Permission is mandatory for Koppal Lok Sabha election campaigning ಯಲಬುರ್ಗಾ.ಮಾ.20.: ಕೊಪ್ಪಳ ಲೋಕ ಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಮಾರ್ಚ್ 16ರಿಂದ ಜಾರಿಯಲ್ಲಿದ್ದು ಮೇ 7ರಂದು ಮತದಾನ ನಡೆಯಲಿದ್ದು ಚುನಾವಣೆ ಪ್ರಚಾರವನ್ನು ಆಯಾ ಪಕ್ಷಗಳು ಕೈಗೊಳ್ಳುವಲ್ಲಿ ನೀತಿ ಸಂಹಿತೆ ಅಡಿಯ ನಿಯಮಳ ಅನುಸಾರ ಪ್ರಚಾರ ಸಭೆಗಳನ್ನು ಮತ್ತು ಆಯಾ ರಾಜಕೀಯ ಪಕ್ಷಗಳ ಬಹಿರಂಗ ಸಭೆಗಳ ನಡೆಸಲು ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕು ಎಂದು ಸಹಾಯಕ ಚುನಾವಣಾಧಿಕಾರಿ …
Read More »ವಾತ್ಸಲ್ಯಾ ಕಾರ್ಯಕ್ರಮ : ಮನೆ ಹಸ್ತಾಂತರ
Vatsalya Program: Handing over the house ಚಿಟಗುಪ್ಪ : ತಾಲೂಕಿನ ಸೀತಳಗೇರಾ ವಲಯದ ಬೋತಗಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಕಾಶಮ್ಮ ನವರ ಬಡತನವನ್ನು ಅರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯಾ ಕಾರ್ಯಕ್ರಮ ಅಡಿಯಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರ ಮಾಡಲಾಯಿತು. ಬೀದರ ಜಿಲ್ಲಾ ನಿರ್ದೇಶಕರಾದ ಪ್ರವೀಣಕುಮಾರ್ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಅತಿ ಬಡವರಾದ ಕಾಶಮ್ಮ ತಾಯಿಯವರಿಗೆ ನಮ್ಮ ಯೋಜನೆ ವತಿಯಿಂದ ಮನೆ ನಿರ್ಮಾಣ ಮಾಡಿ,ಅವರ ಕನಸಿನ …
Read More »ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ ರೂಪಾಯಿ 32,92, 500 ರೂ ಚೆಕ್ ಪೋಸ್ಟ್ ಅಧಿಕಾರಿಗಲು ತಪಾಸಣೆ ಮಾಡಿ ವಶಪಡಿಸಿಕೊಂಡಿದ್ದಾರೆ.
Rupees 32,92, 500, which were being transported without documents, were checked and seized by the check post officials. ಗಂಗಾವತಿ , ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವತಿ ವಿಧಾನಸಭಾ ಕ್ಷೇತ್ರ ಕಡೆ ಬಾಗಿಲು ಚೆಕ್ ಪೋಸ್ಟ್ ಹತ್ತಿರ ಯಾವುದೇ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ ರೂಪಾಯಿ 32,92, 500 ರೂಪಾಯಿಗಳು ಮೊತ್ತವನ್ನು ಚೆಕ್ ಪೋಸ್ಟ್ ಅಧಿಕಾರಿ ಮತ್ತು …
Read More »ಗಂಗಾವತಿಯ ಜುಲೈನಗರದಲ್ಲಿರುವ ವಿಶಾಲ್ ವೈನ್‌ಶಾಪ್ ಲೈಸನ್ಸ್ ರದ್ದತಿಗೆ ಒತ್ತಾಯಿಸಿ,ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯ.ಕೆ. ಬಾಲಪ್ಪ
Demand cancellation of license of Vishal Wineshop in Julaynagar, Gangavati. Karnataka Dalit Defense Forum insists. K. Balappa ಗಂಗಾವತಿ: ನಗರದ ಜುಲಾಯಿನಗರದಲ್ಲಿರುವ ಸಿ.ಎಲ್-೨ ವಿಶಾಲ್ ವೈನ್ ಶಾಪ್ ಸನ್ನದುದಾರರು ಎಲ್ಲಾ ಮಧ್ಯಗಳಿಗೆ ಸರ್ಕಾರ ನಿಗದಿಪಡಿಸಿರುವ ಮಧ್ಯದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಧ್ಯವನ್ನು ಮಾರಾಟ ಮಾಡುವ ಮೂಲಕ ಅಬಕಾರಿ ಕಾಯ್ದೆಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಸದರಿ ವೈನ್‌ಶಾಪ್ ಲೈಸನ್ಸ್ನ್ನು ರದ್ದುಪಡಿಸಿ ಮಾಲಿಕರ …
Read More »ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿನೇಮಕಗೊಂಡರಮೇಶ ಗಬ್ಬೂರುರವರಿಗೆ ಕಾಲೇಜಿನಲ್ಲಿ ಸನ್ಮಾನ
Appointed Member of Karnataka Music and Dance Academy Ramesh Gabbur is honored in the college ಗಂಗಾವತಿ: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಸರ್ಕಾರಿ ಜೂನಿಯರ್ ಕಾಲೇಜ್ ಗ್ರಂಥಪಾಲಕರಾದ ಶ್ರೀ ರಮೇಶ ಗಬ್ಬೂರ್‌ರವರನ್ನು ಕಾಲೇಜಿನಲ್ಲಿ ಮಾರ್ಚ್-೧೮ ರಂದು ಸನ್ಮಾನಿಸಲಾಯಿತು.ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಗೌಡ ಅವರು ಶ್ರೀಯುತರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಕರ್ನಾಟಕ ರಾಜ್ಯವು ಕಲೆ, ಸಂಗೀತ, ಸಾಹಿತ್ಯ …
Read More »ಕೈವಾರತಾತಯ್ಯಜಯಂತಿಯನ್ನುಅದ್ದೂರಿಯಾಗಿಆಚರಿಸಲು:ಗೋಪಾಲ್ ಮನವಿ
Kaiwara Tataya Jayanti to be celebrated lavishly: Gopal appeals. ವರದಿ :ಬಂಗಾರಪ್ಪ ಸಿ .ಹನೂರು :ರಾಜ್ಯ ಸರ್ಕಾರದ ಆದೇಶದಂತೆ ಇದೇ ತಿಂಗಳು ಮಾರ್ಚ್ 25 /2024 ರ ಸೋಮವಾರದಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಶ್ರೀ ಯೋಗಿನಾರೇಯಣ ಕೈವಾರ ತಾತಯ್ಯ ರವರ ಜಯಂತಿ ಆಚರಿಸಲು ಚಾಮರಾಜನಗರ ಜಿಲ್ಲೆಯಾದ್ಯಂತ ಬಲಿಜ ಸಮುದಾಯವರಿಗೆ ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆಯ ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರು ಹಾಗೂ ಹನೂರು ತಾಲ್ಲೂಕಿನ ಗೌರವ ಅಧ್ಯಕ್ಷರಾದ …
Read More »ಬೆಂಗಳೂರು ಸೆಂಟ್ರಲ್ ನಿಂದ ಸ್ಪರ್ಧಿಸಲು ಕ್ರೈಸ್ತರಿಗೆ ಟಿಕೆಟ್ ನೀಡಲು ಒತ್ತಾಯ.
Forced to give tickets to Christians to contest from Bengaluru Central. ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವರ್ಧಿಸಲು ಕ್ರೈಸ್ತ ಧರ್ಮದವರಾದ ಬರ್ತಲೋಮಿಯೊ ಅವರಿಗೆ ಟಿಕೆಟ್ ನೀಡಬೇಕೆಂಬುದು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಅಧ್ಯಕ್ಷ ರಪಾಯಲ್ ರಾಜ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬರ್ತಲೋಮಿಯೊ 30 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ …
Read More »ಅಂಗನವಾಡಿಯಲ್ಲಿ ಮಕ್ಕಳಿಗಾಗಿ ವಸ್ತು ಪ್ರದರ್ಶನ
Material display for children at Anganwadi ಗಂಗಾವತಿ: 18 ನಗರದ ಹಿರೇಜಂತಕಲ್ ಕಂಬಳಿ ಮಠ ಹಿಂದುಗಡೆ ಇರುವ ಅಂಗನವಾಡಿ ಕೇಂದ್ರದಲ್ಲಿ ಇಂದು ಚಿಕ್ಕಪುಟ್ಟ ಮಕ್ಕಳಿಗಾಗಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರೂರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರೈಮ್ ಇಯರ್ ಮತ್ತು ಹೈಸ್ಕೂಲ್ ಗಳಲ್ಲಿ ನಡೆಯುವ ಈ ವಸ್ತು ಪ್ರದರ್ಶನ ವನ್ನು ನಮ್ಮ ಅಂಗನವಾಡಿ ಮಕ್ಕಳು …
Read More »ಕರ್ನಾಟಕದ ರತ್ನ ಡಾಕ್ಟರ್ ಪುನೀತ್ ಸಮಾಜಕ್ಕೆ ಸ್ಪೂರ್ತಿ-ಹನುಮೇಶ ಗಾಂಧಿನಗರ
Dr. Puneeth, the jewel of Karnataka, is an inspiration to the society Hanumesh Gandhinagar ಗಂಗಾವತಿ : ನಗರದಲ್ಲಿ ಡಾ// ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ 49 ಹುಟ್ಟು ಹಬ್ಬದ ಪ್ರಯುಕ್ತ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಅನ್ನ ಸಂತರ್ಪಣೆ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆಯನ್ನು ನೆರವೇರಿಸಿದ ರು, ಬಳಿಕ ಮಾತನಾಡಿದ ಹನುಮೇಶ ಗಾಂಧಿನಗರ , ಪುನೀತ್ ರಾಜಕುಮಾರ್ ಅವರು ತಮ್ಮ ಬದುಕಿನ ಉದ್ದಕ್ಕೂ …
Read More »ಡಾ. ಮಾತೆ ಮಹಾದೇವಿ ಜಯಂತಿ, 5ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ
Dr. Mata Mahadevi Jayanti, 5th Lingaikya Commemoration Program ಗಂಗಾವತಿ, 18: ರವಿವಾರ ನಗರದ ಬಸವಮಂಟಪದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಅಯೋಜಿಸಿದ್ದ ಡಾ. ಮಾತೆ ಮಹಾದೇವಿಯವರ 78ನೇ ಜಯಂತಿ, 5ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ದಲ್ಲಿ ಪೂಜ್ಯ ಬಸವರಾಜ ವೆಂಕಟಪೂರ ಶರಣರು ಮಾತನಾಡಿ ವಿಶ್ವದ ಮೊದಲ ಮಹಿಳಾ ಜಗದ್ಗುರು ಲಿಂ. ಜಗದ್ಗುರು ಡಾ.ಮಾತೆ ಮಹಾದೇವಿ ಅವರು ನಾಡಿನಾದ್ಯಂತ ಬಸವಾದಿ ಶರಣರು ಮಾಡಿ ರುವ ಕ್ರಾಂತಿಯ ಬಗ್ಗೆ ಜತೆಗೆ ಶರಣರು …
Read More »