Breaking News

ಕಲ್ಯಾಣಸಿರಿ ವಿಶೇಷ

ಬಸಾಪಟ್ಟಣ: ವಿಕಲಚೇತನರ ಸಮನ್ವಯ ಗ್ರಾಮ ಸಭೆ

Basapatna: Coordinating Gram Sabha of the Handicapped ಗಂಗಾವತಿ: ವಿಕಲಚೇತನರಿಗೆ ಅನುಕೂಲಕ್ಕಾಗಿ ಸರಕಾರದ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ಯೋಜನೆ ಸದುಪಯೋಗ ಪಡೆದಕೊಳ್ಳಿ ಎಂದು ಗ್ರಾ.ಪಂ ಅಧ್ಯಕ್ಷ ಆಂಜನೇಯ ಹೇಳಿದರು. ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಿಕಲಚೇತನರಿಗೆ ಸರಕಾರದಿಂದ ಸಾಲ ಸೌಲಭ್ಯ, ಸಲರಣೆ ವಿತರಣೆ, ಬೈಕ್ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದರ ಉಪಯೋಗವನ್ನು …

Read More »

ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಡಾ.ರಮೇಶ ಕರೆ

Maintain cleanliness around the house, stop fear of dengue fever, call Dr. Ramesh ಗಂಗಾವತಿ.01: ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು   ವೈಧ್ಯಾಧಿಕಾರಿ ಡಾ.ರಮೇಶ ಹೇಳಿದರು . ಅಂಬೇಡ್ಕರ್ ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಡಿಸ್ ಈಜೀಪ್ಟ್ ಎಂಬ ಸೋಂಕಿತಗೊಂಡ ಸೊಳ್ಳೆ ಕಚ್ಚುವಿಕೆಯಿಂದ ಡೆಂಗ್ಯೂ ಜ್ವರ ಬರುತ್ತದೆ ಈ ಸೊಳ್ಳೆ ಆರೋಗ್ಯ …

Read More »

ಗಂಗಾವತಿ ನಗರ ಠಾಣೆಯಲ್ಲಿ  ತೆರೆದ ಮನೆ ಕಾರ್ಯಕ್ರಮ

Open House Program at Gangavati Nagar Station ಗಂಗಾವತಿ ‌,1: ಇಂದು ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಎಂಬ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿದ ಗಂಗಾವತಿ ನಗರ  ಠಾಣೆಯ ಪಿಐ ಪ್ರಕಾಶ ಮಾಳಿ ಶ್ರೀ ರಾಘವೇಂದ್ರ ಪಬ್ಲಿಕ್  ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಒಂದು ತೆರೆದ ಮನೆ ಕಾರ್ಯಕ್ರಮದ ಉದ್ದೇಶ ಎಂದು ಮಕ್ಕಳಿಗೆ ಸಲಹೆ ಮತ್ತು ನೇಮ ಪಾಲನೆ ಬಗ್ಗೆ …

Read More »

ಕಟ್ಟಡ ಕಾರ್ಮಿಕರಿಂದ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ ವನ್ನು ಶಾಸಕರಾದ ಪರಣ್ಣ ಮುನವಳ್ಳಿಯವರು ಉದ್ಘಾಟಿಸಿದರು

MLA Parana Munavalli inaugurated the voluntary blood donation camp by the construction workers ಗಂಗಾವತಿ, : ಶ್ರಮಜೀವಿ ಕಲ್ಶಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆ ಅಡಿಯಲ್ಲಿ ಕಟ್ಟಡ ಕಾರ್ಮಿಕರಿಂದ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ ಮತ್ತು ಆರೋಗ್ಶ ತಪಾಸಣಾ ಶಿಬಿರವನ್ನು ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಶಅಥಿತಿಗಳಾಗಿ …

Read More »

ಶ್ರೀಆರೂಢಎಂಟರ್‌ಪ್ರೈಸೀಸ್ ಒಣ ದ್ರಾಕ್ಷಿ ಆರಿಸುವ ಹೈಟೆಕ್ ಯಂತ್ರದಪ್ರಾರಂಭೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ

Inauguration of Shree Arudh Enterprises Hi-Tech Dry Grape Picking Machine and Inauguration of New Building ಅಥಣಿ : ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ಗ್ರಾಮದ ಮುಖಂಡರು, ಪ್ರಗತಿಪರ ರೈತರು, ಜಿ.ಪಂ. ಮಾಜಿ ಸದಸ್ಯರಾದ ಶ್ರೀ ಸಿದರಾಯ ಯಲಡಗಿಯವರ ಶ್ರೀ ಆರೂಢ ಎಂಟರ್‌ಪ್ರೈಸೀಸ್ ಒಣ ದ್ರಾಕ್ಷಿ ಆರಿಸುವ ಹೈಟೆಕ್ ಯಂತ್ರದ ಪ್ರಾರಂಭೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ …

Read More »

ಶಿವಯೋಗಿ ಸಿದ್ದರಾಮ ಜಯಂತಿ ಆಚರಿಸಲು ಪೂರ್ವಭಾವಿ ಸಭೆ

Preliminary meeting to celebrate Shivayogi Siddarama Jayanti ಹನೂರು : ಶಿವಯೋಗಿ ಸಿದ್ಧರಾಮ ಜಯಂತಿ ಪ್ರಯುಕ್ತ ಶಾಸಕ ಎಂ.ಆರ್.ಮಂಜುನಾಥ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯು ಬೋವಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಜರುಗಿತು.ಇದೆ ವೇಳೆ ಮುಖಂಡರು ಮಾತನಾಡಿ, ಚಿತ್ರದುರ್ಗ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಹಿಮ್ಮಡಿ ಸ್ವಾಮೀಜಿ ಅವರು ಜಯಂತಿಗೆ ಆಗಮಿಸಬೇಕಾಗಿದೆ ಹೀಗಾಗಿ ಇದೆ ಭಾನುವಾರದಂದು ಜಯಂತಿ ಸಂಬಂಧ ಮುಖಂಡರ ಸಭೆ ಏರ್ಪಡಿಸಲಾಗುವುದು ಬಳಿಕ ಶ್ರೀಗಳ ಸೂಚನೆ, ಮಾರ್ಗದರ್ಶನದಲ್ಲಿ ದಿನಾಂಕ …

Read More »

ಇತ್ತೀಚೆಗೆಕಲಬುರ್ಗಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ಪ್ರತಿಮಗೆಅಪಮಾನವೆಸಗಿದ್ದನ್ನುಖಂಡಿಸಿಪ್ರತಿಭಟನೆಮೂಲಕ ಮನವಿ ಪತ್ರ ಸಲ್ಲಿಸಿದರು.

Recently in Kalaburgi Babasaheb submitted a letter of protest condemning the desecration of the statue of Dr. BR Ambedkar. ಕನಕಗಿರಿ: ಜನೇವರಿ-೨೨ ರಂದು ರಾತ್ರಿ ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಕೋಟನೂರು (ಡಿ) ಎಂಬ ಗ್ರಾಮದಲ್ಲಿ ಲುಂಬಿಣಿ ಉದ್ಯಾನವನದಲ್ಲಿರುವ ಭಾರತ ರತ್ನ, ವಿಶ್ವಜ್ಞಾನಿ, ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮನುವಾದಿಗಳ ಗುಲಾಮಗಿರಿ ಮನಸ್ಥಿತಿಯುಳ್ಳ ದುಷ್ಕರ್ಮಿಗಳು, ಸಮಾಜ ಘಾತುಕರು. ದೇಶ ದ್ರೋಹಿಗಳು …

Read More »

ಗಂಗಾವತಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ಅಕ್ರಮತಡೆಗೆಪ್ರಾಮಾಣಿಕ ಯತ್ನ.ವಿಠ್ಠಲ್ ಪಿರಗಣ್ಣವರ್, ಅಬಕಾರಿ ವಲಯ ನಿರೀಕ್ಷಕರು

An honest attempt to stop illegal activities in the Gangavati excise zone. Vitthal Pirgannavar, Zonal Inspector of Excise ಗಂಗಾವತಿ: ಅಬಕಾರಿ ನಿರೀಕ್ಷಕರ ಕಛೇರಿ ಗಂಗಾವತಿ ವಲಯವು ೩ ತಾಲೂಕುಗಳನ್ನೊಳಗೊಂಡಿದ್ದು ಸದರಿ ಕಛೇರಿಯಲ್ಲಿ ೩ ಜನ ಅಧಿಕಾರಿಗಳು ಹಾಗೂ ೩ ಜನ ಖಾಯಂ ಸಿಬ್ಬಂದಿ ಮತ್ತು ೨ ಜನ ಪ್ರತಿ ನಿಯೋಜನೆ ಮೇರೆಗೆ ಇದ್ದು ಒಟ್ಟು ೫ ಜನ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದಾರೆ. ವಲಯ ಕಛೇರಿಗೆ …

Read More »

ಕುರುಬರ ಹಾಸ್ಟೆಲ್, ಕನಕದಾಸರ ಪ್ಲೇಕ್ಸ್ ಮೇಲೆ ದಾಳಿ ಖಂಡಿಸಿ ಫೆ.02 ರಂದು ಪ್ರತಿಭಟನೆ

Protest on February 02 condemning the attack on Kurubara Hostel, Kanakadasara Plaques ಗಂಗಾವತಿ: ಮಂಡ್ಯ ನಗರದಲ್ಲಿರುವ ಸಮಾಜದ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲು ಹೊಡೆದಿರುವ ಮತ್ತು ಶ್ರೀಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಲೇಕ್ಸ್ ಹರಿದು ಹಾಕಿರುವ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀಕನಕದಾಸ ಕುರುಬರ ಹಾಲುಮತ ಸಮಾಜ ಹಾಗೂ ಹಾಲುಮತ ಸಮಾಜದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಫೆ.02 ರಂದು ಬೆಳ್ಳಿಗ್ಗೆ 10 ಗಂಟೆಗೆ ಬೈಕ್ ರ‍್ಯಾಲಿ …

Read More »

ಡಾ.ಸಿದ್ಧರಾಮ ವಾಘಮಾರೆರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ

Demand for Dr. Siddharama Waghamare to be given the position of Chairman of the Corporation and Board ಬೀದರ್: ಗೋಂಧಳಿ ಸಮಾಜದ ಮುಖಂಡರು, ಕೆಪಿಸಿಸಿ ರಾಜ್ಯ ಓಬಿಸಿ ಘಟಕದ ಉಪಾಧ್ಯಕ್ಷರೂ ಆಗಿರುವ ಡಾ.ಸಿದ್ಧರಾಮ ದಾದಾರಾವ್ ವಾಘಮಾರೆ ಅವರಿಗೆ ನಿಗಮ, ಮಂಡಳಿ ಅಥವಾ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಬೀದರ್ ಜಿಲ್ಲೆ ಮಾದಾರ ಚೆನ್ನಯ್ಯ ಸಮಾಜ ಅಭಿವೃದ್ಧಿ ವೇದಿಕೆಯ ಜಿಲ್ಲಾ ಸಂಚಾಲಕರಾದ ಶಾಮಣ್ಣಾ ಬಾವಗಿ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.