Breaking News

ಕಲ್ಯಾಣಸಿರಿ ವಿಶೇಷ

ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನ: ಶಾಸಕ ಕೆ.ನೇಮಿರಾಜನಾಯ್ಕ

20250409 121537 COLLAGE Scaled

Greater attention to basic amenities: MLA K. Nemirajanayake ಕೊಟ್ಟೂರಿನ ಎಲ್‌ಬಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿಕಾಮಗಾರಿಗೆ ಶಾಸಕ ಕೆ.ನೇಮಿರಾಜನಾಯ್ಕ ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದಲ್ಲಿನ 20 ವಾರ್ಡ್‌ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೆರೆಡು ತಿಂಗಳಲ್ಲಿ ಅನುದಾನ ಕಲ್ಪಿಸಿ, ಕಾಮಗಾರಿಗಳಿಗೆ ಚಾಲನೆ “ನೀಡಲಾಗುವುದುಎಂದುಶಾಸಕಕೆ.ನೇಮಿರಾಜನಾಯ್ಕ ಹೇಳಿದರು” ಕೊಟ್ಟೂರು, ಪಟ್ಟಣದ ವಾರ್ಡ್ ಸಂಖ್ಯೆ 8, 10, 12 ಮತ್ತು 16ರಲ್ಲಿ 1.32 ಕೋಟಿ ರೂ.ಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ …

Read More »

ಕಲ್ಯಾಣಿ ಸ್ಟೀಲ್ ಕಂಪನಿಯವರು ಗಿಣಿಗೇರಾ ಗ್ರಾಮದ ಪಕ್ಕದಲ್ಲಿ ಕರಿಬೂದಿ ಡಂಪ್ ಮಾಡುವುದನ್ನು ನಿಲ್ಲಿಸಲು ಮನವಿ

Screenshot 2025 04 08 19 28 55 45 E307a3f9df9f380ebaf106e1dc980bb6

Appeal to Kalyani Steel Company to stop dumping black ash near Ginigera village ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ  ಕೈಗಾರಿಕೆಗಳಿಂದ ಈಗಾಗಲೇ ಪರಿಸರ ಮಾಲಿನ್ಯವಾಗುತ್ತಿದೆ. ಕಲ್ಯಾಣಿ ಸ್ಟೀಲ್ ಕಂಪನಿಯವರು  ಗಿಣಿಗೇರಾ ಗ್ರಾಮದ ಪಕ್ಕದಲ್ಲಿ  ಕರಿ ಬೂದಿಯನ್ನು ಟಿಪ್ಪರ್ ಮೂಲಕ  ತಂದು ಗುಡ್ಡ ದ ರೀತಿಯಲ್ಲಿ  ಡಂಪ್ ಮಾಡುತ್ತಿದ್ದಾರೆ . 30 ಮೀಟರ್ ಅಂತರದಲ್ಲಿರುವ  ಈ ಕರಿ ಬೂದಿಯಿಂದ  ಊರೊಳಗೆ ವ್ಯಾಪಾಕವಾಗಿ ದೂಳು ಬರುತ್ತಿದೆ. ಈ ವಿಷಕಾರಿ …

Read More »

ಭಾರತವು ಧಾರ್ಮಿಕ ಕ್ಷೇತ್ರ ,ಇಲ್ಲಿ ಹುಟ್ಟಿರುವ ನಾವೆ ಧನ್ಯವಂತರು , ಕೇಂದ್ರ ಸಚಿವರಾದ ವಿ ಸೋಮಣ್ಣ ಶ್ಲಾಘನೆ

IMG 20250408 WA0057

India is a religious land, we are blessed to be born here, Union Minister V Somanna praises ವರದಿ : ಬಂಗಾರಪ್ಪ .ಸಿ .ಹನೂರು : ಪ್ರಪಂಚದಲ್ಲೇ ಅತಿ ಹೆಚ್ಚು ದೇವರ ಭಕ್ತಿಗೆ ಹೆಸರುವಾಸಿಯಾದ ಸ್ಥಳ ನಮ್ಮ ಭಾರತವಾಗಿದೆ ,ವಿಶ್ವದಾದ್ಯಂತಭಕ್ತಿ ಪರಾಕಾಷ್ಠೆಯ ಇರುವ ದೇಶವೆಂದರೆ ಅದು ನಮ್ಮದು . ಪ್ರಧಾನಿ ನರೇಂದ್ರ ಮೋದಿಯವರು ರಾಮೇಶ್ವರ ದೇವಾಲಯದ ಸಂಚಾರ ಸೇತುವೆಯನ್ನು ಉದ್ಘಾಟನಾ ಮಾಡಿದವರು ಇದು ನಮ್ಮ …

Read More »

ಕಾಡಂಚಿನ ಗ್ರಾಮಗಳಿಗೆ ಸರ್ಕಾರದಅನುದಾನದಲ್ಲಿಅಭಿವೃದ್ಧಿಪಡಿಸುವುದೆ ನಮ್ಮ ಗುರಿ :ಶಾಸಕ ಮಂಜುನಾಥ್ ‌

IMG 20250408 WA0064

Our goal is to develop forest villages with government grants: MLA Manjunath ವರದಿ : ಬಂಗಾರಪ್ಪ .ಸಿ .ಹನೂರು : ಕ್ಷೇತ್ರದ ಕಾಡಂಚಿನ ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳ ದಶಕಗಳ ಕನಸ್ಸನ್ನು ಇಂದು ನನಸು ಮಾಡಲಾಗಿದೆ ಈ ಭಾಗದ ಜನರಿಗೆ ಶುಭ ಸಮಯವಾಗಿದೆ .ಸ್ವಾತಂತ್ರ್ಯ ಬಂದ ನಂತರ ಹದಿನೇಳು ಹಳ್ಳಿಯನ್ನು ಸುತ್ತಿ ಬಂದು ಜಯಿಸಿ ಇಂದು ಚುನಾಯಿತರಾಗಿದ್ದಾರೆ . ರಸ್ತೆ ಮಾಡಿ ದ್ವೀಪದ …

Read More »

ಮಹಿಳಾ ಖೋ-ಖೋ ತಂಡ ರಾಜ್ಯಮಟ್ಟಕ್ಕೆ ಆಯ್ಕೆ:

Screenshot 2025 04 07 17 48 31 56 6012fa4d4ddec268fc5c7112cbb265e7

Women’s Kho-Kho team selected for state level: ಗಂಗಾವತಿ: ದಿನಾಂಕ 04/04/ 2025 ರಂದು ಕೊಪ್ಪಳದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕಿನ ಮಹಿಳೆಯರು ಖೊe-ಖೋ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 20 ವರ್ಷಗಳಿಂದಲೂ ಈಡೇರದ ಕನಸು ಈಗ ನನಸಾಗಿದೆ. ಸದರಿ ತಂಡದಲ್ಲಿಶ್ರೀಮತಿ ಪೂರ್ಣಿಮಾ ಶೆಟ್ಟರ್ (ನಾಯಕಿ), ಶ್ರೀಮತಿ ಶಾರದಾ ( ಉಪ ನಾಯಕಿ), …

Read More »

ಜೈನ್ ಯುವಸಂಘಟನೆಯಿಂದ ಭಗವಾನ್ ಮಹಾವೀರರ 2624 ನೇ ಜಯಂತಿ : ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶಉದ್ಘಾಟಿಸಲಿರುವಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್

IMG 20250407 WA0084

Deputy Chief Minister D.K. Shivakumar to inaugurate Jain Youth Organisation’s 2624th Jayanti of Lord Mahavira: Non-Violence and World Peace Conference ಬೆಂಗಳೂರು, ಏ, 7; ಭಗವಾನ್ ಮಹಾವೀರರ 2624 ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು ಜೈನ್ ಯುವ ಸಂಘಟನೆಯಿಂದ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದು, ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಭಗವಾನ್ ಮಹಾವೀರರ …

Read More »

ಯತ್ನಾಳ್ ಉಚ್ಛಾಟನೆ: ಸಾವಳಗಿಯಲ್ಲಿ ಪ್ರತಿಭಟನೆ

IMG 20250406 WA0079

Yatnal’s expulsion: Protest in Savalagi ಸಾವಳಗಿ: ಯತ್ನಾಳ್‌ ಅವರನ್ನು ರಾಜಕೀಯದಲ್ಲಿ ಹತ್ತಿಕ್ಕಲು ಯಡಿಯೂರಪ್ಪ ಅವರು ಕುತಂತ್ರದಿಂದ ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ಕೂಡಲೇ ಅದನ್ನು ಹಿಂಪಡೆಯದೇ ಹೋದರೆ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಉಮೇಶ್ ಜಾಧವ್ ಹೇಳಿದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ರವಿವಾರ …

Read More »

ಗಂಗಾವತಿ-ದರೋಜಿ ರೇಲ್ವೆ ಲೈನ್ ಅನುದಾನಕ್ಕೆ ಮನವಿ.

IMG 20250406 WA0023

Appeal for Gangavathi-Daroji railway line grant. ಗಂಗಾವತಿ: ನಗರದಿಂದ ದರೋಜಿ ಗ್ರಾಮಕ್ಕೆ ನೂತನವಾಗಿ ರೇಲ್ವೆ ಲೈನ್ ನಿರ್ಮಾಣಕ್ಕೆ ರಾಜ್ಯದ ಅನುದಾನವನ್ನು ನೀಡಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಯಲಬುರ್ಗಾ ಶಾಸಕ ಹಾಗೂ ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರಿಗೆ ರವಿವಾರ ಹೊಸಪೇಟೆಯ ಖಾಸಗಿ ಹೋಟಲ್ ನಲ್ಲಿ ಲಿಖಿತ ಮನವಿ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಂದಮನವಿ ಸ್ವೀಕರಿಸಿದ ರಾಯರೆಡ್ಡಿಯವರು,ಈ ವಿಷಯವಾಗಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ …

Read More »

ಸೋಮಯ್ಯ ಅವರ ಸಾವಿನತನಿಖೆ ಸಿಬಿಐಗೆ ಒಪ್ಪಿಸಿ ನ್ಯಾಯ ಒದಗಿಸವಂತೆ ಹಾಲಪ್ಪ ಆಚಾರ್ ಆಗ್ರಹ

IMG 20250405 WA0087

Halappa Achar demands that the investigation into Somaiah’s death be handed over to the CBI and justice be served. ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ : ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪ,, ವರದಿ : ಪಂಚಯ್ಯ ಹಿರೇಮಠ.ಕುಕನೂರು : ವಿನಯ್ ಸೋಮಯ್ಯ ಅವರ ಸಾವಿನ ಪ್ರಕರಣದಲ್ಲಿ ಎಸ್‌ಪಿ ನೇರಹೊಣೆ ಎಂಬುದು ಗೊತ್ತಾಗಿದ್ದು, ಅವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, …

Read More »

ಪ್ರೊ. ಬಿ. ಕೆ. ರವಿ ಅಮೆರಿಕದ ಶೈಕ್ಷಣಿಕ ಪ್ರವಾಸ

Prof. B. K. Ravi’s educational tour of America ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ, ಬ್ರಿಡ್ಜ್‌ವಾಟರ್ ಯೂನಿವರ್ಸಿಟಿ ಹಾಗೂ ಇತರ ಪ್ರತಿಷ್ಠಿತ ಸಂಸ್ಥೆಗಳ ಆಮಂತ್ರಣದ ಮೇರೆಗೆ ಏಪ್ರಿಲ್ 4 ರಿಂದ 15ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ, ಅವರು ಹಲವು ಶೈಕ್ಷಣಿಕ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಅವರು “ಮಾಧ್ಯಮ, ಪ್ರಜಾಪ್ರಭುತ್ವ ಮತ್ತು ಚುನಾವಣೆ” ವಿಷಯದಲ್ಲಿ ಮಾಧ್ಯಮವು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಚುನಾವಣೆಗಳ …

Read More »