Short watershed project solution to agricultural crisis – KVK chief Dr N Loganandan ಚಾಮರಾಜನಗರ, ಜ.೨೨: ಕೃಷಿ ಬಿಕ್ಕಟ್ಟಿಗೆ ಕಿರು ಜಲಾನಯನ ಯೋಜನೆ ಪರಿಹಾರ ಎಂದು ತುಮಕೂರಿನ ಹಿರೇಹಳ್ಳಿ ಕೆವಿಕೆ ಮುಖ್ಯಸ್ಥ ಡಾ ಎನ್ ಲೋಗಾನಂದನ್ ತಿಳಿಸಿದರು. ಚಾ.ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಭಾನುವಾರ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ತುಮಕೂರಿನ ಗಾಂಧಿಜೀ ಸಹಜ ಬೇಸಾಯ ಶಾಲೆ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯ …
Read More »ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನದ ಲೋಗೊ ಬಿಡುಗಡೆ.
DYFI 12th State Conference Logo Release. ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ. ಕೊಪ್ಪಳ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧರ್ಮಾಂಧತೆ ಭಿತ್ತುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಡಿವೈಎಫ್ಐ ರಾಜ್ಯ …
Read More »ಗೋಂಧಳಿ ಸಮಾಜಕ್ಕೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಿ-ಡಾ.ಸಿದ್ಧರಾಮವಾಘಮಾರೆ
Give Gondali society the position of corporation and board president-Dr.Siddharama Waghamare ಬೀದರ: ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಗೋಂಧಳಿ ಸಮಾಜ ರಾಜಕೀಯವಾಗಿ ಕಡೆಗಣನೆಗೆ ಒಳಗಾಗಿದೆ. ಈ ಸಮುದಾಯದಲ್ಲಿ ಇದುವರೆಗೆ ಶಾಸಕರಾಗಲಿ, ವಿಧಾನಪರಿಷತ್ ಸದಸ್ಯರಾಗಲಿ, ಸಂಸದರಾಗಲಿ ಯಾರಿಗೂ ಯಾವುದೇ ಪಕ್ಷ ಟಿಕೆಟ್ ನೀಡಿಲ್ಲ. ರಾಜಕೀಯವಾಗಿ ಪ್ರೋತ್ಸಾಹ ನೀಡಿಲ್ಲ. ಅತ್ಯಂತ ಶೋಷಿತ ಸಮುದಾಯವಾದ ಗೋಂಧಳಿ ಸಮಾಜಕ್ಕೆ ಸೇರಿರುವ ನನಗೆ ಈ ಬಾರಿ ನಿಗಮ, ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಡಾ.ಸಿದ್ಧರಾಮ …
Read More »ಶತ ಶತಮಾನಗಳಿಂದ ಜಾತಿ ರಹಿತ,ತಾರತಮ್ಯ ರಹಿತ ಸಮಾಜದ ರಚನೆಗಾಗಿ ಶ್ರಮಿಸಿದ ಶೇಷ್ಠ ದಾರ್ಶನಿಕರಾದ ಬಸವಣ್ಣ ನವರು
Basavanna, one of the greatest philosophers, worked for the creation of a caste-free and non-discrimination society for centuries. ಗಂಗಾವತಿ,21:ಶತ ಶತಮಾನಗಳಿಂದ ಜಾತಿ ರಹಿತ,ತಾರತಮ್ಯ ರಹಿತ ಸಮಾಜದ ರಚನೆಗಾಗಿ ಶ್ರಮಿಸಿದ ಶೇಷ್ಠ ದಾರ್ಶನಿಕರಾದ ಬಸವಣ್ಣ ನವರು, ಅಲ್ಲಮಪ್ರಭುಗಳು ಮತ್ತು ಬ್ರಿಟಿಷರ ವಿರುದ್ಧ ವಿರೋಚಿತ ಹೋರಾಟ ನಡೆಸಿದ ವೀರವನಿತೆ ಕಿತ್ತೂರು ಚನ್ನಮ್ಮ ನವರ ಮೌಲ್ಯಾದರ್ಶ ಗಳನ್ನು ಮರುಸ್ಥಾಪಿಸುವ ದಿಶೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದ್ದು,ಇಡೀ …
Read More »ಕಳಕಪ್ಪ ತಳವಾರರಿಗೆ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ
Kalakappa Talwar selected for National Art Ratna Award ಯಲಬುರ್ಗಾ:ರಂಗಭೂಮಿ ಕಲಾವಿದರು.ಗಾಯಕರು,ಪಪಂ ಸದಸ್ಯರಾದ ಕಳಕಪ್ಪ ತಳವಾರ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.ರಂಗಭೂಮಿ ಕಲಾವಿದರಾಗಿ,ಗಾಯಕರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಹಲವಾರು ಕಡೆಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಂಚಿನ ಕಂಠದಿಂದ ಮ ನಸೂರೆಗೊಂಡಿದ್ದಾರೆ.ಅಲ್ಲದೇ ಜ್ಯೂನಿಯರ್ ಶಂಕರನಾಗ ಎಂದೇ ಖ್ಯಾತಿ ಪಡೆದಿರುವ ಕಳಕಪ್ಪ ತಳವಾರ,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಈಗ ಹಾಲಿ ಸದಸ್ಯರಾಗಿ ಕಾರ್ಯನಿರ್ವಹಿಸಿ, ಸಾಮಾಜಿಕ,ಧಾರ್ಮಿಕ …
Read More »ಹವಲ್ದಾರ್ ನಿರ್ದೇಶನ: ತಮಿಳು, ತೆಲುಗು, ಹಿಂದಿ ನಟರ ಸಮ್ಮೀಲನ ಅಯೋಧ್ಯರಾಮಪ್ಯಾನ್ ಇಂಡಿಯಾ ಮೂವಿ ನಾಳೆ ಅಂಜನಾದ್ರಿಯಲ್ಲಿ ಚಿತ್ರೀಕರಣ
Havaldar Directed: Tamil, Telugu, Hindi Actors Amalgamation Ayodhya Rampan India Movie Shooting Tomorrow in Anjanadri ಗಂಗಾವತಿ: ತೆಲುಗು, ತಮಿಳು, ಹಿಂದಿ ಚಿತ್ರಗಳ ಖ್ಯಾತ ನಟರ ಸಮ್ಮಿಲದೊಂದಿಗೆ ಅಯೋಧ್ಯರಾಮ ಚಲನಚಿತ್ರಕ್ಕೆ ನಾಳೆ ಜ.೨೨ ರಂದು ಮಧ್ಯಾಹ್ನ ೧೨:೨೦ಕ್ಕೆ ಅಂಜನಾದ್ರಿಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿಯಿಂದ ಚಾಲನೆ ದೊರೆಯಲಿದೆ ಎಂದು ಚಿತ್ರದ ನಿರ್ಮಾಪಕ ಹಾಗು ನಿರ್ದೇಶಕ ಮಧುಸೂದನ ಹವಲ್ದಾರ್ ತಿಳಿಸಿದ್ದಾರೆ.ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಕನ್ನಡ …
Read More »ಬೆಂಗಳೂರಿನ ಉಪ್ಕೃತಿ ಸಂಸ್ಥೆಯಿಂದ ಶಾಲೆಯ ಸಬಲೀಕರಣ
School Empowerment by Upkriti Institute, Bangalore ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಸರ್ಕಾರಿ ಶಾಲೆಯಲ್ಲಿ ಬೆಂಗಳೂರಿನ ಉಪ್ಕೃತಿ ಸಂಸ್ಥೆಯು ಕಲಾ ಕುಂಚ ಸೇವೆಯನ್ನು ಮಾಡಿದರು. ಇಡೀ ದಿನ ಸಂಸ್ಥೆಯ ೨೫ ಜನರು ಸೇವಾ ಮನೋಭಾವದಿಂದ ಬಣ್ಣ ಹಚ್ಚುವುದು ಚಿತ್ರ ಬರೆಯುವುದರ ಮೂಲಕ ಸರ್ಕಾರಿ ಶಾಲೆಯ ಸೌಂದರ್ಯ ಹೆಚ್ಚಾಗಲು ಬೆಂಬಲ ನೀಡಿದರು. 50 ಸಾವಿರಕ್ಕೂ ಹೆಚ್ಚು ಮೌಲ್ಯದ ಕಲಾ ಸೇವೆ ಇದಾಗಿದ್ದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ರಾಮಚಂದ್ರಪ್ಪ ಅವರು ಭೇಟಿ …
Read More »“ಕಾವೇರಿಕ್ರಿಯಾಸಮಿತಿಯಹೋರಾಟದ, 75ನೇ ದಿನದ ಪ್ರತಿಭಟನಾ ಧರಣಿ ಸ್ಥಳಕ್ಕೆ ಶಾಸಕರು ಜಿ.ಟಿ. ದೇವೇಗೌಡರು ಭೇಟಿ
MLA G.T.’s 75th day protest sit-in of Cauvery Committee struggle. Visit Devegowda “ನಿರಂತರ “ಕಾವೇರಿ ಕ್ರಿಯಾಸಮಿತಿಯಹೋರಾಟದ, 75ನೇ ದಿನದ ಪ್ರತಿಭಟನಾ ಧರಣಿಯಲ್ಲಿ. ಕಾವೇರಿ ಕ್ರಿಯಾ ಸಮಿತಿಗೆ ಆಗಮಿಸಿದ,ಮಾಜಿ ಸಚಿವರು ಹಾಲಿ ಶಾಸಕರು ಜಿ.ಟಿ. ದೇವೇಗೌಡರು ಮಾತನಾಡಿ. ಎಲ್ಲರೂ ಕೂಡ ಹೋರಾಟದಲ್ಲಿ 75 ದಿನಗಳಿಂದ ಭಾಗವಹಿಸಿದ್ದೀರಿ. ಚಾಮರಾಜನಗರ ಚನ್ನಪಟ್ನ ಬೆಂಗಳೂರು ರಾಮನಗರ ಆದರೆ ಈ ರೀತಿಯಾಗಿ ಮೈಸೂರು ಮಂಡ್ಯದಲ್ಲಿ ಮಾತ್ರ ಮುಂದುವರಿಸಿದ್ದೀರಾ, ಕಾವೇರಿ ನೀರಿಗಾಗಿ ರೈತರ ಬೆಳೆಗಾಗಿ, …
Read More »ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ವೇಮನರ 612ನೇ ಜಯಂತಿ
612th birth anniversary of Shri Veman in Kesarhatti Gram Panchayat ಕೆಸರಟ್ಟಿ: ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಮಹಾಕವಿ ಮತ್ತು ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಹಾಯೋಗಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ್ ಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರುಪಾದಿ ಗೌಡ ಮಾಲಿಪಾಟೀಲ್, ಬಸವರಾಜ್ …
Read More »ಮಾದಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ ಸಚಿವರಾದ ರಾಮಲಿಂಗರೆಡ್ಡಿ
Minister Ramalingareddy emphasized on development in the presence of Madappa. ವರದಿ ; ಬಂಗಾರಪ್ಪ ಸಿ ಹನೂರು.ಹನೂರು /ಬೆಂಗಳೂರು : ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ 15 ನೇ ಸಭೆ ಬೆಂಗಳೂರಿನ ವಿಕಾಸ ಸೌಧ ದಲ್ಲಿ ದಿನಾಂಕ 18/01/2024 ರಂದು ನಡೆಯಿತು, ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ,ಪ್ರಾಧಿಕಾರದ ಉಪಾಧ್ಯಕ್ಷರು …
Read More »