ್ ಬೆಂಬಲಿಸಿರುವುದರಿAದ ಜೂನ್-೦೪ ರಂದು ಹೊರಬೀಳುವ ಚುನಾವಣಾ ಫಲಿತಾಂಶವು ಐ.ಎನ್.ಡಿ.ಐ.ಎ ಮೈತ್ರಿಕೂಟದ ಪರವಾಗಿ ಬರಲಿದೆ.ಇಡೀ …
Read More »ವೈದೇಹಿ ಫೌಂಡೇಶನ್ ನಿಂದ ಶ್ರೀ ಕೃಷ್ಣ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ.
ಬೆಂಗಳೂರು ಜೂನ್ 2; ಮಹಿಳಾ ಮತ್ತು ಮಕ್ಕಳ ಪೌಂಡೇಶನ್ ನ ನೂತನ ಕಾರ್ಯಕ್ರಮವಾದ “.ಶ್ರೀ ಕೃಷ್ಣ ಅನ್ನ ದಾಸೋಹ” ಬಿತ್ತಿಪತ್ರ ಉದ್ಘಾಟನಾ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ವೈದೇಹಿ ಮಹಿಳಾ ಮತ್ತು ಮಕ್ಕಳಾ ಫೌಂಡೇಶನ್ ನ ಬಿತ್ತಿಪತ್ರವನ್ನು ಖ್ಯಾತ ಗಾಯಕಿ ರಾಜೇಶ್ ಕೃಷ್ಣನ್ ಬಿಡುಗಡೆಗೊಳಿಸಿದರು. ಉಮಾ ಆರ್ಯ ಅವರು ಸ್ಥಾಪಿಸಿರುವ ವೈದೇಹಿ ಟ್ರಸ್ಟ್ ಮೂಲಕ ಶ್ರೀ ಕೃಷ್ಣ ಅನ್ನದಾಸೋಹ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು,ಶ್ಲಾಘನೀಯ, ವಿಶೇಷವಾಗಿ ಇಂತಹ ಕಾರ್ಯಕ್ರಮದಡಿ ಸಮಾಜಿಕ ಪಂಡ್ …
Read More »