Breaking News

ಕಲ್ಯಾಣಸಿರಿ ವಿಶೇಷ

ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಡಾಕ್ಟರೇಟ್ ಪದವಿ

IMG 20250412 WA0093

Ravi from Doctor Camp receives his doctorate degree ಗಂಗಾವತಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ತಾಲೂಕು, ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಪಿಎಚ್‌.ಡಿ ಪದವಿ ಲಭಿಸಿದೆ.ಬಿ.ಎಸ್.ನರೇಗಲ್ ಅವರ ಮಾರ್ಗದರ್ಶನದಲ್ಲಿ “ಸಾವಯವ ಕೃಷಿ ಅಭಿವೃದ್ಧಿ” ಎಂಬ ಮಹಾಪ್ರಬಂಧ ಮಂಡಿಸಿದಕ್ಕಾಗಿ ಕನ್ನಡ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ಘೋಷಿಸಿದ್ದು, ಗೌರವಾನ್ವಿತ ರಾಜ್ಯಪಾಲರೂ, ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ಥಾವರ್‌ ಚಂದ್ ಗೆಹ್ಲೋಟ್ ಅವರು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ …

Read More »

ವೀರ ವಿರಾಗಿಣಿ, ತತ್ವ ಶಿಖಾಮಣಿ ದಿವ್ಯ ತರಂಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರ ಜಯಂತಿಯ ಶುಭಾಶಯಗಳು.

Screenshot 2025 04 12 07 33 31 81 680d03679600f7af0b4c700c6b270fe7

Greetings on the birth anniversary of the brave warrior, the divine goddess of wisdom, the divine tarangini, the mother of the universe, Akka Mahadevi. ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು,ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,ಅಂಗಸುಖವ ತೊರೆದು ಭವವ ಗೆದ್ದಳು,ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕುನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆನಮೋ ನಮೋ ಎಂಬೆನು.-ಗುರು ಚನ್ನಬಸವಣ್ಣನವರು ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೋಕಿನ ಉಡುತಡಿ ಎಂಬ …

Read More »

ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ. ಕಾಲಂನಲ್ಲಿ ಮಾದಿಗ ಎಂದು ನಮೂದಿಸಿ. ಕೊಪ್ಪ ಶಾಂತಪ್ಪ.

IMG 20250411 WA0048

Give correct information to the officials who come to your door. Enter Madiga in the column. Koppa Shantappa ತಿಪಟೂರು :ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲು ವರದಿ ನೀಡುವ ಕುರಿತು ಪರಿಶಿಷ್ಟ ಜಾತಿದತ್ತಾಂಶ ಸಂಗ್ರಹಕ್ಕಾಗಿ ಜಾತಿ ಸಮೀಕ್ಷ ನಡೆಸುತ್ತಿದ್ದು,ರಾಜ್ಯದಾದ್ಯಂತ ನಡೆಯುವ ಜಾತಿಗಣತಿ ವೇಳೆ ಗಣತಿದಾರರು ನಿಮ್ಮ ಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಪ್ರತಿಯೊಬ್ಬ ಮಾದಿಗ ಬಂಧುಗಳು ಸಹ ಮಾದಿಗ …

Read More »

ಕನಕಪುರ ದೇಗುಲಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ರಾಣಿಚನ್ನಮ್ಮ ವಿವಿ ಪಿಎಚ್‌ಡಿ ಪ್ರದಾನ

IMG 20250411 WA0044

Sri Channabasava Swami of Kanakapura Temple awarded PhD by Rani Channamma University ಕನಕಪುರ : ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ಪಿಎಚ್‌ಡಿ ಪದವಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪ್ರದಾನ ಮಾಡಿದರು.ಪೂಜ್ಯರು ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿಕೊಂಡವರಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಮತ್ತು ಎರಡು ಪಾರಿತೋಷಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದರು.ಶ್ರೀಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ …

Read More »

ಮಹಾವೀರರ 2624 ನೇ ಜಯಂತಿ ರ್ಯಾಲಿಗೆ ಮಹೇಂದ್ರ ಮುನೋತ್ ಚಾಲನೆ

IMG 20250410 WA0096

Mahendra Munot kicks off Mahavira’s 2624th Jayanti rally ಬೆಂಗಳೂರು, ಏ, 10; ಜೈನ ಯುವ ಸಂಘಟನೆ ಮತ್ತು ಜೈನ ಯುವ ಸಂಘಟನೆ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜೈನ ಸಮುದಾಯದ ಕಾರ್ಯಕ್ರಮವಾದ 2624ನೇ ತೀರ್ಥಂಕರ ಮಹಾವೀರ ಜನ್ಮ ಕಲ್ಯಾಣಕ್ ಮಹೋತ್ಸವ, ಹಾಲ್‌ನಿಂದ ದೀಪಗಳನ್ನು ಬೆಳಗಿಸಿ ಜೈನ ಧ್ವಜವನ್ನು ಬೀಸುವ ಮೂಲಕ ರ್ಯಾಲಿಗೆ ಟೌನ್ ನಲ್ಲಿ ಮಹೇಂದ್ರ ಮುನೋತ್ ಚಾಲನೆ ನೀಡಿದರು.ನಾವು ಮಹಾವೀರ ಜನ್ಮ ಕಲ್ಯಾಣ ಮಹೋತ್ಸವವನ್ನು ನಿಜವಾದ ಅರ್ಥದಲ್ಲಿ …

Read More »

ಹಲವು ಸ್ಥಳಗಳಲ್ಲಿ ಸಿಸಿ ರಸ್ತೆ ಹಾಗೂ ಒಳ ಚರಂಡಿ ಕಾಮಗಾರಿಗೆ ಶಾಸಕ ಎಮ್ ಆರ್ ಮಂಜುನಾಥ್ ಅವರಿಂದಭೂಮಿಪೂಜೆ

IMG 20250410 WA0094

MLA M.R. Manjunath performs Bhoomi Pooja for CC road and internal drainage works at several places ವರದಿ ; ಬಂಗಾರಪ್ಪ ‌ಸಿ .ಹನೂರು : ಸರ್ಕಾರದಿಂದ ಬಿಡುಗಡೆಯಾಗಿರುವಅಲ್ಪಸಂಖ್ಯಾತರ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿರು.ನಂತರ ಅಲ್ಪಸಂಖ್ಯಾತರ ಮಾತನಾಡಿದ ಶಾಸಕರು ಅನುದಾನದ ಅಡಿಯಲ್ಲಿ ಸುಮಾರು 3 ಕೋಟಿ ಅನುದಾನ ಕ್ಷೇತ್ರಕ್ಕೆ ಬಿಡುಗಡೆಯಾಗಿದೆ.ತಾಲೂಕಿನ ವಿವಿಧ ಭಾಗಗಳಲ್ಲಿ …

Read More »

ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದ ಕುಮಾರಿ ಗಗನ ಮನೆಯಲ್ಲಿ ಸಂಭ್ರಮ

Screenshot 2025 04 10 17 52 35 78 E307a3f9df9f380ebaf106e1dc980bb6

Celebrations at home of Kumari Gagan who secured 6th rank in the state in the second PUC examination ಗಂಗಾವತಿ: ನಗರದ ಶ್ರೀಮತಿ ವನಜಾಕ್ಷಿ ಹಾಗೂ ಶ್ರೀ ನೀಲಕಂಠ ಕುರುಗೋಡು ದಂಪತಿಗಳ ಮಗಳಾದ ಕುಮಾರಿ ಗಗನ ಇವರು ಗಂಗಾವತಿಯ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಹಾಗೂ ಕೊಪ್ಪಳ ಜಿಲ್ಲೆಗೆ …

Read More »

ಭಗವಾನ್‌ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ನಿಕಟ ಪರ್ವಶಾಸಕರಾದ ಪರಣ್ಣ ಭಾಗಿ

IMG 20250410 WA0048

Paranna, a close associate, participated in the 2624th Jayanti of Lord Mahavira. ಗಂಗಾವತಿ ನಗರದ ಶ್ರೀ ಮನ ವಾಂಚಿತ ಪಾಶ್ವನಾಥ ಜೈನ ಶ್ವೇತಾಂಬರ ಮಂದಿರದಲ್ಲಿ ಭಗವಾನ್ ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಭಾಗವಹಿಸಿ ಭಗವಾನ್ ಮಹಾವೀರದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೈನ ಸಮಾಜದ ಹಿರಿಯರಾದ ಉಗಮರಾಜ್ ಶೇಟ್, ಸುರೇಶ್ ಸುರಾನ, ನಗರಸಭೆ ಸ್ಥಾಯಿ …

Read More »

ಗಂಗಾವತಿ:ಔಷಧೀಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದ ಅಖಂಡ ತಾಲೂಕು ಯುವ ಘಟಕ ರಚನೆ

Screenshot 2025 04 09 18 44 41 99 6012fa4d4ddec268fc5c7112cbb265e7

Gangavathi: Formation of Akhand Taluk Youth Unit of All India Veerashaiva Maha Sabha at Aushadhiya Bhavan ವೀರಶೈವ ಮಹಾ ಸಭಾ ಯುವ ಘಟಕ ಅಸ್ತಿತ್ವಕ್ಕೆ: ನೇಮಕಾತಿ ಪತ್ರಗಳ ವಿತರಣೆ ಗಂಗಾವತಿ: ನಗರದ ಔಷಧೀಯ ಸಂಕೀರ್ಣದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದಿಂದ ಅಖಂಡ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಯುವ ಘಟಕವನ್ನು ಬುಧವಾರ ರಚಿಸಲಾಯಿತು.ಮಹಾ ಸಭಾ ತಾಲೂಕಾಧ್ಯಕ್ಷ ಎಚ್.ಗಿರೀಗೌಡ, ನಗರಸಭೆ ಸದಸ್ಯ ಹಾಗೂ …

Read More »

ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ನಿಂದ ವಿಶ್ವ ನವಕಾರ ಮಂತ್ರ ಪಠಣ

Screenshot 2025 04 09 18 17 29 38 E307a3f9df9f380ebaf106e1dc980bb6

Recitation of the Vishwa Navkara Mantra by Jain International Trade Organization ಬೆಂಗಳೂರು, ಏ, 9; ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ – ಜೀತೊ ನಿಂದ ವಿಶ್ವ ನವಕಾರ ಮಂತ್ರ ದಿನಕ್ಕಾಗಿ ಮೆಗಾ ಜಾಗತಿಕ ಪಠಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.ಬೆಳಿಗ್ಗೆ 8 ರಿಂದ 9:36 ರವರೆಗೆ ಪವಿತ್ರ ನವಕಾರ ಮಂತ್ರವನ್ನು ಒಗ್ಗಟ್ಟಿನಿಂದ ಪಠಿಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ …

Read More »