Breaking News

ಕಲ್ಯಾಣಸಿರಿ ವಿಶೇಷ

ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಸಾಹಿತಿ ನವಮಿ ಬಂಡಿಗೆರೆ.

Cultivate the habit of reading Kannada newspapers : Saathi Navami Bandigere. ಚಾಮರಾಜನಗರದ ಸರ್ಕಾರಿ ಆದರ್ಶ ವಿದ್ಯಾಲಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಕನ್ನಡದ ಬಗ್ಗೆ ನಿಮ್ಮ ಜ್ಞಾನ ಹೆಚ್ಚಾಗಲಿದೆ. ಯುವಸಮುದಾಯದಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದಶ್ಯ ಮಾದ್ಯಮಗಳ ವೀಕ್ಷಣೆ ಹೆಚ್ಚುತ್ತಿದೆ, ಆದರೆ ದಶ್ಯ …

Read More »

ಲೋಕನಾಯಕಶ್ರೀಭೀಮಣ್ಣ ಖಂಡ್ರೆಸಂಗಮೇಶ ಎನ್ ಜವಾದಿ.

Lokanayakashreebhimanna Khandresangames N Javadi. ಸ್ವಾತಂತ್ರ್ಯ ಹೋರಾಟಗಾರರು, ಗಡಿಭಾಗದ ಹಿರಿಯ ಚಿಂತಕರು, ಲಿಂಗಾಯತ ಧರ್ಮದ ನಾಯಕರು, ರಾಜಕೀಯ ಮುತ್ಸದ್ದಿ, ಈ ನಾಡು ಕಂಡ ಅಪರೂಪದ ವ್ಯಕ್ತಿ,ನಿಜಾಮ ಸರ್ಕಾರದ ರಜಾಕಾರರ ವಿರುದ್ಧ ಹೋರಾಡಿದ ಧೀಮಂತ, ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞರು.ವಿಮೋಚನಾ ಚಳುವಳಿ ನೇತಾರರು,ಲೋಕನಾಯಕ ಶತಾಯುಷಿ ಶ್ರೀ ಡಾ.ಭೀಮಣ್ಣ ಖಂಡ್ರೆ ರವರು. ಕರ್ನಾಟಕದ ಏಕೀಕರಣದ ಸೇನಾನಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ, ಅಜಾತಶತ್ರು ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರು ಸಧ್ಯ …

Read More »

ನರೇಗಾಸೌಲಭ್ಯಪಡೆಯಿರಿ ಗ್ರಾಪಂ ಅಧ್ಯಕ್ಷರಾದ ಆಂಜನೇಯ ಸಲಹೆ

Village President Anjaney’s advice ಗಂಗಾವತಿ : ನರೇಗಾ ಯೋಜನೆಯಡಿ ಸಮುದಾಯಿಕ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಬಸಾಪಟ್ಟಣ ಗ್ರಾಪಂ ಅಧ್ಯಕ್ಷರಾದ ಆಂಜನೇಯ ಅವರು ಹೇಳಿದರು. ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಬುಧವಾರ ಆಯೋಜಿಸಿದ್ದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2024-25 ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲು ಈಗಾಗಲೇ ವಾರ್ಡಸಭೆಗಳನ್ನು ಅಯೋಜಿಸಿ ಫಲಾನುಭವಿಗಳಿಂದ ಅರ್ಜಿಗಳನ್ನು ಪಡೆಯಲಾಗಿದೆ. ಜೊತೆಗೆ ಗ್ರಾಮಕ್ಕೆ ಅಗತ್ಯ …

Read More »

ಶ್ರೀ ವಿಜಯದಾಸರ ಆರಾಧನಾಮಹೋತ್ಸವಪ್ರಯುಕ್ತ ಸಂಭ್ರಮದ ಶೋಭಾ ಯಾತ್ರೆ

A celebratory Shobha Yatra on the occasion of Shri Vijayadasa’s Aradhana Mahotsava ಗಂಗಾವತಿ ಶ್ರೀ ವಿಜಯದಾಸ ಭಕ್ತ ಮಂಡಳಿ ಅವರ ನೇತೃತ್ವದಲ್ಲಿ 21ನೇ ವರ್ಷದ ಶ್ರೀವಿಜಯ ಕವಚ ಸಮರ್ಪಣ ಹಾಗೂ ಶ್ರೀ ವಿಜಯದಾಸರ 268ನೆಯ ಆರಾಧರ ಮಹೋತ್ಸವ ಸೋಮವಾರದ ಶ್ರದ್ದೆ ಭಕ್ತಿಯಿಂದ ಜರುಗಿತು ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಸರ್ವಲಾಂಕೃತ ವಿಜಯದಾಸರ ಭಾವಚಿತ್ರದೊಂದಿಗೆ ಹಾಗೂ ವ್ಯಾಸರಾಜ ಮಠದ ಪೀಠದ ಶ್ರೀ ವಿದ್ಯಾ ವಿಜಯ ತೀರ್ಥ …

Read More »

ಹೊಸಪೇಟೆ:ಅಶ್ವರೂಢ ವಿಶ್ವಗುರು ಬಸವೇಶ್ವರರ ಪುತ್ತಳೆಯ ಅನಾವರಣ

Hospet: Unveiling of the effigy of Ashwarudha Vishwaguru Basaveshwara ಹೊಸಪೇಟೆ: ನಾಳೆ ಬೆಳಿಗ್ಗೆ 10 ಗಂಟೆಗೆ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಹತ್ತಿರ ವಿಶ್ವ ಗುರು ಬಸವೇಶ್ವರ ವೃತ್ತದದಲ್ಲಿ ಅಶ್ವರೂಢ ವಿಶ್ವಗುರು ಬಸವೇಶ್ವರರ ಪುತ್ತಳೆಯ ಅನಾವರಣ ಕಾರ್ಯಕ್ರಮ ಇರುತ್ತದೆ. ಹಾಗಾಗಿ ವೀರಶೈವ ಲಿಂಗಾಯತ ಸಮಾಜದ ಹಿರಿಯರು,ಯುವಕರು, ಮಹಿಳೆಯರು,ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕೊಟ್ಟೂರು ಸ್ವಾಮಿ ಮಠದವರಿಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಭಾಗವಹಿಸಬೇಕು. ನಾಳೆಯ …

Read More »

ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಪ್ತಾಹ: ಶ್ಲಾಘನೀಯ

Kannada Week in English Medium School: Appreciable ಕನಕಗಿರಿ: ಇಂಗ್ಲಿಷ್ ಮಾಧ್ಯಮಗಳ ಶಾಲೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಪವಾದಕ್ಕೆ ಅಖಂಡ ಗಂಗಾವತಿ ತಾಲ್ಲೂಕಿನ ಕೆಲ ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತರ ನೀಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ ತಿಳಿಸಿದರು. ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನಡೆದ ಕನ್ನಡ ಸಪ್ತಾಹ ಕಾರ್ಯಕ್ರಮದ ಸಮಾರೋಪ …

Read More »

ಪಾಲಾರ್‌ನಲ್ಲಿ ಬಿರ್ಸಾ ಮುಂಡಾ ಜಯಂತಿ

Birsa Munda Jayanti at Palar ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟನೆ ಮಾಡಿದರು.ವರದಿ:ಬಂಗಾರಪ್ಪ ಸಿ ಹನೂರು.ಹನೂರು : ಶಿಕ್ಷಣ ಪಡೆದುಕೊಳ್ಳುವ ಮೂಲಕಸಂಘಟನೆ ಮಾಡಿ ನಂತರ ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ರಾಜ್ಯ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಜಡೇಸ್ವಾಮಿ ಹೇಳಿದರು.ತಾಲೂಕಿನ ಗಡಿ ಗ್ರಾಮ ಪಾಲಾರ್ ಗ್ರಾಮದಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಹಾಗೂ ಸರ್ಕಲ್ ಸೋಲಿಗ ಸಂಘ ಮಹದೇಶ್ವರ ಬೆಟ್ಟ …

Read More »

ಹನೂರು ಪಶು ಆಸ್ಪತ್ರೆಯಲ್ಲಿರೈತರುಗಳಿಗೆ ಜಾನುವಾರುಗಳ ಮೇವಿನ ಬೀಜಗಳನ್ನು ವಿತರಣೆಮಾಡಲಾಯಿತು

Cattle fodder seeds were distributed to the farmers at Hanur Animal Hospital ವರದಿ : ಬಂಗಾರಪ್ಪ ಸಿ ಹನೂರು.ಹನೂರು ತಾಲ್ಲೂಕಿನಾದ್ಯಂತ ಬರ ಘೋಷಣೆ ಯಾಗಿರುವುದರಿಂದ ಇಂದು ಹನೂರು ಪಟ್ಟಣದ ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಸಕ್ತ ನಮ್ಮ ರೈತರುಗಳಿಗೆ ಮೇವಿನ ಬೀಜಗಳಾದ ಹೈಬ್ರಿಡ್ ಜೊವಾರ್ .ಬಾಜ್ರ ಗಳ ತಳಿಯನ್ನು ವಿತರಿಸಲಾಯಿತು , ಈ ಬೀಜದಿಂದ ಮುಂದಿನ ದಿನಗಳಲ್ಲಿ ಮಳೆಯಾಗುವ ಸಮಯದಲ್ಲಿ ಬೀಜಗಳನ್ನು ಬಿತ್ತಿ …

Read More »

ಯಥಾಸ್ಥಿತಿವಾದಿಗಳಿಗೊಂದು ಎಚ್ಚರಿಕೆ ನೀಡಿರಿ.

A word of caution to the status quo. ಬಸವ ತತ್ವದ ಮೇಲಿನ ದಾಳಿ ಇಂದು ನಿನ್ನೆಯದಲ್ಲ. ಇದು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಯಾರು ಬಸವ ಪ್ರಣೀತ ಲಿಂಗಾಯತ ಧರ್ಮದ ಮೂಲ ತಿರುಳನ್ನು ಜನ ಮಾನಸಕ್ಕೆ ಅರುಹಲು ಮುಂದಡಿ ಇಡುತ್ತಾರೋ ಅವರಿಗೆ ಟೀಕೆ ಟಿಪ್ಪಣಿ ಕಟ್ಟಿಟ್ಟ ಬುತ್ತಿ. ಆರೋಗ್ಯಕರ ಚರ್ಚೆ ಚಿಂತನೆಗೆ ಬಸವ ತತ್ವ ಮನ್ನಣೆ ಕೊಡುತ್ತದೆ. ಚರ್ಚೆ ಚಿಂತನೆಗಳೆ ಅದರ ಜೀವ ಜೀವಾಳ. ಆದರೆ ಯಥಾಸ್ಥಿತಿವಾದಿಗಳು ಚರ್ಚೆ …

Read More »

ಸರ್ಕಾರ ಕೂಡಲೆನಫೆಡ್ ಮೂಲಕಕೊಬ್ಬರಿಖರೀದಿ ಕೇಂದ್ರಗಳನ್ನು ತೆರೆಯಬೇಕು : ಕೆ.ಎಸ್. ಸದಾಶಿವಯ್ಯ

Govt should immediately open coconut buying centers through NAFED: K.S. Sadashivaiah ತಿಪಟೂರು : ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ತೆಂಗಿನ ಕೊಬ್ಬರಿಯೂ ಒಂದು. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ಆದ್ದರಿಂದ ಸರ್ಕಾರ ಘೋಷಿತ ೧೧೭೩೦ರೂ ಬೆಂಬಲ ಬೆಲೆಯಲ್ಲಿ ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಕೊಬ್ಬರಿ ಖರೀದಿ ಕೇಂದ್ರಗಳನ್ನು ಕೂಡಲೆ ತಾಲೂಕು ಕೇಂದ್ರಗಳಲ್ಲಿ ತೆರೆಯಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.