Breaking News

ಕಲ್ಯಾಣಸಿರಿ ವಿಶೇಷ

ಬೈ ಎಲೆಕ್ಷನ್ ಗೆಲುವು : ಗ್ಯಾರಂಟಿ ಸರಕಾರವನ್ನು ಟೀಕಿಸಿದ್ದಕ್ಕೆ ದೇವರು ಕೊಟ್ಟ ಉತ್ತರ : ಜ್ಯೋತಿ

IMG 20241123 WA0206

By-election victory: God’s answer for criticizing the guarantee government: Jyoti ಕೊಪ್ಪಳ: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸಿದ್ದು, ಗ್ಯಾರಂಟಿ ಸರಕಾರಕ್ಕೆ ದೇವರು ( ಮತದಾರರು ) ನೀಡಿದ ತೀರ್ಪು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಸಂತಸ ವ್ಯಕ್ತಪಡಿಸಿದರು.ಅವರು ಉಪಚುನಾವಣೆ ಗೆಲುವಿನಲ್ಲಿ ಪ್ರತಿ ನಾಯಕ ಕಾರ್ಯಕರ್ತರ ಶ್ರಮವಿದೆ, ತಾವೂ ಎರಡು ಮೂರು ದಿನ ಪ್ರಚಾರದಲ್ಲಿ …

Read More »

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನೆ

IMG 20241123 WA0220

Inauguration of New Association of Scheduled Caste/Scheduled Tribe Bar Association 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಬೆಂಗಳೂರು; 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ 26 ರಂದು ಬೆಂಗಳೂರು ಯುವನಿಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಮೈಸೂರು ಉರಿಲಿಂಗಪೆದ್ದಿ ಮಠದ ಸ್ವಾಮೀಜಿ ಶ್ರೀ ಪರಮಪೂಜ್ಯ ಜ್ಞಾನಪ್ರಕಾಶ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಕ.ರಾ.ಪ.ಟಾ ಪ.ಪಂ.ವ.ಸಂ(ರಿ). ಅಧ್ಯಕ್ಷರಾದ …

Read More »

ರಾಯರಡ್ಡಿಯವರು ದ್ವೇಷದರಾಜಕಾರಣಿಯಲ್ಲಾ ತಾಲೂಕ ಅಭಿವೃದ್ದಿ ರಾಜಕಾರಣಿ : ನವಲಿ ಹಿರೇಮಠ ಹೇಳಿಕೆ,,

IMG 20241123 WA0209

Rayardi is a politician of hate and a taluk development politician: Navali Hiremath statement. ಗೂಂಡಾ ವರ್ತನೆ ಮಾಡುವ ಪ್ರವೃತ್ತಿ ರಾಯರಡ್ಡಿಯವರಿಗಾಗಲಿ ನಮಗಾಗಲಿ ಇಲ್ಲಾ : ನವಲಿ ಹಿರೇಮಠ, ವರದಿ : ಪಂಚಯ್ಯ ಹಿರೇಮಠ. ಕೊಪ್ಪಳ : ವಜ್ರಬಂಡಿಯಲ್ಲಿ ನಡೆಸುತ್ತಿರುವ ಶ್ರೇಯಾ ಕ್ರಷರ್ ಗಣಿಗಾರಿಕೆಗೂ ನಮಗೂ ರಾಯರಡ್ಡಿಯವರಿಗೂಯಾವುದೇ ಸಂಬಂಧವಿಲ್ಲಾ ಆದರೆಶಿವಶರಣಪ್ಪ ಗೌಡರು ಯಾರದೋ ಮಾತಿನಿಂದ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲಾ ಎಂದು …

Read More »

ಗಂಗಾವತಿ: ಎರಡು ಔಷಧ ಅಂಗಡಿಗಳಲ್ಲಿ ಕಳ್ಳತನ

IMG 20241123 WA0181

Gangavati: Theft in two drug shops ಗಂಗಾವತಿ: ನಗರದ ಗಣೇಶ ಸರ್ಕಲ್ ನಲ್ಲಿ ಇರುವ ಪಬ್ಲಿಕ್ ಮೆಡಿಕಲ್ ಸ್ಟೋರ್ಸನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.6 ರಿಂದ 7 ಸಾವಿರ ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ ಎಂದು ಅಂಗಡಿಯ ಮಾಲೀಕ ನವೀನ ಚವ್ಹಾಣ ಮಾಹಿತಿ ನೀಡಿದ್ದಾರೆ. ಇದೇ ಮಾದರಿಯಲ್ಲಿ ಕೋರ್ಟ ಹತ್ತಿರದ ಪಬ್ಲಿಕ್ ಕ್ಲಬ್ ಕಾ೦ಪ್ಲೆಕ್ಸ್ ನಲ್ಲಿರುವ ವಿರೇಶ ಫ಼ಾರ್ಮಸಿಯಲ್ಲಿಯೂ ಸಹ ಗುರುವಾರ ಕಳ್ಳತನ ನಡೆದಿದ್ದು,5-6 ಸಾವಿರ ರೂಪಾಯಿಗಳನ್ನು ಕದ್ದೊಯ್ಯಲಾಗಿದೆ ಎಂದು …

Read More »

ಬಿಪಿಎಲ್, ಎಪಿಎಲ್ ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದ ಸಲಾಗಿದೆ – ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ

Screenshot 2024 11 22 19 52 28 46 40deb401b9ffe8e1df2f1cc5ba480b12

BPL, APL card decided to maintain status quo – Food and Civil Supplies Minister KH Muniappa ಬೆಂಗಳೂರು,ನ.೨೧ : ಕಾರ್ಡ್ ರದ್ದುಗೊಳಿಸುವುದಿಲ್ಲ, ಬಿಪಿಎಲ್, ಎಪಿಎಲ್ ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ರ‍್ಕಾರದ ಒಟ್ಟು ೧,೫೦,೫೯,೪೩೧ ಕಾರ್ಡ್ ಗಳಿವೆ. ಮುಖ್ಯಮಂತ್ರಿಗಳು ರ‍್ಕಾರಿ …

Read More »

ದೆಹಲಿ ರೈತ ಚಳುವಳಿ ನಡೆದು೪ವರ್ಷಗಳಾದರೂರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರನಿರ್ಲಕ್ಷ್ಯ

WhatsApp Image 2024 11 22 At 3.35.09 PM

Even after 4 years of Delhi farmers’ movement, central government is neglecting to fulfill the demands of farmers ಗಂಗಾವತಿ: SKM ನೇತೃತ್ವದಲ್ಲಿ ನಡೆದ ರೈತರ ಐತಿಹಾಸಿಕ ದೆಹಲಿ ರೈತ ಚಳುವಳಿ ಪೂರೈಸಿ ನವೆಂಬರ್ ೨೬ಕ್ಕೆ ನಾಲ್ಕು ವರ್ಷಗಳಾದರೂ ಲಿಖಿತ ಭರವಸೆ ಈಡೇರಿಸದ ಕೇಂದ್ರ ಸರ್ಕಾರದ ಜನದ್ರೋಹಿ ನೀತಿಗಳ ವಿರುದ್ಧ ನವೆಂಬರ್ ೨೬ ರಂದು ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ.ನವಂಬರ್ ೨೬ ರಂದು ಕೊಪ್ಪಳ …

Read More »

ನಮ್ಮ ಭೂಮಿ-ನಮ್ಮ ಹಕ್ಕು ಬಿಜೆಪಿ ಪ್ರತಿಭಟನೆ

IMG 20241122 WA0338 Scaled

Our Bhoomi-Our Right BJP protest ಕೊಪ್ಪಳ: ರಾಜ್ಯದಲ್ಲಿ ಕೃಷಿ ಭೂಮಿ, ಮಠ, ದೇವಸ್ಥಾನ ದ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಷಡ್ಯಂತ್ರ ಮಾಡಿರುವುದನ್ನೂ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ “ನಮ್ಮ ಭೂಮಿ-ನಮ್ಮ ಹಕ್ಕು” ಆಂದೋಲನದ ಬೃಹತ್ ಪ್ರತಿಭಟನೆ ಮಾಡಲಾಯಿತು. ರೈತರಿಗಾಗಿ ಮಾಡುತ್ತಿರುವ ನಮ್ಮ ಹೋರಾಟಕ್ಕೆ ಪೂಜ್ಯ ಶ್ರೀ ಮೈನಳ್ಳಿ ಸ್ವಾಮಿಗಳು, ಪೂಜ್ಯ ಶ್ರೀ ಅನ್ನದಾನೇಶ್ವರ …

Read More »

ಸತ್ತೇಗಾಲ: ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮ

IMG 20241122 WA0308

Sattegala: Kannada Month Festival 2024′ programme ಕೊಳ್ಳೇಗಾಲ, ನ.೨೨:ಕನ್ನಡದ ಯುಗಪ್ರವರ್ತಕ ಬಿಎಂ ಶ್ರೀಕಂಠಯ್ಯನವರು’ ಎಂದು ದೊಡ್ಡಿಂದುವಾಡಿ ಸರ್ಕಾರಿ ಶಾಲೆಯ ಶಿಕ್ಷಕ ಚಿಕ್ಕರಾಜು ಬಣ್ಣಿಸಿದರು.ತಾಲೂಕಿನ ಸತ್ತೇಗಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಕನ್ನಡ ನುಡಿಗೆ ಹೊಸ ಭಾಷ್ಯವನ್ನು ಬರೆದವರು ಬಿಎಂಶ್ರೀ. ಕನ್ನಡ ಮಾತನಾಡುವುದೇ ಅವಮಾನ ಎಂದು ಕರೆಯಲಾಗುತ್ತಿದ್ದ ಕಾಲದಲ್ಲಿ, ತಮ್ಮ ಭಾಷಾ ಪ್ರೌಢಿಮೆಯಿಂದ ಕನ್ನಡವನ್ನು ಬೆಳೆಸಲು …

Read More »

ನಗರಕ್ಕೆ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಭೇಟಿ

IMG 20241122 WA0322

Visit of Regional Joint Director of College Education Department to the city *ಪದವಿ ಕಾಲೇಜುಗಳಲ್ಲಿರುವ ಹಾಸ್ಟೇಲ್ ಕೂಡಲೇ ಆರಂಭಕ್ಕೆ ಮನವಿ ಸಲ್ಲಿಕೆ**ಮಹಿಳಾ ಸರಕಾರಿ ಪದವಿ ಕಾಲೇಜು ಆರಂಭಕ್ಕೆ ಶಿಫಾರಸ್ಸು.ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಕಲಬುರಗಿ ಪ್ರಾದೇಶಿಕ ವಲಯದ ಜಂಟಿ ನಿರ್ದೇಶಕ ಶಿವಶರಣಪ್ಪ ಗೊಳ್ಳೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸರಕಾರಿ ಪದವಿ ಕಾಲೇಜುಗಳಲ್ಲಿ ಇರುವ …

Read More »

ಪ್ರತಿಭಾ ದಿನಾಚರಣೆ “ಕಲರವ – 2024” : ಬದುಕಿನ ಉತ್ತಮ ಅಂಶಗಳುಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

IMG 20241122 WA0326

Talent Day “Kalarava – 2024”: Good things in life should inspire – Pat Pat Pataki Shruti ಬೆಂಗಳೂರು, ನ, 22; ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ “ಕಲರವ 2024” – ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪ್ರಾಂಶುಪಾಲರಾದ ಪ್ರೊ. ಬಿ. ಜಯಶ್ರೀ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭೆ ಯಾರಲ್ಲೂ ಮೇಲ್ಮುಖವಾಗಿ ಗೋಚರಿಸುವುದಿಲ್ಲ. ಅದು …

Read More »